ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ ಶ್ರೀಮಂತ ಪ್ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, అనారో బ్రౌయుFవాణగితేు, “ టిJణగాళా సానాయు ಕಚ್ಚದು " ఎంబ రాJ6థి ಯ ಮಾತಿನ೦ತೆ ಕೊನೆಯ ಪರಿಣಾಮವಾಗಿ ಅವರೆಲ್ಲರಿಗೆ ಬಹುದಿವಸ ನೆನ ಪುಳಿಯುವ೦ಥ ಪಾರುಪತ್ಯವ సిశ్మితేు. ಹಗೆಗಳ ಆ ಗರ್ವೋಕ್ರಿಯ ವಾರ್ತೆ ಯು ಪೇಶವೆ ದರಬಾರಕ್ಕೆ ಮುಟ್ಟಿತು. ಅದನ್ನು ಕೇಳಿ ನಾನಾಘಡಣವೀಸನು ಅತ್ಯಂತ ಸ೦ತಪ್ರನಾದನು. ಆವನು ವೈರಿಗಳ ಸೊಕ್ಕ નેિ ಚನಾಗಿ ಮುರಿಯ ಬೇಕೆಂದು ಸಂಕಲ್ಪಮಾಡಿದನು. ಹುಜೂರ ಸೈನ್ಯನ ومع ಪ್ರಚಂಡದಾಳಿಯ ಕ.೧ಡ ಹೊರಡಬೇಕೆಂದು ಆಜ್ಞಾಪಿಸಿದನು. ಚಿಕ್ಕ ದೊಡ್ಡ ಯಾವತ್ತು ಸರ ದಾರರಿಗ/೧, ಸಂಸ್ಕಾ ನಿಕರಿಗೂ ತಮ್ಮ ತಮ್ಮ ಸೈನ್ಯದೊಂದಿಗೆ ಹೊರಟು ಬರಬೇಕೆಂದು ಅಜ್ಞಾಪತ್ರಗಳು ಕಳಿಸಲ್ಪಟ್ಟವು. ಆಗ್ಗೆ దాలత్తి రాసినా శింటి, ತುಕೋಜಿರಾವ ಹೋಳ್ಕರ, ಇವರಿಬ್ಬರು ಪುಣೆಯಲ್ಲಿಯೇ ದಂಡುಸಹಿತ ಇದ್ದರು. శిOదేయు, ವಯೋವೃದ್ಧನೂ, ಅನುಭವಿಕನಯೋ, సంగ్హాసా-విశ్రా ಮನಮೊ ಆದ ಜವು'ಬಾಬà: ಎ೦೩) ತನ್ನ ಸೇನಾಪತಿಗೆ ಉತ್ತರ ಹಿಂ೦ದುಸಾ ನದಿಂದ ತೋಘುಖಾನೆ ಸಹಿತ ಹೊರಟು ಬರಬೇಕೆ೦ದು ಪತ್ರಬರೆದನು. ಶ್ರೀಮ೦ತಸರಕಾರದ ರಾಯಸವನ್ನು ಶಿರಸಾವಹಿಸಿ ರಘೋಜಿಭೋಸಲೆ, ಪರ ಶುರಾಮ ಶ್ರೀನಿವಾಸಪ೦ತ ಪ್ರತಿನಿಧಿ, ಪಂತಸಚಿವ, ಫತ್ತೆಸಿ೦ಗ ಗಾಯಿಕ ವಾಡ, ಘೋರ ಪಡೆ, ದರೇಕರ, ಸರಲಪುರ, ನಾಯಿಕ ನಿ೦ಬಾಳಕರ, ಪಾಲಟಣಕರ, ಅ೦ಕಲೂಜನಕರ, ದಸಿಂಗಾಂವಕರ, ಪಾಟಣಕರ, ಚವಾಣ, ಧುಮಾಳ, ಭೋಪಕರ, ಪವಾರ, ಮೋಹಿಂತೆ, ರಣದಿವೆ, ಜಾಧವ, ಘಾಟಗೆ, ರಾಸ್ತೆ, ವಿಂಚೂರಕರ, ವಾಡೇಕರ, ಧಾಯುಗುಡೆ, ಧುಳಪ, ಪಾನಸೆ, ಬೇಹರೆ, ಅಕ್ಕಲಕೋಟಕರ, ટે૩.૦૬૬”, ઈ/oc/3, ರಾಜೇ'ಬಹದ್ದುರ, :ெ ಯಿರೆ ఇత్యాది ಯಾವತ್ತು ಸರದಾರರು ತಮ್ಮ ತಮ್ಮ ದಂಡು ಮಾರ್ಬಲ ದೊಡನೆ ಶೀಘ್ರಗತಿಯಿಂದ ರಾಜಧಾನಿಗೆ ಬಂದು ತಲ್ಪಿದರು. ಪಟವರ್ಧನ ಸರದಾರರಲ್ಲಿ ಕುರುಂದವಾಡಕರ ರಘುನಾಥರಾಯನು ಆಗ್ಗೆ ಪುಣೆಯಲ್ಲಿಯೇ ಇದ್ದನು. ಶ್ರೀಮಂತರ ఆజ్కవిత్ర వె ಬ೦ದ ಕಕೊಡಲೆ ಪರಶುರಾಮಭಾವ, ಇಚಿಂತಾಮಣರಾವ ಸಾ೦ಗಲೀಕರ ಈ ಉಭಯತರು ತಮ್ಮ ತಮ್ಮ స్మోన్యే ಸಹಿತ ಪುಣೆಗೆ ಬಂದು ಕೂಡಿದರು. ಅವರ ಹಿಂದಿನಿಂದ ಮಿಕ್ಕ ಸಾರರೊ ಡಗೊ೦ಡು ನಾರಾಯಣರಾವ ಮತ್ತು ಮಾಧವರಾವ ಮಿರಜಕರ ಇವರಿ ಬೃರು ಹೊರಟು ಬಂದು ಭಾವೂನನ್ನು ಕೂಡಿಕೊಂಡರು, ನಿಜಾಮನು