ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಶ್ರೀಮಂತ ಪರಶುರಾಮಪಂತ ಭಾವ ಪಟವರ್ಧನ ಇವರ ಚರಿತ್ರೆ. ದ್ದರು. ಅವರನ್ನು ಇಭಾವು ಕೂಡಿಕೊ೦ಡತರುವಾಯ, ವೈರಿಗಳ ಕಾéವು ಕಡಿಮೆಯಾಯಿತು. ರಘುನಾಥರಾಯನು ಆತನನ್ನು ఇటింబళి సునా ಭರಕ್ಕೆ ಬೀಳ್ದೆ ದಂಡು ಸಸಿಂತ ತನ್ನ ಬಿಡಾರಕ್ಕೆ ಬ೦ದನು, ಉಭಯಬಲದ ಅಸ೦ಖ್ಯ τό § ಜನರು ಸಮರಾಂಗಣದಲ್ಲಿ ಬಿದ್ದು ಪಾಣದೊರೆದರು. 米 ಕಾಸೇಗಾಂವ ಕಾಳಗದ ಅಲ್ಪ ಗೆಲವಿನಿಂದ ರಘುನಾಥರಾಯನ ಧೈರ್ಯಗುಂದಿದ ದಂಡಿನ ಜನರಲ್ಲಿ ನವೀನಸ್ಕರಣವು ಹುಟ್ಟತು. ಅವನ ದಂಡಿನಲ್ಲಿ ಹೊಸ ಹೊಸ ಜನರು ಬ೦ದು ತು೦ಬಿದರು, ನಿಜಾವುನು ಸಹ ఆ బ్రర్మెన్గ్ననే వెళైగోట్మనెనేంబంతే ভJ৯ংOভ2. ఇదేల్లవాన్నే ತಿಳಿದು ಅವನ ಪ್ರತಿಪಕ್ಷದ ಪ್ರಧಾನರು ತೀರಾ ಆಶೆದೊರೆದು, ತಮ್ಮ ಒಳಸಂಚು ಕೆಡುವದೆಂದು 'ಭಯಗ್ರಸ್ತರಾದರು. モ3。 ವೃತ್ತಾಂತವನ್ನು ಕೇಳಿದ ಕೂಡಲೆ

  • ಕಾಸೇಗಾಂವ ಕಾಳಗದ ಒಗ್ಗೆ ಜನಕೇಳಿಕೆಯಲ್ಲಿರುವ ఒుO దేు ಚಮತಾ d ಸಂಗತಿಯನ್ನು ಇಲ್ಲಿ ಕೊಡುವೆವು.

ರಘುನಾಥರಾಯನು ಪಂಢರಪುರದ ಹಾದಿಹಿಡಿದು ನಡೆದಿರಲು, ಮಾ ಮಾ ಭಾವು ಇತಾದಿ ಶೂರಸರದಾರರು ಆತನ ಬೆನ್ನು ಹತ್ತಿದರು, ಇದಲ್ಲದೆ ಸಂಗಡವಿದ್ದ ಕೆಲವು ಸರದಾರರಲ್ಲಿ ಆತನಿಗೆ ನಂಬಿಗೆ ಇದ್ದಿಲ್ಲ, ಆದ್ದರಿಂದ ಆತನು ಜಯದ ಆಶೆಯು Fు ತೊರೆದು ಉದಾಸನಾಗಿದ್ದನು, ಇದೇಕಾಲಕ್ಕೆ ಬಡಿಬಯಾ' ಎ೦ಬುವ ಭಗವ ದೃಕ್ಷಳು ಪಂಢರಪುರದಲ್ಲಿ ನಿರ್ಮಾಣಳಾಗಿದ್ದಳು. ಆಕೆಯ ಮೇಲೆ ಅಲ್ಲಿಯ ಜನರ ವಿಶಾಸವು ಬಹಳ, ಇದನ್ನು ತಿಳಿದು ರಘುನಾಥರಾಯನ ಹಿತಚಿಂತಕರು ಆಕೆಯನ್ನು ಕರೆಸಿ, ಯುದ್ಧದಲ್ಲಿ ಯಶವು ಸಿಗುವದೋ ಇಲ್ಲವೋ” ಎ೦ದು ಕೇಳಿದರು, ಅದ ಕ್ಕೆ ಆ ಭಕ್ತಳು “ ಇಂದೇ ಯುದ್ಧಮಾಡಿದರೆ, ನಿಶ್ಚಯವಾಗಿ ಗೆಲವಾಗುವದು” ఎందా) యే(ళిదాళు. ಅದನ್ನು ಕೇಳುತ್ತಲೆ, ರಘುನಾಥರಾಯನೂ, ಆತನ ಸೈನಿಕರೂ ಪರಮ ಹರುಪಿತರಾಗಿ, ಅ೦ದೇ ಯುದ ನಿಶ್ಚಯವನ್ನು ಮಾಡಿಕೊ೦ಡು ಶತ್ರುಗಳನ್ನು ಮುತ್ತಿದರು. ಅ೦ದಿನ ಕಾಳಗದಲ್ಲಿ ಬಡಿಬಯಾ'ಳು ಗಜಾರೂಢಳಾಗಿ ಸೈನಾಗ್ರ ಭಾಗದಲ್ಲಿ ನಿ೦ತು ' ವಿನು ನೋಡುವಿರಿ, ಮುಂದೆ ಸಾಗರಿ, ಈಹೊತ್ತು గ్రుయేబలని ರುವದು' ಎ೦ದು ಸೈನ್ಯದಜನರಿಗೆ ಸಾರಿಹೇಳುತ್ತಿದ್ದಳು, ಅವಳ ಸ್ಫೂರ್ತಿದಾಯಕ ಮಾತುಗಳಿು ದ ರಘುನಾಥರಾಯನ ದ೦ಡಿನ ಜನರಲ್ಲಿ ಹೊಸಹುರುಪು యే్చు, ಅವರು ಹಗೆಗಳ ಕರೋಡ ಹಲ್ಲಣದ ಹಂಗುದೊರೆದು ಹೋರಾಡಿದರು. ಆ ಯುದ್ಧ దల్లి బడిబ03ూ ಇವಳು ಹಿಂದುಸ್ಥಾನದ ಜಿಯೋನಆಫ ಆರ್ಕ'ಳಂತೆ ತೋರಿದಳು,