ಪುಟ:ರಾಣಾ ರಾಜಾಸಿಂಹ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧ Annnnnnn \ n \nnAN Anhn 1 - n 1 1 1 Annnnnnn 1 ೨೫] ಉದಪುರದ ಬೇಗಮ್ಮಳು ರಾಣಾನ ವಶದಲ್ಲಿ - \ n an 11, ಸೇವಕರು ಆತನಮೇಲೆ ಶ್ವೇತಛತ್ರವನ್ನು ಹಿಡಿದಿದ್ದರು, ಅವರ ಹಿಂದೆ ಔರಂಗಜೇಬನ ಪ್ರೀತಿಯ ಸ್ತ್ರೀಯರು, ಕೆಲವರು ಆನೆಯ ಮೇಲಿನ ಅಂಬಾರಿಗಳಲ್ಲಿ, ಕೆಲವರು ಕುದುರೆಗಳಮೇಲೆ ಕುಳಿತಿರುತ್ತಾರೆ, ಕೆಲಕಲ ವರು ಮೇಣೆಗಳಲ್ಲಿ ಕುಳಿತಿರುತ್ತಾರೆ ಅವರ ಹಿಂದೆ ದಾಸಿಯರು ಕುದು ರೆಗಳಮೇಲೆ ಕುಳಿತುಬರುತ್ತಿದ್ದರು, ಅವರ ಹಿಂದೆ ಗೋಲಂದಾಜರು ಇವ ರಲ್ಲಿರುವ ಮೀನುಗಳು ಸಣ್ಣವು. ಮೂರನೇಭಾಗವು ಕಾಲಾಳುಗಳದು ಕಾಲಾಳುಗಳ ಹಿಂದೆ ನೌಕರ ಚಾಕರರು, ಆಮೇಲೆ ಗಾಯಕವಾದಕರು, ಆಮೇಲೆ ಕುದುರೆ ಗಳು ಡೇರೆಯ ಗಾಡಿಗಳು, ಇವೇ ಮೊದಲಾದ ಸಾಹಿತ್ಯಗಳು ಬರುತ್ತಿ ದ್ದವು. ಯಾವದಾರಿಯಿಂದ ಅಕಬರಶಹನು ದಂಡು ತಕ್ಕೊಂಡು ಮುಂದೆ ಹೋಗುತ್ತಿದ್ದನೋ ಅದೇದಾರಿಯಿಂದ ಬಾದಶಹನು ನಡೆದಿದ್ದನು ಇಬ್ಬರೂ ಕೂಡಿ ಕುಮಾರ ಜಯಸಿಂಹನ ಸೇನೆಯನ್ನು ಸೋಲಿಸಬೇಕೆಂ ಬದೆ ಅಂತರಂಗದ ಉದ್ದೇಶವು ; ಆದರೆ ಪರ್ವತದ ಒಳಮಗ್ಗಲಿಗಿರುವ ಖಿಂಡಿಗೆ ಹೋದಕೂಡಲೆ ಮೇಲೆ ರಾಜಸಿಂಹನ ಛಾವಣಿಯದೆಯೆಂದು ತಿಳಿಯಬಂತು. ಮೊದಲು ರಾಜಸಿಂಹನು ಬಂಡಿಯ ಹತ್ತಿರ ಕುಳಿತಿದ್ದನು ಅಲ್ಲಿಗೆ ಚಾರರು ಬಂದು ಅಕಬರನ ಸೇನೆಯ ಪರಿಣಾಮವನ್ನು ತಿಳಿಸಿದರು. ಆಮೇಲೆ ತನ್ನ ರಣಕೌಶಲ್ಯದ ಎರಡನೇದೊಂದು ಕೈಯನ್ನು ಬಾದಶಹ ನಿಗೆ ತೋರಿಸಬೇಕೆಂದು ಪರ್ವತದ ಮೇಲಿನ ಮಾರ್ಗವನ್ನು ದಾಟಿ ಒಮ್ಮೆಲೆ ಮೇಲಿನ ಖಿಂಡಿಗೆ ಬಂದನು ರಾಜಸಿಂಹನ ಈ ಅಪೂರ್ವಕೌಶಲ್ಯದ ಮುಂದ ಮೊಗಲರ ಶರೀ ರದ ರಾಶಿಯು ಬಿತ್ತು. ಯಾಕಂದರೆ ಅವರು ಬರುವ ದಾರಿಯ ಮಗ್ಗ ಲಿಗೆ ರಾಜಸಿಂಹನ ಸೇನೆಯಿತ್ತು. ಒಂದು ವೇಳೆ ಅವರು ಮುಂದಕ್ಕೆ ಹೋಗಿದ್ದರೆ ಒಂದು ಮಗ್ಗಲನ್ನು ಶತ್ರುಗಳನ್ನು ಹಲ್ಲಾ ಮಾಡುವದಕ್ಕೆ