ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

গুde ং9.-তdঠ১০১ম3১৫p9ত ಇತಾದಿ ಪಟವರ್ಧನ ಸ ಮಾಡಿದ ಯುದ್ಧಗಳು k–38 ఇత్తె ಹೈದರಅಲ್ಲಿಯು * ಸೇನಾಪತಿ ಮಾಮಾ ఇత్యాది নুঠংষ্টতে মতে ದಾರರು ಗುಡಪಲ್ಲಿ ಎಂಬಲ್ಲಿ ಇರುವರು; అనారా జెలవా ಸೈನಿಕರು ರಾವು ದುರ್ಗ ಮತ್ತು ನೀಲಗಡ ಕಡೆಗೆ ಹೋಗಿರುವರು. ಚಿಕ್ಕಬಾಳಾಪುರದಲ್ಲಿ ಪೇಶವೆಯು ನೇಮಿಸಿದ ಜಾನೋಜಿ ಧುಳ್ ಪರಸರದಾರನು ಇರುವನು, ಅದ ರಿಂದ ಈಗ ಚಿಕ್ಕಬಾಳಾಪುರ ಕೋಟೆಯನ್ನು ಹಿಡಕೊಳ್ಳುವದು ಸುಲಭ ಸಾಧ್ಯವು. ' ಮುಂತಾಗಿ ವಿಚಾರಮಾಡಿಕೊ೦ಡು ದ೦ಡಿನೋಡನೆ ಸಾಗಿಬ೦ದು ಚಿಕ್ಕಬಾಳಾಪುರವನ್ನು ಮುತ್ತಿದನು. ಜಾನೋಜಿಯ ಬಳಿಯಲ್ಲಿ ಸೈನ್ಯವೆ ಬಹಳವಿದ್ದಿಲ್ಲ; ಅದರಿ೦ದ ಅವನು ಹೈದರನ ದಾಳಿಯ ಸಮಾಚಾರವು ಗೊತ್ತಾದ ಕೂಡಲೆ ಪೇಶವೆ ಸರದಾರರಿಗೆ ತನ್ನ ನೆರವಿಗೆ ಬರಬೇಕೆಂದು విజ్ళ ಪನಾ-ಪತ್ರಗಳನ್ನು ಬರೆದನು. ಆದದರಿಂದ ಎಲ್ಲ xరాడాఫెరారు డిశ్మా ಬಾಳಾಪುರದ ಹಾದೀ ಹಿಡಿದರು. ಈ ಪ್ರಸಂಗದಲ್ಲಿ ಪಟವರ್ಧನ ಸರದಾ ರರು ಬಹು ಚಪಲತೆಯನ್ನು తే/sరిసి, విశా ಸರದಾರರನ್ನು గింంటిరాశి, ಗೋಪಾಳರಾವ, ಪರಶುರಾಮಭಾವು ಮತ್ತು ನೀಲಕ೦ಠರಾವ ಈ ತ್ರಿವರ್ಗ ಬಂಧುವೀರರು ಮುಂದೆ ಬ೦ದು, ಚಿಕ್ಕಬಾಳಾಪುರದ బళియుల్లి బిడు ಬಿಟ್ಟರು. •953dJotif5 zоо-соо, ಸಾರರು ಮಾತ್ರ ಇದ್ದರು. ಅದರಲೂ ಅವರು ఒళ్ళీ e ಧೈರ್ಯದಿಂದ ಹೈದರನ దాండినా స్సాల సెనెగియోలగి ಅದನ್ನು ಹಲಾ ಮಾಡಿದರು; ಮತ್ತು ಅವನ ದಂಡಿನ ಅನ್ನಸಾಮಗ್ರಿಯನ್ನು ಸುಲಿದರು. ಶತ್ರುಪಕ್ಷದ ೪೦೦-೫೦೦ ಜನರು ಮೃತರಾದರು. ಪಟವರ್ಧನ ಸಂಗ್ರಾಮ ಸಾಮಗ್ರಿಗಳನ್ನು ಸುಲಿದು ತಮ್ಮ رم مچ x3 3چیج وم رzidtybdd ಹಸ್ತಗತಮಾಡಿಕೊಂಡರು. ಈ ಯುದ್ಧದಲ್ಲಿ ಪಟವರ್ಧನರ ಕಡೆಯ ೫೦ ಜನರು ಮಾತ್ರ ಹತರಾದರು; ಇದಲ್ಲದೆ ಕುಮಠೇಕರ ಯಶವಂತರಾಯ ನೆ೦ಬುವ ಸರದಾರನು రాణభాJఇమింుల్లి ಬಿದ್ದು ಸತ್ತನು, ಇದರ ಹೊರ್ತು ಹೆಚ್ಚಿನ నేనే నాగలిల్ల. ತರುವಾಯು ಸರ್ವಾಧಿಪತಿಯಾದ ತ್ರಂಬಕರಾಯನು ಹೈದರನ ಮೇಲೆ ಬೀಳಬೇಕೆಂದು ದಂಡಿನೊಡನೆ ಹೊರಟನು. ಪಟವರ್ಧನ ಸರದಾ రారా) ದೊಡ್ಡಬಾಳಾಪುರದ ಮಾರ್ಗಸಿ೦ಡಿದು ನಡೆದರು. ತ್ರಂಬಕರಾಯನು గారాన్సా శౌJణండ శె. వేయు నేుత్కెనో)ుకెు ಮೊರ್ಚಗಳನ್ನು శాట్ట్మసి, ಅದನ್ನು ಮುತ್ತಿಕೊಂಡು ಕಾಳಗಕ್ಕೆ ಅಣಿಯಾದನು. ಆ ಕೋಟೆಯು ಬಲು R