ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o૦Re ಅಧಾಯ–ನಿಜಿಾಮನ ಪರಾಜಯ, _OO അ ಹೇಳಬಹುದು, ಆ ಉಭಯತರು ಪೇಶವೆಯರ ರಾಜದರಬಾರವನ್ನು ಹೊಕ್ಕು ত৯ (৩১3ে ಹೆಚ್ಚಳವನ್ನು ಪಡೆದರು. ಅವರ ವೈಭವವು ಕ್ರಮೇಣ ವೃದ್ಧಿಯಾಗುತ್ತ ನಡೆಯಿತು. ಅವರಿಬ್ಬರು ಪರಸ್ಪರ ಸಕಾಲಸಹಾಯಿಕ ಸ್ನೇಹಿತರು. ಅದರಿಂದ ಅವರೀರ್ವರ ಉತ್ಯರ್ಪವು ಇJಾಲೇ೦ದುವಿನ೦ತೆ ಹೆಚ್ಚುತ್ತ, ಅವರು ಒಳ್ಳೆ ಘನತೆಯನ್ನು రాచేJaందిదారాు. అనారా) ತಮ್ಮ ૦):૩૭ગ gದ ಪರಾಕ್ರಮ, ಜೋಡಿಲ್ಲದ ಸಾಹಸೆ, ಸರಿಯಿಲ್ಲದ ಬುದ್ಧಿಕೌಶಲ್ಯಗಳ ಪ್ರಭಾನದಿಂದ ಮರಾಠಾಶತ್ರುಗಳನ್ನು ಒಬ್ಬರಹಿಂದೊಬ್ಬರನ್ನು ಸದೆಬಡೆದು ఇ. సో. ౧2F9; రెల్లి, ಪೇಳ್ವೆಯರನ್ನು ಪ್ರತಿಬಂಧಿಸುವ ಪ್ರತಿಭಟರು (ಭರತಖಂಡದಲ್ಲಿ ) ಇಲ್ಲದಂತೆ ಮಾಡಿಬಿಟ್ಟರು. ಬಲಾಢ್ಯರಾದ ಇ೦ಗ್ಲಿ ಪರು ಸ್ನೇಹಿತರು. ನಿಜಾವುನು ಪರಾಜಿತನಾಗಿ ಮೆತ್ರಗಾಗಿದ್ದನು. હૈ3k જી) ವಿನ ಹಾಡು ಮುಗಿದುಹೋಗಿತ್ತು, ಕರವೀರಕರನು ತಲೆ ಎತ್ತುವ ಹಾಗಿ 형있 ದಿಲ್ಲೀಶ್ವರನು ඕරක්‍ෂිඳක් ಕೈಗೊಂಬೆಯು. ರಜಪೂತ ರಾಜರು ಮಾಂಡ ಲಿಕತ್ವವನ್ನು ವಹಿಸಿದ್ದರು. గింగా ಮಹಾರಾಷ್ಮರನ್ನು •( סנ3סzi53נ sytsסוז ರರು ಇಲ್ಲದಾದರು. ನಿಜಾಮನನ್ನು ಸೋಲಿಸಿದರಿ೦ದ ಮಹಾರಾಷ್ಟ್ರರಿಗೆ ದೊರೆತ ಅತುಲವಾದ ವಿಜಯಲಾಭದಿಂದ ಫೇಶವೆ ಸಾವಾಜ್ಯದ ಪ್ರಮುಖ క్నేసా ಸಾಪಿತವಾಯಿತು. ಎಲ್ಲರಲ್ಲಿಯೂ ಅವರ ವರ್ಚಸ್ಸು శాఖలJణరిత్రా), モ共? ಪ್ರಕಾರ ಇಡೀ ಭಾರತಭೂಮಿಯಲ್ಲಿ ಪೇಶ್ವರಾಜ್ಯವೆ ಅಗ್ರಗಣ್ಯತೆಯನ್ನು యేJaందితే). స్పాురాణఠాణ ಸಾಮ್ರಾಜ್ಯಕ್ಕೆ ಇಂಥ ಅನುಪಮವಾದ ವೈಭವ, దిగాంతెళి త్రికా నా)ుంశ్రాణదావగాళా) ಪ್ರಾಪ್ತವಾಗಲು, তে৯তে৯রুৰ্বেs৯১ংশতে అలూచి శా బుద్ధి 2యోలితేుOSుF, నా) లేు ಪರಮಪ್ರತಾಪಿಯಾದ ಪರಶುರಾವು ಇದಾವೂನ ನಿಸ್ಸೀಮ ಪರಾಕ್ರಮ, ಅಪ್ರತಿಮ ಧೈರ್ಯ ఇత్యాది ಗುಣಗಣವೇ ಕಾರಣೀಭೂತವೆಂದು ಜನರು ಅನ್ನಹತ್ತಿದರು. ಅವರಿಬ್ಬರ ಗುಣೆಾನುವಾದ ವನು ఆబాలవృద్ధి ರು ಬಗೆಬಗೆಯಿಂದ ಮಾಡಲಾರಂಭಿಸಿದರು. ಆ ಪುರುಷ ಶ್ರೇಷ್ಮರ #t૭-૪૩ ದೂರ ದೂರ ಪ್ರಾಂತಗಳಲ್ಲಿ ಮೆರೆಯತೊಡಗಿತು. ಸಾರಾಂಶ, ಆ ಕಾಲದಲ್ಲಿ ಮಹಾರಾಷ್ಟأغ ಸಾಮ್ರಾಜ್ಯರೂಪವಾದ ವಿಶಾಲ ಆಕಾಕಮ೦ಡಲದಲ್ಲಿ ಪಟವರ್ಧನಕುಲಮಣಿಯಾದ ಪರಶುರಾಮಭಾವ ಮತ್ತು ಮಂತ್ರಿಶೇಖರನಾದ ನಾನಾಘಡಣವೀಸ ಈ ಮಿತ್ರದ್ವಯರು ಸೂರ್ಯೆಚಂದ್ರರಂತೆ ಪ್ರಕಾಶಿಸತೊಡಗಿದರು. २६ *#**#*a maumssus