ಪುಟ:ರಾಣಾ ರಾಜಾಸಿಂಹ.djvu/೧೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨9 ಹಣಾ ಉಜಸಿಂಹ [ಪ್ರಕರಣ ೧AAA SA 11 ರಾಣಾ-“ ಹಾಗಾದರೆ ನಿನ್ನನ್ನು ಈಗ ರೂಪನಗರಕ್ಕೆ ಕಳಿಸ ಕೇನು ??? ಚಂಚಲೆ__ ರೂಪನಗರಕ್ಕೆ ಹೋಗುವದಕ್ಕಿಂತ ವಿಷತಿಂದು ಸಾಯುವದು ಮೇಲೆ ರಾಣಾ_“ ನಿಮ್ಮ ತಂದೆಯ ಸಮ್ಮತಿಯಹೊರ್ತು ಲಗ್ನ ವಾ ಗುವಂತಿಲ್ಲ, ಆದರೆ ಆತನ ಅಪ್ಪಣೆಯನ್ನು ಪಡೆಯುವದರೊಳಗಾಗಿ ಮೊಗಲರೊಡನೆ ಕಾದಿ ಅವರನ್ನು ಸೋಲಿಸುವೆನು ಇಲ್ಲವೆ ರಣದಲ್ಲಿ ಬಿದ್ದು ಸಾಯುವೆನು, ಅದರಲ್ಲಿ ನಿಮ್ಮ ತಂದೆಗೆ ನಾನು ನರಿಯೊ, ಸಿಂಹವೊ ಎಂದು ವಿಚಾರಿಸಿ ನೋಡಲಿಕ್ಕಾಗುವದು ಇದಕ್ಕೆ ನಿನ್ನ ಅನು ಮತಿಯುಂಟಿ ??? ಚಂಚಲೆ- ಮೊಗಲರ ಯುದ್ಧದಲ್ಲಿ ಈಶ್ವರನು ನಿಮಗೆ ಜಯ ವನ್ನು ಕೊಡುವನು ? ರಾಣ-+C ನೋಡೋಣ: ಒಂದು ವೇಳೆ ಈ ಯುದ್ಧದಲ್ಲಿ ಜಯವು ದೊರಕಿದರೆ ನಿನ್ನ ತಂದೆಯು ನನಗೆ ಆಶೀರ್ವಾದವನ್ನು ಕೊಟ್ಟೆ ಕೊಡುವನು, ? ಚಂಚಲೆ ಆವರೆಗೆ ನಾನು ಎಲ್ಲಿರಬೇಕು ? ?? ರಾಣಾ-« ನನ್ನ ಅಂತಃಪುರದಲ್ಲಿ ಎರಡನೇ ರಾಣಿಯಂತೆ ನಿನಗೆ ಬೇರೆ ವ್ಯವಸ್ಥೆ ಮಾಡಿಸಿಕೊಡುವನು ದಾಸದಾಸಿಯರನ್ನು ನೇಮಿಸುವೆನು. ಮತ್ತು ಸ್ವಲ್ಪ ದಿವಸಗಳಲ್ಲಿ ನಿನ್ನನ್ನು ಲಗ್ನ ವಾಗುತ್ತೇನೆಂದು ವಾರ್ತೆ ಯನ್ನು ಹುಟ್ಟಿಸುವೆನು, ಅದರಿಂದ ನಿನಗೆ ಎಲ್ಲರೂ ಮಹಾರಾಣಿಯಂತೆ ಮನಮಾಡುವರು. ಆದರೆ ಯಾವವರೆಗೆ ಲಗ್ನವಾಗುವದಿಲ್ಲ ವೊ ಆವ ರೆಗೆ ಮಾತ್ರ ಭೆಟ್ಟಿಯಾಗುವದಿಲ್ಲ. ” ಇಷ್ಟಾದಮೇಲೆ ರಾಣಾನು ಯಾವನ್ನು ವ್ಯವಸ್ಥೆಯನ್ನು ಮಾಡಿದನು ಮತ್ತು ತನ್ನ ಮುಂದಿನ ಸಿದ್ಧತೆ ಯನ್ನು ಮಾಡಿಕೊಳ್ಳಹುದನು,