ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. 6)02) ಆರ್ಯೋಕ್ರಿಯನ್ನು నాంటి సో ఫ్రె వారిసి) #JsOడా) నింతేల్లో నిOతెరెు; నోుతేు ತಮ್ಮ బుణుగెన్నె ಬಿಡಾರಕ್ಕೆ ಕಳಿಸಿಕೊಟ್ಟರು. ಹೈದರನು ವು/ಾರನೆಯ ಪ್ರಹರಪರ್ಯಂತ ಯುದ ಮಾಡಿದನು; ಆದರೂ ಪಟವ ರ್ಧನರು వాణియులిల్ల. ಕಡೆಗೆ ಅವನು ಬೇಸತ್ತು ಮರಾಠಾ ಸರದಾರರ ದ೦ಡು ಇಳಕೊ೦ಡ ಸ್ಥಳವನ್ನು ಸುಲಕೊಂಡು ಕಡಲೂರ ಕಡೆಗೆ ಹೋದ ನು. ಶತ್ರುಭಯವು ದೂರವಾದ್ದರಿಂದ, ಪಟವರ್ಧನ ಸರದಾರರು ತಮ್ಮ ಛಾವಣಿಗೆ ಮರಳಿ ಬಂದರು. ಅಂದಿನ ಕಡುನಿಕರದ ಕಾಳಗದಲ್ಲಿ ಪರಶು ರಾಮಭಾವೂನ ಪಥಕದ ಜನರು ಬಹು ಶೌರ್ಯದಿಂದ ಕಾದಿದರು: ಮಾಧ ವರಾವ ಪಟವರ್ಧನನಿಗೆ ಗು೦ಡು ತಗಲಿ ಅವನು ಮರಣಹೊಂದಿದನು, ಆತನ ಶೌರ್ಯಸಾಹಸಗಳಿಗೆ ಮೆಚ್ಚಿ ಶ್ರೀಮಂತ ಪೇಶವೆಯು ಅವನ శాకుటుంబ)దా నారిగ నావిందే(రి ಗ್ರಾಮವನ್ನು θυυο20ξ' ಹಾಕಿಕೊಟ್ಟನು. ಹೈದ ರಖಾನನು ಸಕಲ ಪಟವರ್ಧನ ಸರದಾರರನ್ನು రాధిటి (వా తెr బస్మాల్ છે.)હ) ಕೊಡಬೇಕೆಂದು ಒಳ್ಳೆ ಹುರುಪಿನಿ೦ದ ಹೋರಿದನು. ಆದರೆ ಆತನ ವುನೋ ಬಯಕೆಯು ಈಡೇರದೆ, ಮಾಧವರಾಯನೊಬ್ಬನೇ ಆತನು ಹೊಡಿದ ಅಗಾಧ ರಣಕುಂಡಕ್ಕೆ ಆಹುತಿಯಾಗಿ ಮಿಕ್ಕವರು ಬ೦ದ ಸ೦ಕಟದಿ೦ದ ಐಾರುಬಿದ್ದದ್ದು ಸರವು ಆಶ್ಚರ್ಯಕರವೇ ಸರಿ, ಹೈದರಅಲ್ಲಿಯು ಕಡಲೂರ ಕಡೆಗೆ ಹೋದ ಬಳಿಕ ಪಟವರ್ಧನ ಪೇಶವೆಯರ ದಂಡುಗಳು ಕ್ಲೂಡಿದವು. ಆಗ ಅವರ ವೀರಶ್ರೀಯು ಹೆಚ್ಚಿದ రిందా అనారు ಯುದ್ಧದ ಕೆಲಸವನ್ನು ಒಳ್ಳೆ ಕಸವಿನಿ೦ದ ನಡೆಸಿದರು, ತ್ರಂಬಕರಾವ ಮಾಮಾ, ಆನ೦ದರಾವ ರಾಸ್ತೆ, ಪರಶುರಾಮ ಭಾವು ಇತ್ಯಾದಿ ಪ್ರಮುಖವೀರರು ಸಮರೋತ್ಸಾಹದಿಂದ ಮು೦ದಿನ ಕಾರ್ಯಭಾ ಗದಲ್ಲಿ ನಿಮಗ್ನರಾದರು. ಅವರು ರಾಜನೀತಿಯನ್ನು అరిOS)దా రెుంలిఎనాJణ ವಿಶ್ವಾಸಘಾತಕಿಯನೂ نجح ومع ಹೈದರನಿಗೆ ಬಹುದಿವಸ ನೆನಪುಳಿಯುವ೦ಥ ಶಾಸ ನವನ್ನು విధిసజల సౌందోు ಕಂಕಣಬದ್ಧರಾದರು. ఇన్సెరోల్లి ತನ್ನ ప్రో్ళు હૈ૦3ગઝ ಅಸ್ವಸ್ಥವಾದ್ದರಿಂದ ಪೇಶವೆಯು ಯುದ ದ ဝပဲၾ႔. ಇರಾರವನ್ನು ಸೇನಾ ಪತಿ ತ್ರಂಬಕರಾವ ಮಾಮಾ, ಆನಂದರಾವ ರಾಸ್ತೆ ಮತ್ತು ಪರಶುರಾಮ ಪಂತ ಪಟವರ್ಧನ ಇವರೇ ಮೊದಲಾದವರಿಗೆ ಒಪ್ಪಿಸಿ ತಾನು ರಾಜಧಾನಿಗೆ ತೆರಳಿದನು.