ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ನೇ ಅ–ಪರಶುರಾಮಭಾವು ಇತಾದಿ ಪಟವರ್ಧನ ಸ ಮಾಡಿದ ಯುದ್ಧಗಳು や台 ಬಿದ್ದು ಹತರಾದರು, ಅಸಂಖ್ಯ జనారా) గా యుయేJణంది సాలగిండిదోరా), యేతే ರೇಸರಾದ ಜನರು ಓಡಿಹೋಗಿ ತಮ್ಮ ಒಡೆಯನಿಗೆ ತಮ್ಮ ಪರಾಭವದ ಸುದ್ದಿಯನ್ನು ಹೇಳಿದರು. ಶತ್ರುಪಕ್ಷದ ಅಸಂಖ್ಯ ಯುದೊ ಪಯೋಗದ ಸಾಮಗ್ರಿಗಳು ಪಟವರ್ಧನ ಸರದಾರರ ಕೈವಶವಾದವಲ್ಲದೆ, ಅವರ శ్యయుల్లి )ويح ಇಬ್ಬರು ಸರದಾರರು ಸೆರೆಸಿಕ್ಕರು. モ* ಯುದ್ಧದಲ್ಲಿ త్ర్యంబ ಕರಾವ ಮಾವಾ ಇವನು ಗೋಪಾಳ ರಾವ, ಪರಶುರಾವುojಾವು ಇತ್ಯಾದಿ ಪಟವರ್ಧನ ಸರದಾರರ ಪರಾಕ್ರಮವನ್ನು ಬಹಳ ಕೊ೦ಡಾಡಿದನು. ಈ ಮೇರೆಗೆ ಪಟವರ್ಧನ ಸರದಾರನು ಹೈದರಅಲ್ಲಿಯ స్మోస్యోపాన్నే ಆಗಾಗ್ಗೆ ಗಾಸಿಮಾಡುತ್ತಿರುವಸರಲ್ಲಿ, ಅವನು ಸವನೂರಿಗೆ ಏಳು ಹರದಾ ರಿಯ ಅ೦ತರದ ಮೇಲೆ ಬ೦ದು ತಳವೂರಿದನು. ಅದರಿಂದ ಶ್ರೀಮಂತರ స్మోన్యెర్కే ಹೈದರನ స్మోన్యే, ಅಲ್ಲಿ ಗಂಟುಬಿತ್ತು, ಬಳಿಕ ಕಕೊಡಲೆ 3代初は5 ಸೈನ್ಯದ ಮೇ೮ಾಧಿಕಾರಿಯಾದ ಮಾವಾ ತ್ರಂಬಕರಾಯನು, rJoફ ಪಾಳರಾವ, ಪರಶುರಾವುಭಾವ ಮೊದಲಾದ ಸರದಾರರಿಗೆ ಬೇಗನೆ ಬ೦ದು ಕೂಡಿಕೊಳ್ಳಬೇಕೆಂದು ಪತ್ರಬರೆದನು. ಪಟವರ್ಧನರ స్య్యౌప్తో ಶ್ರೀಮಂತರ స్మ్య ಒJ೦ದು శా. శ.ఇళ్ళలు, ಮಹಾರಾಸగ్యోగ్యెనే 2)లవ ಇಮ್ಮಡಿ యూCని)తేు. బళశా ಪೇಶವೆ-ಹೈದರಬಾನನ びだOび3)rs"rやJQ )守びび3守○守 ಗಗಳು ಪ್ರಾರಂಭವಾದವು. ಹೈದರಅಲ್ಲಿಯಾದರೂ ಸಾಮಾನ್ಯವೀರನೇ? ಕಲಿತನದಿ೦ದ ಹೆಸರಾಗಿ ಧ್ವನು. ಅವನ ಹತ್ತರ ೨೦ ಸಾವಿರ ರಾಹುತರೂ, ೪೦ ಸಾವಿರ ಕಾಲಾಳು 7パs『JQ ಇದ್ದರು. ಅವರಲ್ಲಿ ఇన్డ్పైతేు. ಸಾವಿರ ಜನರು ಯುದ್ಧಕಲೆಯಲ್ಲಿ ಒಳ್ಳೆ ನಿಪುಣರಾಗಿದ್ದರು. ಹೈದರನು ಇಲ್ಲಿಯತನಕ ಪೇಶವೆಯ ದಂಡಿಗೆ օձՇ33Ծթ7Y ಯುದ್ದವನು సాూడిద్ధిల్ల. ನರಿಯ೦ತೆ ತಪ್ಪಿಸಿಕೊಂಡು ಓಡಾ ಡುತ್ತಿದ್ದನು. ಆದರೆ ಈ ಕಾಲಕ್ಕೆ ಮಹಾರಾಸ್ಮಸೈನ್ಯವೂ, ಮುಸಲಾನರ ಸೈನ್ಯವೂ ಒಂದಕ್ಕೊಂದು ಎದುರಾಗಿ ಎರಡೂ ಪಕ್ಷದ ದಂಡಾಳುಗಳು ಜೀವದ ಮೇಲೆ ಉದಾರರಾಗಿ ಪರಸ್ಪರರ ಮೇಲೆ ಸಾಗಿಹೋದರು. ಒಮ್ಮೆಲೆ ಘನಸ೦ಗ್ರಾಮಕ್ಕೇ ఆ రాంనేవారని తెు. ಆಕಾಶಕ್ಕೆ ಕೆಂಧೂಳು ಅಡರಿತು, ಹೊಗೆಯಿ೦ದ ত৯৩-) ದಿಕ್ಕುಗಳು తె)Oరినిడా వ; లేు?ుణశించే