ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ೬೮ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. ಕೊಟ್ಟು ಸಖರಿ೦ದುನ್ನತವಸ್ತುವೇ' ఎ08) ಕವಿವಚನಕ್ಕೆ లుక్మేృచే ದೃಪಾಂತವಾಗಿರುವನು. ಆದ್ದ రిందో నానాఖేడేణవిలసనా ರಾಜ್ಯಕಾರಭಾರ ಭಾರವ ತೊಂದರೆಯಿಲ್ಲದೆ ಸಾಗಲಾರ೦ಭಿಸಿತು. ಇಂಥ ಬಿಕ್ಕಟ್ಟನ ಪ್ರಸಂಗದಲ್ಲಿ ಪರಶುರಾಮಭಾವು ಶಿಪಾಯಿಯನ್ನು ಕೈಕೊಳ್ಳದಿದ್ದ ರೆ, ನಾನಾನ ಪ್ರಯತ್ನಗಳೆಲ್ಲ ನಿಷ್ಕೃಲವಾಗಿ, ಅವನು ಗುಡ ಚಾಪೆಕಟ್ಟಕೊಂಡು ತೀರ್ಥಯಾತ್ರಿಗೆ ಹೊರಡಬೇಕಾಗುತ್ತಿತ್ತು, ಭಾವೂ ಸಾಹೇಬನ ಸಮಯೋಚಿತ ಮತ್ತು ಸಮ೦ಜಸವಾದ ಸುಬೋಧಪರ ಉಪರ ದೇಶಗಳ ಪ್ರಭಾವದಿಂದ ಶ್ರೀಮಂತರು ಬಾಲಬಡೆಯುವ ಸ್ವಭಾವದ ಶಿಂದೇ ನ ಬಿನ್ನಹವನ್ನು నిషాధిసి ( శిందే శ్పాలదినె శాసాల నిన్నె ಮನೋಭಿಪ್ಲಾ ಯವು ತಿಳಿಯಿತು, ಅದರಂತೆ ಮಾಡುವದು ಸುರಕ್ಷಿತವೆನಿಸದು. তে9ত9নুসৰে ణవిలసను त्ोंत्रं, ಬಲಗೈಯಂತಿರುವನು. ং9ম3তং তংষ্ঠত ರಾಜ್ಯಶಕಟವನ್ನು ನಡೆಸಲು ಯೋಗ್ಯನಾದ ಸಾರಥಿಯು.. ನಿನ್ನಂಥ ಮತ್ತು ಭಾವೂನಂಥ ರಣ ಧುರೀಣರಾದ ಸರದಾರರೂ ನಾನಾನಂಥ ಕುಶಲ ಪ್ರಧಾನರೂ ಇರುವದ ರಿಂದಲೇ ನನಗೆ ರಾಜ್ಯಕಾರಭಾರದ 3هoئo3ډډ ಎಳ್ಳಪ್ಪಾದರೂ ಇಲ್ಲ. ఇన్నే ಮುಂದೆ ಈ ಮಾತು ತೆಗೆಯಬೇಡ” ಎಂದು ಹೇಳಿದರು. ఇబ్బెళ్నే ?०८3०3०० ०००टैडल्उ37ió “ कोकालो फलदायक: ” ०७०४७ ನಾಯ ದಂತೆ ಇಂದಿಲ್ಲ ನಾಳೆ ತನ್ನ ಮನೋಬಯಕೆಯು ಈಡೇರುವದೆಂಬ ಭರ ವಸೆಯಿ೦ದ ದೀರ್ಘೋದ್ಯೋಗವನ್ನು ನಡೆಸಿದನು. ಆದರೆ ಮು೦ದೆ ತುಸು ದಿವಸಗಳಲ್ಲಿ ಮಹದಾಜಿಯು ವನವಾಡಿಯಲ್ಲಿ ನವಜ್ವರದಿಂದ ಮಡಿದನು, # ಮಾಘಶುದ್ಧ ೧೩ ). ಅದರಿಂದ ಅವನ ಮನೋರಥವು ನೆರ స్వారాలిల్ల. ವುಹದಾಜಿಯ ಕಾರಸಾನ ತಂತ್ರ-ರೂಪ జఫ్రెలగాలJQభాగిందో నాణ నాణ స్పాుంతెలిదో నారా) నా)ు రాగి రెంు నెగెJణండా5ు. 2ుండా)పాలల్లో ಶ್ರೀಮಂತರು ঠ০3েং3ে ಅಂಕಿತರಾಗಿದ್ದ خ{ ಬೇಲ್ವೆ ರಾಜ್ಯದ ವುತ್ತು ನಾನಾ ಮು೦ತಾದ ಬ್ರಾಹ್ಮಣ ಮುತ್ಸದ್ದಿ గాల్ద’ ಅವಸ್ಥೆ ಯು ಏನು ಆಗುತ್ತಿತ್ತೊ ಎ೦ದು ಎಲ್ಲರು ಬಾಯಿಯಲ್ಲಿ ಅಕ್ಕಿಕಾಳು ಹಾಕಿಕೊ೦ಡು ಕೂತಿದ್ದ ರು. ಆದರೆ ದೇವರೇ ಆ ಅನಿಷ್ಕೃವನ್ನು ನಿವಾರಣಮಾಡಿದ್ದ ರಿಂದ ಅವರೆಲ್ಲರಿಗೆ ಸಂತೋಷವಾದದ್ದು ಸಾಭಾವಿಕವೇ స్యో

  • ಮಹದಾಜಿಯ ತರುವಾಯ ದೌಲತ್ತರಾಯನು ಶಿಂದೆಸಂ ಸ್ಥಾನದ ಒಡೆಯನಾದನು.