ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ಗ್ರೇಸರರಲ್ಲಿ ಒಬ್ಬರಾದ ಶ್ರೀಮಂತ ಪರಶುರಾಮಪಂತ ಭಾವೂಸಾಹೇಬ ಪಟವ ರ್ಧನ ಇವರ ಸಾಗ್ರಚರಿತ್ರೆಯನ್ನು ಕನ್ನಡದಿಂದ ಬರೆದು ಉದಾರಹೃದಯರಾದ వాలిజశార వా)ుందే ఇరిసిరువేనా). ಈ ಜಗದ್ವಿಖ್ಯಾತ ಪುರುಷನ ಕುಲವೃತ್ತಾಂತ ಇತಾದಿ ವಿಷಯಗಳು వెుఖ్య ಚರಿತ್ರೆಯಲ್ಲಿ ಯಥಾಸಾ೦ಗವಾಗಿ ವರ್ಣಿಸಲ್ಪಟ್ಟಿರುವದರಿ೦ದ ಅವುಗಳ ಬಗ್ಗೆ ës ಪ್ರಸ್ತಾವನೆಯಲ್ಲಿ ಉಲ್ಲೇಖಿಸುವ ಗೊಡವಿಗೆ ಹೋಗಿರುವದಿಲ್ಲ, ಈ ಮಹಾಭಾಗನ ಪವಿತ್ರ ಚರಿತ್ರೆಯನ್ನು ಮೊದಲು ಮ || ರಾ ( ರಾ || ಭಿಕಾಜಿ ಧೋ೦ಡದೇವ ನಿಗುಡ ಕರ ಎ೦ಬುವ ಸಗ್ಗಹಸ್ಟರು ಮರಾಠಿಯಲ್ಲಿ ಬರೆದಿರುವರು. ಅವರು ಬರೆದ ಆ ులే ಸ್ತ ಪುಸ್ತಕವನ್ನೇ ಆದರ್ಶರೂಪವಾಗಿಟ್ಟುಕೊಂಡು ಈ ಕನ್ನಡ ಪರಿವರ್ತನೆಯನ್ನು ಮಾಡಿರುವೆನು. ಆದರೂ ಮ || ರಾ || ರಾ || ಸಹಸ್ರಬುದ್ದೆ ಎ೦ಬುವವರು ಬರೆದ ಚರಿ ತೆಯನ್ನೂ, ಪೇಶವೆ ಇತಿಹಾಸ, ಹಂಟರ್ಸ, ಶಿ೦ಕಲೇರ ಮೊದಲಾದ ಆಂಗ್ಲೆತಿಹಾ ಸಕಾರರ ಉದ್ಧಂಥಗಳನ್ನೂ ಓದಿ ಅವುಗಳಿಂದ ದೊರೆತ ಉಪಯುಕ್ತವಾದ ಹೆಚ್ಚಿನ ವಿಷಯಗಳನ್ನು అల్లల్లి సరిసిరువేను. ಮಹಾರಾಷ್ಟ್ರ ಭಾಷೆಯ ಶಬ್ದಶ: భిలిబెలెం లే ರ ಮಾಡದೆ, ಕನ್ನಡಭಾಷಾಶೈಲಿಗನುಸರಿಸಿ ಈ ಚರಿತ್ರೆಯನ್ನು ಬರೆದು ಪ್ರಸಿದ್ಧ ಗೊಳಿಸುವದರಲ್ಲಿ ಬಂದದೆ. ಈ ಪುಸ್ತಕವು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರಿಂದ ಮಂಜೂರಾಗಿದ್ದು ಈ ಬಗ್ಗೆ ಮುಂಬೈ ఇలంటియు ವಿದಾಖಾತೆಯ ವರು ಪ್ರತಿವರ್ಷ ಕೊಡುತ್ತಿರುವ ಗ್ರಾಂಟಿನಲ್ಲಿ ೫೦ ರೂಪಾಯಿಗಳ ಇನಾಮು ಉತ್ತೇಜನಾರ್ಥವಾಗಿ ಸಿಕ್ಕಿರುವದು. ఇదల్లదే జపాుమిండి ಸಂಸ್ಥಾನದ వ్రే, స్పతే శ్రీలవుంతే ಪರಶುರಾವುರಾವ ಭಾವುಸಾಹೇಬ ಇವರು ಪರವು 3ספסte deFסס ಪ್ರೇಮಪುರಸ್ಪರವಾಗಿ ಈ ಗ್ರಂಥದ ಸಮರ್ಪಣೆಯನ್ನು eofいぐ守OR ಅತ್ಯಂತ ಉದಾ ರಬುದ್ಧಿಯಿಂದ ೨೦೦ ರೂಪಾಯಿಗಳ ಬಹುಮಾನವನ್ನು ಕೊಟ್ಟಿರುವರು, ಈ ಪ್ರಕಾರ ಧಾರವಾಡದ ಕ. ವಿ, ವ, ಸ೦ಘದ ಸಹಾಯದಿ೦ದ మొం ವಿದಾಖಾತೆಯ ಮಹ, ದಾಶ್ರಯವನ್ನು ಪಡೆದು 8 هدثة مرة జవాుమిండి(శారర వారదయేసదింద ಪ್ರಸಿದ್ಧ ವಾದ ಈ ಪುಸ್ತಕವು ಲೋಕಾಶ್ರಯವನ್ನು యేJణం ది అవర ಪ್ರೀತಿಪಾತ್ರವಾದರೆ ಗ್ರಂಥಕರ್ತನ ಪ್ರಯತ್ನ ವ ಸಫಲವಾದಂತಾಗುವದು. ಈ ಪುಸ್ತಕವನ್ನು ಒರೆಯುವ ಬಗ್ಗೆ ন; } ಪ್ರೊತ್ಸಾಹಗೊಳಿಸಿದ ಮ || ರಾ|| ರಾ || ತಮಾಜಿ ನಾರಾಯಣ