ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. AAAAAA AAAA AAAA AAAA AAAA AAAA SAS SSAS SSAS SSJJJSJ - - بہ۔ JJJAJJJ J JA AJJJJJJJJ JJJJJSAAAAA SAAAAA AAAA AAAA SAAAAA AAAASAAAA ಅವನು ಇಲ್ಲಿಗೆ 2)రాలు అసాశాలేవా గాడా), 7 ఆగా ಮಶೀರಉಲ್ಮಲಕನು ಸಿಟ್ಟಿಗೆದ್ದು يع ವಕೀಲನನ್ನು ಗದ್ದರಿಸಿ ನಾನಾನನ್ನು ಇಲ್ಲಿಗೆ ಬರಮಾಡು ವದು ನಮಗೆ ಕಠಿಣವೆನಿಸದು. ' ಎ೦ದು ಸೊಕ್ಕಿನಿಂದ ಮಾತ್ರಾಡಿದನು. ০ৈerং బ్రెృతి ಒ೦ದು ಮಾತಿನ ಪರಿಸಾಾವುವು ವಿಪರೀತವಾಗುತ್ತ, ಪ್ರಸಂಗವು ವಿಕೋಪಕ್ಕೆ 2)の3)、* ಶ್ರೀಮಂತ సవాయునాూధానారాయురా శాలశిదిFయుల్లి ম5ংঠনত৯০৩১ ಯು ಸ೦ಪೂರ್ಣ ವೈಭವ ವುತ್ತು ಅಖ೦ಡ ಐಶ್ವರ್ಯಗಿರಿಯ ಶಿಖರವನ್ನು సోుర్చీ వెుదో శ.6డేుత్తితే, ಪೇಶವೆಯರ ವರ್ಚಸ್ಸು ಉತ್ತರೋತ್ತರ ವಿಸ್ತತವನ್ನು ಹೊಂದುತ್ತ ನಡೆದಿರಲು, ಅವರ ಪ್ರತಾಪಕ್ಕೆ ಕFಾಶಿಯಿ೦ದ ರಾಮೇಶ್ವರದವರೆಗೆ ಯಾವತ್ತು ರಾಜರು ಬೆದರಿ ಥರಥರನೆ ನಡುಗುತ್ತಿದ್ದರು. ಉತ್ತರದಲ್ಲಿ ಶಿ೦ದೆ-ಹೋಳಕರರ ಮತ್ತು ದಕ್ಷಿಣದಲ್ಲಿ ಭಾವ ಮುಂತಾದ ಪಟವರ್ಧನರ ಪರಾಕ್ರಮವು ಅಭಿವೃದ್ಧಿಯನ್ನು ಹೊಂದುತ್ತ ನಡೆದದರಿ೦ದ, ಪರಚಕ್ರ ಬ೦ಡಾಯ ಮು೦ತಾದವ,ಗಳ ಭಯವು ఇద్ది. ನಾನಾನು ಬುದ್ಧಿ ಚಾತುರ್ಯದಿ೦ದ ರಾಜ್ಯಶಕಟವನ್ನು ಸಾಗಿಸುತ್ತಿದ್ದದರಿಂದ ಪ್ರಜೆಗಳು ಸುಖ ಸಮಾಧಾನಗಳಿ೦ದ ಕಾಲಕಳೆಯುತ್ತಿದ್ದರು. ಇ೦ಥ ಅಪೂರ್ವ ಊರ್ಜಿತದೆಣೆ ಯ ಕಾಲದಲ್ಲಿ ನಿಜಾಮನ ವಜೀರನು ತುಂಬಿದ ಸಭೆಯಲ್ಲಿ ಮಾಡಿದ ಅಪ ಮಾನವನ್ನು ನಾನಾನು ಸೈರಿಸದೆ ಆ ಯುವನಭೂಪತಿಯೊಡನೆ ಯುದ್ರ ಮಾಡು ವದನ್ನು ನಿತ್ತೈಸಿದನು; నా)తేు ఆ ಉನ್ಮತ್ತ ವಜೀರನ ಮಾನಖಂಡನೆಯನ್ನು ಯಥಾಯೋಗ್ಯ ಮಾಡಿಬಿಡಬೇಕೆ೦ದು ಅವನು ప్రాతిజ్జీ నాూడిదాసోు, ఇత్తె నిజనిస్సానాలిడారాJa ಯುದ್ಧಸೌರಣೆಯನ್ನು ಮಾಡಹತ್ತಿದನು, ಈ ಮೇರೆಗೆ ಪೇಶವೆ-ನಿಜಾವುರ ನಡುವೆ బమ్మిందే.ఇస్మా ಯುದ್ಧ-ಪ್ರಸಂಗವ ಉಪಸ್ಥಿತ వాలింపితేు.

  • ఇదల్లడి ಹೈದರಾಬಾದದಲ್ಲಿ ಒಂದು ದಿವಸ ಅರಮನೆಯಲ್ಲಿ ನಾಟಕವು ನಡೆದಿರುವಾಗ್ಗೆ ನಡುವೆ ಸವಾಯಿಮಾಧವರಾವ, ನಾನಾಘಡಣವೀಸ ಇವರ ಸೋಗ ಗಳನ್ನು ತಂದು ಅಪಹಾಸ್ಯಮಾಡಿ ಅವರನ್ನು ಹೀಟಗಳದರೆ೦ಬುವದು ಈ ದಾಳಿಯು ಉತ್ಪನ್ನವಾಗಲು ಎರಡನೇ ಸಬಲಕಾರಣವೆಂದು ಕೆಲ ಇತಿಹಾಸಕಾರರ ಅಭಿಮತ ವಿರುವದು, ಇದಾದರೂ ನಿಜವಿರಬಹುದೆ೦ದು ತೋರುತ್ತದೆ.