ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ ನರಲೋ, ಎಚ್ಚಮ್ಮನಾಯಿಕ, ದೊಡ್ಡಯ್ಯ ಇವರೇ ಮೊದಲಾದ ಕರ್ನಾಟಕ *:১ং০০J৯ ಇವರೆಲ್ಲರೂ ಇ೦ಥ ರಾಜನಿಷ್ಕೃರೂ, ದೇಶವತ್ಸಲರೂ esfY ದ್ದರು. ಅದರಿ೦ದಲೇ ಅವರವರ ಕಾಲಕ್ಕೆ ఆ ఆ దేలర్గాల్గు ಒಳ್ಳೆ ಹೆಚ್ಚಳ ವನು ಹೊಂದಿದ್ದ ವು, ಆದಕಾರಣ ರಾಜನಿಷ್ಮೆಯನ್ನೇ సా)లు సౌండ్లించేూ గిట్మశ.3ండు, ರಾಜ್ಯವಾಳುವ ಪ್ರಭುಗಳೊಡನೆ ಭಕ್ತಿವಿಶ್ವಾಸಗಳಿಂದ ನಡೆ ಕೊಂಡರೆ, ದೇಶಕಲಾ ణచే zjö62333f ór");3び3), ಗರ್ಭಿಣಿಯನ್ನು ಪೋಷಿಸುವದರಿ೦ದ ಗರ್ಭಸ್ತ ಶಿಶುವಿನ ಸ೦ಗೋಪನೆಯು ಆಗುವಂತೆ, ರಾಜ ನಿಷ್ಮೆಯಿಂದ ವರ್ತಿಸುವದರಿಂದ ಅದರಲ್ಲಿ ಅಂತರ್ಭೂತವಾದ ದೇಶಹಿತವಾ ದರೂ ನಮಗೆ ಗೊತ್ತಿಲ್ಲದೆ ಸಾಧಿಸುವದು, ಈ ಸರ್ವಮಾನ್ಯ ತತ್ವವನ್ನು ಪೂರಾ ನೆನಪಿನಲ್ಲಿಟ್ಟುಕೊಂಡು, ಅರಸನು ದೇವಾಂಶಸಂಭೂತನೆಂಬುವ ಆರ್ಯವಾಕ್ಯವನ್ನು నేరె నెంబి, నా)3ు ರಾಜದ್ರೋಹವು त्युँच्नंथ:J०३G/** ಹೆಚ್ಚಿನದೆಂಬದನ್ನು ઉં છુંd), ಪ್ರಜೆಗಳಾದವರು ತಮ್ಮ ದೇಶದೊಡೆಯರ శాJణడె జుయే భక్తియుOడాలJణ, సంఘ్3ణF విశ్మాసదిందెలని ನಡೆದುಕೊ ಳ್ಳತಕ್ಕದ್ದು, ಪಟವರ್ಧನ ಪುರುಷರಾದರೂ ರಾಜನಿಷ್ಮೆಯನ್ನು బిడా డి టిలు సింతేనానె్ను సొధిసి స్వామిభకెరె , ದೇಶವತ್ಸಲರೂ ఎందేనిసిరేJఇండెు ಇತಿಹಾಸಪ್ರಸಿದ್ಧ రాసెదారా), ఇరాలి. 米 ಎಚ್ಚಮ್ಮ ನಾಯಕನು ఎ0 దోJ) ಮರೆಯಕೂಡದ' ಸಾಮ್ರಾಜ್ಯವೆಂದು ಹೆಸರು o ಹೊ೦ದಿದ ನಾಮಶೇಷವಾದ ವಿಜಯನಗರದ ರಾಜರ ಸರದಾರರಲ್ಲೊಬ್ಬನು. ಅವನು ಆ ಸಾಮ್ರಾಜ್ಯದ ಅಂತ್ಯಭಾಗದಲ್ಲಿ ՅԻծՅԹet:F3. ಅವನಕಾಲಕ್ಕೆ వంశా ಟ.ರಸನೆಂಬುವವನು ಅಲ್ಲಿಯ ರಾಜನಾಗಿದ್ದನು, ಅವನು మొప్పినింద సెలియులు ಅವನ ತರುವಾಯು ಚಿಕ್ಕರಾಯನೆ೦ಬುವವನು ಪಟ್ಟಕ್ಕೆ ಬ೦ದನ), ಈತನು ಯೋಗ್ಯ ವಾರ ಸರದಾರನು.. ಆದರೆ ಜಗರಾಯ ಮು೦ತಾದ ಸರದಾರರು ಆತನನ್ನು ಪಟ್ಟಿ ධිෆක් తేళ్ళ ಮತ್ತೊಬ್ಬನನ್ನು సీంయోసెసనోడా వేు(లే ಕೂಡ್ರಿಸಿದರು. ಇ ದು F్చమిభ ಕ್ತನಾದ ಎಚ್ಚಮ್ಮನಾಯಕನಿಗೆ ಸರಿಬರಲಿಲ್ಲ, ಅದರಿಂದ ಅವನು ದೊಡ್ಡ ದ೦ಡು శాJవిదిసి అసాశా ಉಪಾಯಗಳನ್ನು ಕೈಕೊಂಡು, ತನ್ನ ವಿರೋಧಿಗಳಾದ ಜಗರಾಯ ಮೊದಲಾದವರನ್ನು సJణలసి ಚಿಕ್ಕರಾಯನ ಮಗನಿಗೆ ಪಟ್ಟಿಗಟ್ಟಿ (ಯಾಕಂದರೆ ಚಿಕ್ಕರಾಯನನ್ನು ಜಗರಾಯ, ತಿಮ್ಮನಾಯಕ ಮುಂತಾದ ರಾಜದ್ರೋಹಿಗಳು ಕೊಲ್ಲಿಸಿದ್ದರು ) ఆవాసా విజయనగరడా ರಾಜ್ಯದ ನಾಯವಾದ అరస సాందు ಸಾರಿದನು,