ಪುಟ:ರಾಣಾ ರಾಜಾಸಿಂಹ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪8 n 10 \ \r ೧೧ ೧ ೨] ೨] ಔರಂಗಜೇಬನು ಬಲೆಯಲ್ಲಿ ಸಿಕ್ಕನು ೧೧೧ ೧111 ಜಯಸಿಂಹಅದರೊಳಗೇನು ? ಕುಣಿಯ`ವದ ಹಾಡು ವದಕ್ಕೂ ಬರುವದಿಲ್ಲ ವೇನು ?” ರಾಜಸಿಂಹ--• ಕುಣಿಯುವದರಲ್ಲಿ ಲಕ್ಷವಿದ್ದರೆ ರಜಪೂತರ ಕಾರ್ಯದಕೆಲಸಗಳಾಗುವನೆ ? ಸುಖೋಪಭೋ ಗದ ಬಯಕೆಯನ್ನು ಎಂದೂ ಮಾಡಬಾರದು ಮೊಗಲರಂತೆ ವಿನೋ ದಕ್ಕೆ ಬಿದ್ದರೆ ನಿಮ್ಮಿಂದ ಅವರೊಡನ ಕಾದುವದಕ್ಕಾಗುವದಿಲ್ಲ. ಹೋಗು ಉದೇಪುರದ ಬಗಮ್ಮಳನ್ನು ಅತ್ತ ಕಳಿಸು " ಜಯಸಿಂಕನು ಕೂಡಲೆ ಉದೇಪುರದ ಬೇಗಮ್ಮ ಳನ್ನು ಹುಡುಕಿ ತೆಗೆದನು ಅವಳನ್ನು ಆನೆಯಿಂದ ಕೆಳಗಿಳಿಸಿದನು ಅವಳೊಡನೆ ಝಬಉನ್ನಿ ಸಳನ್ನೂ ಇಳಿಸಿ ಸಂಗಡ ಕುದುರೆ ಸವಾರರನ್ನು ಕೊಟ್ಟು ಉದೇಪುರಕ್ಕೆ ಕಳಿಸಿದನು. ೨೬ ನೆಯ ಪ್ರಕರಣ -ಆಟ ಔರಂಗಜೇಬನು ಬಲೆಯಲ್ಲಿ ಸಿಕ್ಕನು. ಉದೇಪುರದ ಬೇಗಮ್ಮಳನ್ನೂ ಝೀಬಉನ್ನೀಸಳನ್ನೂ ಉದೇಪು ರಕ್ಕೆ ಕಳಿಸಿದಮೇಲೆ ರಾಣಾನು ಉಳಿದ ಯಾವತ್ತು ಸ್ತ್ರೀಯರನ್ನು ಔರಂ ಗಜೇಬನ ಹಿಂದಿಂದೆ ಆ ಬಿಂಡಿಯ ಮಾರ್ಗದಿಂದ ಹೋಗಬಿಟ್ಟನು ಅವರಹಿಂದಿಂದೆ ಮೊಗಲರ ಸೇನೆಯು ಹೋಯಿತು, ಅದರಹಿಂದೆ ಅನ್ನ ಸಾಮಗ್ರಿಯಿತ್ತು, ಅದನ್ನು ಮಾತ್ರ ರಜಪೂತರು ಲೂಟಿಮಾಡಿದರು. ತಮಗೆ ಬೇಕಾದ ಸಾಹಿತ್ಯಗಳನ್ನೆಲ್ಲ ತಮ್ಮ ದಂಡಿಗೆ ಕಳಿಸಿದರು, ಉಳಿದ ಮಾಂಸ ಮೊದಲಾದುದನ್ನು ಅಡವಿಯಲ್ಲಿ ಚಲ್ಲಿಬಿಟ್ಟರು, ಅದರ ಹಿಂದೆ