ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

৪. Be ಅಧಾಯ-ಪ್ರಥಮ-ಪರಾಕ್ರಮ, && ಸವಣಯೋರ ಯುದ್ದದಲ್ಲಿ ಭಾವು ಯುದ್ಧಕಲೆಯ ಆರ೦ಭದ ಪಾಕ ವನು ಕಲಿತನೆಂದು ಹೇಳಬಹುದು. ಆದಾಗ್ಲೂ ومع ಪ್ರಸ೦ಗದಲ್ಲಿ ಅವನು విలక్షాణ రౌంుF, ಅಪ್ರತಿಮ ಸಾಹಸಗಳನ್ನು ভJoং৩৯ ಪ್ರಖ್ಯಾತಿಯನು ಹೊಂದಿದನು. ಈ ಸವಣನೂರ ಕಾಳಗದ ಮೂಲಕಾರಣವೇನಂದರೆಃ ಮುಜಫರಜಂಗನೆಂಬುವನೊಬ್ಬನು వారిల సాయురా ಆಶ್ರಯದಲ್ಲಿದ್ದನು. ಆತನು ಪ್ರಣೆಯಲ್ಲಿ ಶ್ರೀಮಂತರ ಅಪ್ಪಣೆಯನ್ನು ಮೀರಿ, ಇಲ್ಲದ ಪುಂಡಾಟಕೆ ಯನು ಮಾಡಿ, ಅಲ್ಲಿಂದ సెనానాJaరిr tుడి రాణి/లగి ಅಲ್ಲಿಯ ನವಾಬನ ಬೆನ್ನು ಬಿದ್ದನು. ನವಾಬನು ಆತನಿಗೆ ಆಶ್ರಯವಿತ್ತು, ಪೇಶವೆಯರ ಆಜ್ಞೆ ಯಾದರೂ ಆ ಪುಂಡುಗಾರನನ್ನು ಅವರ ಸಾಧೀನ ಮಾಡಲಿಲ್ಲ. ಅದರಿಂದ ಪೇಶವೆ-ನವಾಬರ ನಡುವೆ ಈ ಯುದ್ಭವ ಉಪಸ್ಥಿತವಾಯಿತು. 5OSుణ ಕ್ರಮದಿಂದ মঠংষ্ঠত০3১ C ಅದ್ಭುತ ಸೇನಾಸವು/ಾಹವು ಸವನಯೋರ ಸಮೀ ಪಕ್ಕೆ ಬಂದು ಅಲ್ಲಿ ತಳವೂರಿತು. ತೋಫು ಗುಂಡುಗಳ ಹೊಡತವು ಫ್ರಾರಂಭವಾಯಿತು. ವು ರಾಠಾ ಸೈನಿಕರು ಕೋಟೆಯನ್ನು ಮುತ್ರಿದರು. ನವಾಬನಿಗೆ ಗುತ್ತಿಕರ ಫೆಯೋರ ಪಡೆ ಸರದಾರನ జింబలవిదేరిందో ಆತನು ఇటిదో రెలిల్ల. ಮುತ್ತಿಗೆಯು ಒ೦ದೇಸಮನೆ ಮೂರುತಿ೦ಗಳ ನಡೆಯಿತು, ಆದ ರೂ ಆ ಭದ್ರವಾದ ಕಿಲ್ಲೆಯು ళ్మేన వాగెలిల్ల. ಆಗ್ಗೆ ಕಿಲ್ಲೆಗೆ ಲಗ್ಗೆ S)○ ಅದನ್ನು ಹಸ್ತಗತಮಾಡಿಕೊಳ್ಳುವದು ಒಳ್ಳೇದೆಂದು ನಿರ್ಣಯವಾಯಿತು. ಕಕೊಡಲೆ ಉಭಯ ಸೈನ್ಯಗಳ నెడ్సెసా శిథికిడించేూడా శాస్త్రాల్టాగా సాxగిర్రె). ಅದರಲ್ಲಿ ಪಟವರ್ಧನ ಸರದಾರರು ತಮ್ಮ ಜೋಡಿಲ್ಲದ ಪರಾಕ್ರಮವನ್ನು ತೋರ್ಪಡಿಸಿದರು. ಅವರು ತಮ್ಮ ಸೇನಾ ಭಾಗದ ಸಮೇತರಾಗಿ ಮುಂಭಾ గాదెల్లి నింతేు ಆವೇಶಭರದಿಂದ ಯುದ್ಧಮಾಡಿದರು. ఆడాడారిందా అవార్సా ವೈರಿಜನರ ತೋಫುಗುಂಡುಗಳ ಹೊಡತಕ್ಕೆ గ్సారియూగి శెలవారా) శ్రాఫెల్టాల ಸದಳವಾದ ಗಾಯಗಳನ್ನು ಹೊಂದಿದರು. ಗೋಪಾಳರಾವ ಗೋವಿಂದ వి)రాజశారానిగా ఆ కెనె లిఎలభుజదో స్సార్షిటి ?ుండా), శాస్త్రాల స్సాల 9ుండ్సా ಈ ಪ್ರಕಾರ ಎರಡು ಗಾಯಗಳಾದವು: ಉಳಿದ ಪಟವರ್ಧನ ಬಂಧುಗಳೂ ಪೆಟ್ಟುತಿಂದು ಬಲಗುಂದಿ ಕಳವಳಗೊ೦ಡರು. ಭಾವೂನ ಪಥಕದ ಜನರು ತಮ್ಮ నిస్సి (నా నిరాశ్రమెనాన్ను ತೋರಿಸಿದರು, ಪರಶುರಾಮಭಾವ, ಪುರು ಪನೋತ್ತೇವುರಾವ ದಾಜಿ ಈ ವೀರವುಣಿಗಳು ದ೦ಡಿನ ಮುಂಬದಿಯಲ್ಲಿ