ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಶ್ರೀಮಂತ ಪರಶುರಾಮಪಂತ ಭಾವ ಪಟವರ್ಧನ ಇವರ ಚರಿತ್ರೆ ನನ್ನು గింయు ఫెళ్సి “ ఎల్య అ0జులి)ుర శాసా, ఇందోు నినా) ಫಡಕೆಕುಲಕ್ಕೆ Q3び寺s@守 ಕಲ೦ಕವನ್ನು రెజ్పత్తి రువి. 3.ெ సిన్నే ಶೂರತನಕ್ಕೆ 2βοθ€ ಹಚ್ಚಲಿ. &০ংল ಅಕಾಬಾಯಿಯಂತೆ ಹೇಡಿತನವನ್ನು తెJణలరిసుత్తే సశాల ಸೈನಿಕರನ್ನು నివి(FయుF, ని: శా నా) లేు ನಿರುತ್ಸಾಹಿಗಳನ್ನು ಮಾಡಿಬಿಡ ಬೇಕೆಂದು ಇಚ್ಛೆ ಸುತ್ತಿಯಾ? ನೀನು ಹರಿಪಂತನ ಹೊಟ್ಟೆಯಿಂದ ಹುಟ್ಟದ್ದು వ్యాఖేFవాయు తేు. ನಿನ್ನ ಜೀವವನ್ನು ಉಳಿಸಿಕೊಳ್ಳುವ ಆಶೆಯಿದ್ದ 3ে, 3০3েং3ে బేJaరా విలటJణదో ಆಶ್ರಯವನ್ನು యేJaందో 2ుని " ఎందా) నా)డిదానా). బళి శా 2ుఖ2)ురా యును తేన్నె ತಂದೆಯ ಅತುಲಪ್ರತಾಪವನ್ನು ನೆನಿಸಿ, ನಾಚಿ ಕೊಂಡು ಅಲ್ಲೇ ಕಾಲೂರಿ ನಿಂತನು. ಇತ್ತ ಪರಶುರಾಮಭಾವು ಬಾಬುರಾ ಯುನ ಅವಸ್ಥೆ ಯನ್ನು ನೋಡಿದ ಕೂಡಲೆ ತನ್ನ ಸೈನ್ಯದೊಂದಿಗೆ విఠానిణ రాఫెరారుతెర స్సాల ఏరియేaళిగి ಅವರನ್ನು 5బ్రిడిదా) ಹಿ೦ದಟ್ಟಿದನು; مرك دكة ಜರಿಪಟಕಾ ನಿಶಾನೆಯ ಆನೆಯನ್ನು ಬಿಡಿಸಿಕೊಂಡು ಬಂದು ಹಗೆಗಳೊಡನೆ ಕಲಿತನದಿ೦ದ ಹೋರಾಡತೊಡಗಿದನು. ಈ ಮೇರೆಗೆ ಮರಾಠಾ-ಪಠಾಣರ ಕಾಳಗವು ನಡೆದಿರಲು ಉಭಯ ಪಕ್ಷದ ಸರ್ವಸೈನ್ಯವ ಸಮರಾಂಗಣದಲ್ಲಿ ಬಂದು ಕೂಡಿತು. ಶಿಂದೇನ ಸೇನಾಪತಿಯಾದ ಜೀವಬಾಬಕ್ಷಿಯು ಸಜಾ ದ ತೋಫುಖಾನೆ, ನುರತ ಪಲ ಟಣಗಳೊಂದಿಗೆ ಸಮರಭೂಮಿಗೆ ಪ್ರಾಪ್ತನಾದನು; ತರಡಗಾಂವದ ಅಡವಿ ಯಲ್ಲಿರುವ 'ಬೈಲು.ದಿಬ್ಬದ స్సాలల ಶತ್ರುಪಕ್ಷದ ಜನರು ಏಕತ್ರ శాలంచేులe ರ೦ಭಿಸಿದರು, ಅವರ ಸಂಖ್ಯೆಯು ಹೆಚ್ಚ ತೊಡಗಿತು. ಆಗ ಆಹವ-ಅನು ಇಧವಿಕನಾದ ಜೀವ)ಬಾದಾದಾಬಸ್ತಿಯು ಅವರ ಮೇಲೆ ತೋಫಿನ ಹೊಡತ ವನು ಪ್ರಾರ೦ಭಿಸಿದನು. ಬಳಿಕ ಕೂಡಲೆ ಕಾಳಗವು ಒಳ್ಳೆ ನಿಕರಕ್ಕೆ ಬ೦ತು, ಮೊದಲು ನಿಜಾವುನ ಪಠಾಣಜನರು ಮರಾಠಾ ಸೈನ್ಯವನ್ನು ಚನಾ, ಗಿ ಕವಿದು ಹಲಾಮಾಡಿದರು. ಆದರೆ ಒಂದು ಕಡೆಯಿ೦ದ ರಘೋಜಿರಾವ ಭೋಸಲೆಯ ಕಾರವಾದ ಬಾಣಗಳ ಹೊಡತ, ಮತ್ತೊಂದು ಕಡೆಯಿಂದ ಶಿಂದೆಯ ಸುಧಾರಿಸಿದ ತೋಫುಗುಂಡುಗಳ ಹೊಡತ, ಎದುರಿನಿಂದ ಸರ್ವಾಧಿ ಪತಿಯಾದ ಪರಶುರಾಮಭಾವುವಿನ ಪ್ರಖರವಾದ ಶಸಾಸ್ತ್ರಗಳ ಪ್ರಹಾರ! ಮತ್ತು ಹಿ೦ದಿನಿಂದ ಹೋಳಕರ ఇత్యాది విుశా, నరాదారారా ల)OదాJaశా_ τό ಕತ್ತಿ-ಡಾಲುಗಳ ತೆರಪಿಲ್ಲದೆ ಹೊಡತ, ಈ ಪ್ರಕಾರ ಶಸಾಸ್ತ್ರಗಳ ಪ್ರಯೋ