ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

৮ নং শু.—ম3dশু১০০তbp9মত ఇత్యాది ಪಟವರ್ಧನ ಸ. ಮಾಡಿದ ಯುದ್ಧಗಳು 9ጻጠገ ನೋಡನೆ *ಒಪ್ಪಂದವನ್ನು ಮಾಡಿಕೊ೦ಡು, ಅವನಿ೦ದ ಯುದ್ಧದ ವೆಚ್ಚ ವನ್ನು ತೆಗೆದುಕೊಂಡನು; ಸವನೂರ ನವಾಬನ ಸಂಗಡ ನರಸಿಂಹರಾವ ಧಾಯಗುಡೆ ಎಂಬ ಸರದಾರನನ್ನು ಕೊಟ್ಟು, ಅವನನ್ನು ಪುನಃ ಗಾದಿಯ 53ઝફછે శోుళ్ళిరిసి, ವ್ಯವಸ್ಥೆಯ ಸಲುವಾಗಿ ಕೆಲವು ದ೦ಡು ಇಟು, ಮಾಧವ ರಾಯನು ಪುಣೆಗೆ ದಯಮಾಡಿಸಿದನು; ಪಟವರ್ಧನ ಸರದಾರರು ತಮ್ಮ ತಮ್ಮ ಸ್ಥಳಗಳಿಗೆ ಹೋದರು. モー ಪ್ರಕಾರ ಪಟವರ್ಧನ ಸರದಾರರು ಹೈದರನಿಗೆ ತಮ್ಮ ಕೈಚಳಕ ವನು ತೋರಿಸಿ ಅವನ ತೋಳತಂತಿಯನ್ನು ಕಳದಬಳಿಕ ಅವರು ನಿಜಾವು భాJణలసెలయురా ಪಾರುಪತ್ಯವನ್ನು ಮಾಡಿದ ಕಥಾನಕವನ್ನು ಕ್ರಮವಾಗಿ ఇల్లి వాణిFసుసావా.

  • ಶ್ರೀಮಂತ ಮಾಧವರಾಯನು ಹೈದರನ ಕೂಡ ಮಾಡಿದ ಈ ಯುದ್ಧದಲ್ಲಿ ಸ್ವಂತ ಪರಾಕ್ರಮದಿ೦ದ ಹೈದರನನ್ನು సJణ(లిసి ಜಯಸಡೆದಾಗ್ಯೂ ರಾಜ್ಯದಲ್ಲಿ ಶಾಂತತೆಯನ್ನು ಕಾಯು ಕೊಳ್ಳುವದಕಾಗಿಯೂ, ಗೃಹಕಲಾಪಕ್ಕೆ ಆಸ್ಪದ ದೊರೆಯು ಬಾರದೆಂತಲೂ, ತನ್ನ ಕಕ್ಕನಾದ ರಘುನಾಥರಾಯನನ್ನು ಕರೆಸಿಕೊಂಡು ಅವನ ಮುಖಾ೦ತರವಾಗಿ ಹೈದರನೊಡನೆ ಒಡಂಬಡಿಕೆಯನ್ನು ಮಾಡಿಕೊ೦ಡನು, ಈ ಕಾಲಕ್ಕೆ 3ポポ ಅರ್ಧರಾಜ್ಯವು ώ ωόοδυ230 το 2ο ದುಷ್ಯ ಬುದ್ಧಿಯು ഠര്:ശg ಬನ ಮನಸಿನಲ್ಲಿ యే్చుతే; ಅವನು ಮನಸಾ ಪೇಶವೆಯ ದ್ವೇಷಸಾಧನದಲ್ಲಿದ್ದನು. ಆದರೆ ದೊಡ್ಡ ಮಾಧವರಾಯನ ಈ ದೊಡ್ಡಸ್ತನದ ವರ್ತನದಿಂದ, ಅವನ ನಿರಭಿ ಮನತನವೂ, ಸಮಯಸೂಚಕತೆಯನೂ, ಉತ್ತಮಪ್ರಕಾರದ ರಾಜ್ಯಕಾರಸ್ಥಾನವೂ ಅಭಿವ್ಯಕ್ತವಾಗುವವು.

ಹೈದರನ ಕೂಡ ಆದ ಒಡಂಬಡಿಕೆಯಲ್ಲಿ ಮುಖ್ಯವಾಗಿ ಮೂರು ಕಲಮು ಗಳಿದ್ದವುಃ– () ಹೈದರಲ್ಲಿಯು ಪೇಶವೆಯಿಗೆ ೩೨ ಲಕ್ಷ ರೂಪಾಯಿಗಳನ್ನು ಕೊಡತಕ್ಕದ್ದು, அ ಹೈದರನು ತಾನು ತೆಗೆದುಕೊ೦ಡ ಘೋರಪಡೆಯವರ ಸೀಮೆಯನ್ನು ಬಿಟ್ಟ ಕೊಡಬೇಕು. ೩ ಸವನೂರ ನವಾಬನನ್ನು ಯಾವ ಬಗೆಯಿಂದಲೂ ಪೀಡಿಸದೆ ಆತನ ಕಡೆ Qన్సిందో ಕಪ್ಪು ಮುಂತಾದ್ದೇನೂ ತೆಗೆದುಕೊಳ್ಳಬಾರದು,