ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. ಅಸಂಖ್ಯ ಜೋದರನ್ನೂ చేJaట ಪಟವರ್ಧನ ಸರದಾರಮಂಡಲವನ್ನು ನಾಗ ಪೂರಕರ ನ ಸೈನ್ಯದ ಮೇಲೆ ಕಳುಹಿಂದನು. ಈ ಯುದ ದಲ್ಲಿ ಪೇಶ సాయు ಸ್ವತಃ ದ೦ಡಿನೋಡನೆ ಭೋಸಲೆಯ ರಾಜ್ಯವನ್ನು ತಕ್ಕೊಳ್ಳುತ್ತ ನಡೆದಿದ್ದನು. ఇత్త్నె 8ుడేయునా ಅಪ್ಪಣೆಯಾದಕನೂಡಲೆ ಗೋಪಾಳರಾವ, ಪರಶುರಾ ವುಭಾವ), ಗಂಗಾಧರಗೋವಿ೦ದ, ನೀಲಕಂಠತ್ರ್ಯಂಬಕ ಇವರೇ ಮೊದ ಲಾದ ಪಟವರ್ಧನ ಪಟುಭಟರು ಸೈನ್ಯದೊಂದಿಗೆ ಯುದ್ಧಕ್ಕೆ ಸಿದ್ಧರಾದರು! ಅಪರಲ್ಲಿ ಅವರಿಗೆ ನಿಜಾವುನ ದಿವಾಣನಾದ ರುಕ್ಟಉದ್ಲಾ ಎ೦ಬವನು ಬ೦ದು ಕ್/ಾಡಿಕೊ೦ಡನು, ಇವನು ಈ- ಕಾಲಕ್ಕೆ তুষ্টংষ্ঠতম Cতে CC তে০:১r; ಬಂದ ಕಾರಣವೇನಂದರೆ–ಕೆಲವು ದಿವಸಗಳ ಪೂರ್ವದಲ್ಲಿ ಭೋಸಲೆ ನಿಟಾವುರ ನಡುವೆ * ಯುದ್ಧಪ್ರಸಂಗದಲ್ಲಿ ಪರಸ್ಪರ ಸಹಾಯ ಮಾಡಬೇ ಕೆಂದು ಒಡ೦ಬಡಿಕೆಯಾಗಿತ್ರು, ' ಜಾನೋಜಿಯು ೩೦ದು ಪ್ರಸಂಗದಲ್ಲಿ ಒಡಂಬಡಿಕೆಯನ್ನು ಮುರಿದು ನಿಜಾಮನಿಗೆ ಸಹಾಯ ಮಾಡದೆ, ಅವ مع) ನನ್ನು ತೊಂದರೆಯಲ್ಲಿ ಹಾಕಿದನು. ಅದರಿಂದ ನಿಜಾಮನು ಆತನ ಮೇಲೆ ಸಿಬಾಗಿ సెనెురాణగ్నియుల్లి ಅವನ ಆಹುತಿಯು ಎ೦ದಾದೀತೆಂದು ಹಾದಿ ನೋಡುತ್ತ, ಕುಳಿತಿದ್ದನು. モ* ಕಾಲಕ್ಕೆ ಅನಾಯಾಸವಾಗಿ ಅ೦ಥ ಸವು ಯವು ಒದಗಿ ಬ೦ದದರಿ೦ದಲೂ, ಪೇಶವೆ నిజ మెరెల్లి ಸ್ನೇಹಭಾವವು ಇದ್ದ 3ে৩০3েev৯, 23/৯ংমংBri ಕೈತೋರಿಸುವ ಉತ್ತವು ಸಮಯವು ಇದೇ ಎ೦ದು ತಿಳಿದು, ನಿಜಾಮನು ತನ್ನ ದಿವಾಣನನ್ನು ದ೦ಡಿನೋಡನೆ ಪೇಶವೆ :dద్యారరిr ನೆರವಾಗಲಿಕ್ಕೆ 守?ぬびおぬ。 ಈ ಮೇರೆಗೆ ಪಟವರ್ಧನರ ಸೈನ್ಯವೂ, ನಿಜಾವುನ ಸೈನ್ಯವೂ ಒಟಾ గి భీ/(సెలయు ಸೈನ್ಯದ ಮೇಲೆ ಹೊರತ್ರಿತಿತು. ಆ ಕಾಲದ ಪಟವರ್ಧನ ಸರ ದಾರರ ಧೈರ್ಯವನ್ನೂ, ಉತ್ಸಾಹವನ್ನೂ ವರ್ಣಿಸಲಳವಲ್ಲ, ಈ ವೃತ್ತಾಂತ నాన్నే ಪೇಶವೆ ದರಬಾರದಲ್ಲಿರುವ ಭೋಸಲೆಯ ವಕೀಲನು ಜಾನೋ ಜಿಗೆ ತಿಳಿಸಲು, ಆತನ ಎದೆಯೊಡೆದು ನೀರಾಯಿತು. ಪಟವರ್ಧನ ಸರದಾ びび ಸಿಂಹಗರ್ಜನೆಯನ್ನಪ್ರೈ ಕೇಳಿ ನೋಸಲೆಯು ಈ ಅವಸೆ యునే్ను ಹೊಂದಿ ಶತ್ರುಗಳಿಗೆ ಬೆನ್ನುತೋರಿಸಿ ನಾಗಪುರದ ಕಡೆಗೆ ಓಡಹತ್ತಿದನು.