ಪುಟ:ರಾಣಾ ರಾಜಾಸಿಂಹ.djvu/೧೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨] ಯುದ್ಧದ ಮೊದಲನೆಯ ಪ್ರಸಂಗ ೧೨೯ »\ v VVs vw \ Vs vvvvvvvvvvvvvvvvvvv v \ V\ N vvvvv V VVs Vv ರಾಜಸಿಂಹನು ಅವರೆಲ್ಲರಿಗೆ ಶಾಂತರಾಗಲಿಕ್ಕೆ ಸನ್ನೆ ಯನ್ನು ಮಾಡಿದನು ಎಲ್ಲ ವು ಶಾಂತವಾದಮೇಲೆ ನನ್ನ ಪ್ರೀಯಪ್ರಜೆಗಳೆ, ನಿಮ್ಮ ಬಯಕೆಯಂತೆ ಎಲ್ಲವೂ ಕೈಗೂಡಿರುವುದು ನೀವು ಸ್ವಲ್ಪವೂ ಚಿಂತೆಪಡಬೇಡಿರಿ, ಪರಮೇಶ್ವರನ ಕೃಪೆಯಿಂದ ಈ ವೀರಪ್ರತಾಪಸಿಂಹ ನಂಧ ಲಕ್ಷಾವಧಿಜನರ ಸಹಾಯವು ಬರತಕ್ಕದ್ದದೆ ಅದರ ಸಹಾಯದಿಂದ ಮೊಗಲರಿಗೆ ಚನ್ನಾಗಿ ಕೈ ತೋರಿಸೋಣ, ನಮ್ಮ ಪರಮ ಪೂಜ್ಯರಾದ ಪ್ರತಾಪಸಿಂಹನ ವರಕೃತಿಯನ್ನು ನನಗೆ ನೀವೆಲ್ಲರು ಜ್ಞಾಪಿಸಿಕೊಟ್ಟಿರಿ. ನಮ್ಮ ಮನೋಬಯಕೆಯು ಸಾಧ್ಯವಾಗುವವರೆಗೆ ಸುಖೋಪಭೋಗವು ತುಚ್ಛವು ಈಹೊತ್ತು ಮದನೋತ್ಸವವನ್ನು ತ್ಯಾಗಮಾಡಿ ನನ್ನನ್ನು ಎಚ್ಚರಿಸಿದಿರಿ ಓರಂಗಜೇಬನ ಪಾರುಪತ್ಯ ಮಾಡಿದಹೊರ್ತು ನಾನು ನನ್ನ ಕತ್ತಿಯನ್ನು ಒರೆಗಾಣಿಸುವದಿಲ್ಲ, ನಿಮ್ಮೆಲ್ಲರ ಸಮಕ್ಷಮದಲ್ಲಿಯೆ ಪ್ರತಿ ಜೈ ಯನ್ನು ಮಾಡುವೆನು ನಡೆಯಿರಿ, ನಿಮ್ಮ ನಿಮ್ಮ ಸಿದ್ಧತೆಯನ್ನು ಮಾಡಿಕೊಳ್ಳಿರಿ, ಅಷ್ಟರಲ್ಲಿ ಔರಂಗಜೇಬನ ಸೇನೆಯ ಬರುವದು, ನಡು ವನ್ನು ಕಟ್ಟಿ ಧರ್ಮದ ರಕ್ಷಣಾರ್ಧವಾಗಿ ಕಾದಿರಿ. ಕೂಡಲೆ ಯಾವತ್ತು ಸೈನಿಕರು “ ಜಯ, ಹರಹರ, ಮಹಾದೇವ' ಎಂಬ ಜಯಘೋಷವನ್ನು ಮಾಡುತ್ತ ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು ಮದನೋತ್ಸವಕ್ಕೆ ಬದಲು ರಥೋತ್ಸವವು ಆರಂಭವಾಯಿತು. @@@a ೨೩ನೆಯ ಪ್ರಕರಣ ಯುದ್ಧದ ಮೊದಲನೆಯ ಪ್ರಸಂಗ ರಾಣಾರಾಜಸಿಂಹನ ಪಾರುಪತ್ಯಕ್ಕೆ ಸೇನೆಯನ್ನು ಕೂಡಿಸುವದು ರಲ್ಲಿ ಔರಂಗಜೇಬನಿಗೆ ಇಷ್ಟು ವಿಲಂಬವಾಗಿತ್ತು, ಇಲ್ಲದಿದ್ದರೆ ಆಗಳ ಸಸ್ಯೆ