ಪುಟ:ರಾಣಾ ರಾಜಾಸಿಂಹ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ರಾಣಾ ರಾಜಸಿಂಹ [ಪ್ರಕರಣ • • • • • • • • • • t 6 ಹದಿನೆಂಟನೆಯ ಪ್ರಕರಣ, ಜಯಾಪಜಯ. ಕಾಲನದಳದಂತೆ ಆ ಐನೂರುಜನ ಸವಾರರು • ಧಿನ್, ಧಿನ್‌ ? ಎಂದು ಭಯಂಕರಧ್ವನಿಮಾಡುತ್ತ ಪರ್ವತವನ್ನೇರಹತ್ತಿದರು ಆ ಪರ್ವ ವು ಅಷ್ಟು ಎತ್ತರವಾದದ್ದಲ್ಲ ವೆಂಬದು ವಾಚಕರಿಗೆ ಗೊತ್ತದೆ ಅದನ್ನು ಏರಲಿಕ್ಕೆ ಬಹಳವೇಳೆ ಹತ್ತಲಿಲ್ಲ, ಎಲ್ಲರೂ ಪರ್ವತವನ್ನು ಏರಿದರು ಆದರೆ ಯಾರೂ ಕಣ್ಣಿಗೆ ಕಾಣಿಸಲಿಲ್ಲ ತಾವು ಪರಾಜಿತರಾಗಿ ಹಿಂದಿ ಸುಗಿದ ಆಕುಂಚಿತ ಖಿಂಡಿಯ ಹತ್ತರ ದರೋಡೆಯವರ ಗುಂಪು ಕೂಡಿ ಯುವುದೆಂದು ಭಾವನಿಗೆ ತಿಳಿಯಿತು ಬಿಂಡಿಯ ಎರಡನ ಬಾಯಿಯನ್ನು ಬಿಂದುಮಾಡುವುದಕ್ಕೆ ತನ್ನ ಸೇನೆಯವರಿಗೆ ಅಪ್ರಣೆಯನ್ನು ಕೊಟ್ಟನು ಮೊದಲಿನಬಿಂಡಿಯ ಬಾಗಿಲವನ್ನು ಹಸನಅಲ್ಲಿ ಎಂಬ ಎರಡನೇ ಸೇನಾ ಹುತಿಯು ತೋಘಿನಿಂದ ಬಂದುಮಾಡಿಕೊಂಡು ಕುಳಿತಿದ್ದನು. ಆದು ಹಾನನಿಗೆ ಗೊತ್ತಿತ್ತು, ದರೋಡೆಯವರನ್ನು ಹಣ್ಣಿಗೆ ತರಬೇಕಾದರೆ, ಖಿಂಡಿಯ ಎರಡನೆ ಬಾಯಿ ಬಂದುಮಾಡುವದೆ ಸುಲಭಉಪಾಯವೆಂ ಭರಿತು ಕೊಂಡನು, ಅದರಿಂದ ಬೇಗನೆ ಮುಂದಕ್ಕೆ ಹೋಗಹತ್ತಿದನು ಮುಂ ಪಕ್ಕೆ ಹೋದಂತೆ ಖಿಂಡಿಯಮಾರ್ಗವೂ ಅಗಲವಿಲ್ಲೆಂದು ಕಂಡುಬಂತು. ಮಾರ್ಗವು ಪೂರ್ವಪರಿಚಯವುಳ್ಳದ್ದಲ್ಲ, ಆದ್ದರಿಂದ ರಜಪೂತರನ್ನು ಹಿಡಿಯುವದಕ್ಕೆ ಹೋಗಿ ತಾವೇ ಸಿಕ್ಕು ಬೀಳುವ ಪ್ರಸಂಗಬಂದೀತೆಂದು ಹಾನನು ಅಂಜಿದನು. ಖಿಂಡಿಯ ಬಾಯಿಯು ಎಷ್ಟು ದೂರವಿರುವು ಪೆಂದು ನೋಡುವುದಕ್ಕೆ ಪರ್ವತದ ಮಗ್ಗಲಿಗೆ ಹೋದನು. ರಕ್ತದಿಂದ ಮುಳುಗಿದ ನಾಲ್ವತ್ತು ರಜಪೂತರು ಮೇಣೆಯೊಡಗೊಂಡು ಹೋಗು ತಿದ್ದರು, ಮಾರ್ಗವು ಸುಲಭವಾಗಿ ತನ್ನಿಂದತಾನೆ ತೊರೆದಂತಾಯಿತು. ೪ ರಜಪೂತರು ಬಿಂಡಿಯಿಂದ ಹೋಗಬೇಕೆಂದಿದ್ದರು, ಅದರೊಡನೆ ರಾಜ