ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮು, ಪ್ರಸಾ ವ నే O5ు . ー・g売。2rー ಇತಿಹಾಸ' ಇದು ಆಗಿಹೋದ ಸಂಗತಿಗಳನ್ನು ಪ್ರತ್ಯಕ್ಷವಾಗಿ ತೋರಿ ಸುವ ಕನ್ನಡಿಯ೦ತಿರುವದು, ಇತಿಹಾಸದ ಸಹಾಯದಿಂದ ಸಾವಿರಾರು ವರ್ಷಗಳ &ుందే సo ఫౌటసిద అనే శా ಮಹತ್ಕೃತ್ಯಗಳ odoចុះខណ្ឌ័ក ಜ್ಞಾನವು ಆಗುವದಲ್ಲದೆ, öf)ド öさ)○び3 ಸರ್ವಸಾಧಾರಣ ಜನಶ ಸ್ಥಿತಿಗತಿಯೂ, ದೇಶದ ಸ್ವಾಭಾವಿಕ వర్ళి ತಿಯೂ ಗೊತ್ತಾಗಿ, ತತ್ಕಾಲಿನ ಸಾಧುಸ೦ತ ವಿದ್ವಾಂಸ, విరిశిరేవుణి ఇత్యెది ಮಹಾಪುರುಷರ ಪ್ರಚೀತಿಯು ಆಗುವದು, ಈ ಪ್ರಕಾರ ಇತಿಹಾಸಾವಲೋಕನೆ οδυοώ Γεύουζ, ಯಥಾರ್ಥ ಸ್ವರೂಪವು ತಿಳಿದು, ಅದರ ಬೆ೦ಬಲದಿಂದ ವರ್ತಮಾ ನಸ್ಥಿತಿಯನ್ನು ಸುಧಾರಿಸಿಕೊ೦ಡು ಭಾವೀ ಉತ್ಕರ್ಷದ ಅಸ್ತಿವಾರವನ್ನು ಸ್ಥಿರಗೊಳಿ ಸಲು ಅನುಕೂಲವಾಗಿರುವದು, ಈ నేమ్మే ಆರ್ಯಭೂಮಿ ಯಾದ ಭಾರತ ದೇಶದ ಇತಿಹಾಸದ ಪ್ರಾರಂಭವು ಸಾವಿರಾರು ವರ್ಷಗಳ ಹಿಂದೆ ಆಗಿರುವದೆಂದು ಸರ್ವರೂ ఒళ్చేతే ర్మె ಮಾತಾಗಿರುವದು, ಈ ನಮ್ಮ ದೇಶದ ಇತಿಹಾಸದಲ್ಲಿ ಸ್ಕೂಲಮಾನದಿಂದ ೧ ವೇದಕಾಲ, ೨ ಪುರಾಣಕಾಲ, ೩ ಬುದ್ಧಕಾಲ, ೪ ಮುಸಲಾನರಕಾಲ, ೫ ಮಹಾ రాన్మెశాల, ఒ లంr రెవెల ఎంబ ಭಾಗಗಳನ್ನು ಮಾಡಬಹುದು. ಈ ಮೇರೆಗೆ ವಿಂಗಡಿಸಲ್ಪಟ್ಟಿರುವ ಆಆ ಕಾಲಗಳ ಮರ್ಯಾದೆಯಲ್ಲಿ ಭಗವದಿಚಾನುಸಾರವಾಗಿ ಕಾಲಕ್ಕೆ ತಕ್ಕ ಮಹನೀಲೆಸಿರು ಉದಯರಾಗಿ ತಮ್ಮ ಭಾವೀ ಪ್ರಜಿರ మేలె গুন ( তত ੋਂ ಉಪಕಾರಗಳನ್ನು ಮಾಡಿ ಚಿರಕೀರ್ತಿಯನ್ನು ಪಡೆದು ಅಮರರಾಗಿರುವರು. ಅದರ೦ತೆ ೫ನೆಯದಾದ ಮಹಾರಾಷ್ಟ್ರರ ಕಾಲದಲ್ಲಿ ಶ್ರೀರಾಮದಾಸ, ತುಕಾ ರಾಮ ಮು೦ತಾದ ಸಾಧುಸಜ್ಜನರೂ, ರಾಮಶಾಸ್ತ್ರಿ ಇತ್ಯಾದಿ ವಿದ್ವಜ್ಜನರೂ, ಶಿವಾಜಿ, ಬಾಜಿರಾವ ಒಲಾಳೆ ಮೊದಲಾದ ವೀರಪುರುಷರೂ ಆಗಿಹೋದರು. ಅವರು ಸ್ವಾರ್ಥ ವನ್ನು ಲೆಕ್ಕಿಸದೆ, ಕೇವಲ ಪರೆ (ಪಕಾರದ ಸಲುವಾಗಿ ತಮ್ಮ ತನು-ಮನ-ಧನಗ ಳನ್ನು స్వు పిణాసి ಲೋಕಮಾನ್ಯತೆಯನ್ನು ಹೊು ದಿರುವರು. ಈ ಕಾಲದ ಅಂತ್ಯಭಾ ಗದಲ್ಲಿಯ೦ತೂ ಅಸಂಖ್ಯ ಪರಾಕ್ರಮಿ ಪುರುಷರು ಉದಯರಾಗಿ ಮಹಾರಾಷ್ಟ್ರರ ವರ್ಚಸ್ಸನ್ನು ದಿಗಂತದಲ್ಲಿ ಹಬ್ಬಿಸಿ ಪ್ರುಖಾತಿಯನ್ನು ಪಡೆದಿರುವರು. ಇ೦ಥ ಶೂರಾ