ಪುಟ:ರಾಣಾ ರಾಜಾಸಿಂಹ.djvu/೧೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


1188 Vow Vwwwು LOVv ಬಹುದು, ವಿಕ್ರಮಸಿಂಹನಲ್ಲಿ ಸೇನೆಯು ಕಡಿಮೆ ಇದ್ದರೂ ಆತನು ಸೋಳಂ ಖವಂಶದ ವೀರನಿರುತ್ತಾನೆ ಪ್ರಸಿದ್ಧನಾದ ಸೇನಾನಿಯು, ಆತನುನಿ ಪ್ಯಾರ ಣವಾಗಿ ನನ್ನೊಡನೆ ವೈರದಿಂದ ಮೊಗಲರಿಗೆ ಸಹಾಯಮಾಡಬಹುದು. ಹಾಗಾದರಕ್ಷಕ್ಕೆ ನಾಳೆ ಮೊಗಲರಕೂಡ ಯುದ್ಧ ಮಾಡುವಕಾಲಕ್ಕೆ ನನಗೆ ವಿಶೇಷಹಾನಿಯಾಗುವ ಸಂಭವ, ಆತನ ಸಮ್ಮತಿಯಿಲ್ಲದೆ ಲಗ್ನ ವಾ ದರೆ ನನ್ನ ಸಹಾಯಕ್ಕೆ ಆತನು ಎಂದೂ ಬರಲಿಕ್ಕಿಲ್ಲ, ಮೇಲಾಗಿ ಆತನು ನನ್ನ ಮಾವನಾಗುವವನು. ಆದ್ದರಿಂದ ಮೊದಲು ಆತನಿಗೆ ಪತ್ರ ಬರೆದು ಕೇಳಬೇಕೆಂದಿರುತ್ತೇನೆ. ಅದಕ್ಕೆ ನೀನು ಒಪ್ಪುವಿಯೇ ? ” - ಚಂಚಲೆ_ ತಮ್ಮ ಮಾತಿಗೆ ಎರುದ್ದವಾಗಿ ನಾನು ಎಂದೂ ಹೋಗಲಾರೆನು, ತಂದೆಯವರ ಆಶೀರ್ವಾದದಿಂದಲೆ ತಮ್ಮ ರಾಣಿಯಾಗು ವುದಕ್ಕೆ ನಾನು ಇಚ್ಚಿಸುತ್ತೇನೆ. ” ಆಮೇಲೆ ಪತ್ರಬರೆದು ರಾಣಾರಾಜ ಸಿಂಹನ ಕಡೆಗೆ ಕಳಿಸಿದನು. ಅದರೊಡನೆ ಚಂಚಲಕುಮಾರಿಯು ತನ್ನ ತಾಯಿಗೆ ಒಂದು ಪತ್ರವನ್ನು ಬರೆದು ಕೊಟ್ಟಳು. ಸ್ವಲ್ಪ ದಿವಸದಲ್ಲಿ ಅದರ ಉತ್ತರವು ಬಂತು.ವಿಕ್ರಮಸಿಂಹನು ತನ್ನ ಪತ್ರದಲ್ಲಿ ಬರೆದದ್ದೇನು ? ೨ನೆಯ ಪ್ರಕರಣ ರಾಜಸಿಂಹನ ಪತ್ರ ರೂಪನಗರದಿಂದ ಉತ್ತರವು ಬಂತು. ಆದರೆ ಅದು ಬಹಳ ಭಯ ಕರವಾದದ್ದಿತ್ತು, ವಿಕ್ರಮಸಿಂಹನು ತನ್ನ ಪತ್ರದಲ್ಲಿ ನೀವು (ರಾಃ ಸಿಂಹ) ರಜಪೂತರಲ್ಲಿ ಎಲ್ಲಕ್ಕೂ ಉಡ್ಡ ಕುಲದವರು, ರಜಪೂತರಿಗೆ ಶಿರೋ।