ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ನೇ ಅಧಾಯ-ನಿಜಾಮನ-ಪರಾಜಯ, 6*n ಆಶ್ರಯಹೊಂದಿರುವನೆಂಬ ವರ್ತಮಾನವ ಭಾವೂಸಾಹೇಬಗೆ ಗೊತ್ತಾ ಸುದ್ದಿ ಯನು ಕೇಳಿದಕೂಡಲೆ ಭಾವವಿಗೆ ಆದ ಆನಂದವು ಆತನ وع . نثت رنc రెృదంచేుదోల్లి గిండినదాయెతేు. " ವೈರಿಯು ಕೈಯಲ್ಲಿ ಸಿಕ್ಕನು; ಆತನನ್ನು ಒಳ್ಳೆ ಇಚೆರಿಗೆ ತರಬೇಕು; ಮತ್ತು ಆತನ ಉದ್ಧಾಮತನದ ವರ್ತನದ ಬಗ್ಗೆ ಆತನನ್ನು బాన్నాగి ದಂಡಿಸಬೇಕು ” ಎ೦ದು ಭಾವ ಮುಂತಾದ ಸುವೀರ ರಾದ ಸರದಾರರೂ ನಾನಾಘಡಣವೀಸ ಮೊದಲಾದ ಪ್ರಧಾನರೂ ಯೋಚಿಸಿ ದರು. ಕೂಡಲೆ ಭಾವು ಪೆಂಡಾರಿಜನರನ್ನು ಕರೆಸಿಕೊಂಡು, ಅವರಿಗೆ ರಾತ್ರಿ ಯೆಲ್ಲಿ ಥ್ರ: ಛಾತTಫ್ರಾì ಇಸ್räå' ಎಂಬ ಮಂತ್ರವನ್ನು ಪಠಣ ಮಾಡಿದ ನಿಜಾಮನ ದಂಡಿನ ಜನರನ್ನು బొన్నెరీ さふtrや」おog ఆజ్ళపిసిడాసోు. ಆ ಪೆಂಡಾರಿಜನರು ಇJಾವುವಿನ ಅಪ್ಪಣೆಯಂತೆ నిజఫెనా)న ದಂಡನ್ನು ಸುಲಿದು .)ವಸಾಲಂಕಾರಗಳನ್ನು రె5రాణవాూడిదారా رe:چ x3 SAASAASAASAASAASAASAASAASAASAASAASAASAASAASAASAASAAAS ಪುರಾತನ ಪ್ರಬಲವೈರಿಯಾದ నిజఇన్సానా) అనాణంనేూసవాలిగి మిడిF ಯ ಕಿಲ್ಲೆಯಲ್ಲಿ ಸಿಕ್ಕಕಾರಣ, ಮರಾಠಾಸೈನಿಕರು ಆ ಕೋಟೆಯನ್ನು నా)ుత్తి, ದರು. ಆಗ ಜೀವು'ಬಾದಾದಾ ಘೋಡೆಗಾಂವದಲ್ಲಿ: ಭೋಸಲೆ-ಹೋಳಕರರು ಇಚಿಂಚುಪುರದಲ್ಲಿ: ಪರಶುರಾಮಭಾವು-ಚಿಂತಾಮಣರಾವ, ಬಾಬುರಾವ ಫಡಕೆ ಇತ್ಯಾದಿ ಸಂಗ್ರಾಮ-ಕುಶಲರಾದ ಸರದಾರರು ಬೋರಲಗಾಂವದಲ್ಲಿ; ಹೀಗೆ ಅವರು ಎಡಬಲದ ಸವಿಯೊಪದ ಗ್ರಾಮಗಳಲ್ಲಿ ತಳವೂರಿಕೊಂಡು ಮು೦ದಿನ ಚಮತ್ಕಾರವನ್ನು ಎದುರು ನೋಡತೊಡಗಿದರು. ಶ್ರೀಮಂತ ಸವಾಯಿಮಾಧವರಾಯರು ರತನ್ನಿಪುರದಲ್ಲಿ 땅 ರು.ಶ್ರೀಮಂತ ಪೇಶವೆ-ನಾನಾಜೀವಬಾದಾದಾ ಇತ್ಯಾದಿ ಮಹನೀಯರು ಬೋರಲಗಾಂವಕ್ಕೆ ಭಾವೂಸಾ চ3ং293 ಸಮಾಚಾರಕ್ಕೆ ಬಂದು ಆತನನ್ನು ಮಾತಾಡಿಸಿಕೊ೦ಡು ವುರಳಿ ಹೋದರು, ನಿಜಾಮನನ್ನು ಮುತ್ತಿ ಅಪ క్కే 25ος, ఇత్యాది 35e835 לdכבסס రారు ಸುಮ್ಮನೆ ಕೂಡ್ರದೆ, ಅವರು ಅವನನ್ನು య్యే 7? 3oz:3) ಹೈರಾಣ ಮಾಡುವ ಎತ್ತುಗಡೆಯಲ್ಲಿದ್ದ రాు. అపారా) అవానా దొందిr ಹಲ್ಲು-ಧಾನ್ಯಗಳ ಪುರವಶೆಯನ್ನು ಕಟ್ಟುಮಾಡಿದರು. ಅವನ ಜನರು ನೀರು ತರುತ್ತಿದ ಊರಹೊರಗಿನ ಸ್ಥಳಗಳನ್ನು ಮರಾಠಾ ದಂಡಿನವರು