ಪುಟ:ರಾಣಾ ರಾಜಾಸಿಂಹ.djvu/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾಣಾ ರಾಜಸಿಂಹ ೨೫೪ » » [ಪಕರಣ ೧ n 1 \ ೧ : 11 •+ ೧೦ ೧೧r 1೧ ೧ ೧ ೧೧ 1 - ಎರಡನೇದೊಂದು ಭಯಂಕರ ಸಂಕಟವು ಉತ್ಪನ್ನವಾಯಿತು. ದುರಿನ ಪರ್ವತದ ಮೇಲಿರುವ ಸ್ವಲ್ಪ ಸಪಾಟ ಪ್ರದೇಶದಲ್ಲಿ ರಾಜಸಿಂ ಕನು ತನ್ನ ಛಾವಣಿಯನ್ನು ಹೊಡೆದಿದ್ದನು ರಾಜಸಿಂಹನು ತನ್ನ ಸುಗಳಿಗೆ ಬತ್ತಿಯನ್ನು ಹಚ್ಚ ಹತ್ತಿದನು ತೋಪಿನ ಗುಂಡುಗಳು ತೇನೆಯಲ್ಲಿ ಬೀಳಹತ್ತಿದೊಡನೆ ಸೈನಿಕರು ಮರಣೋನ್ಮುಖರಾಗಿ • ಪಟ ಕಟ ' ನೆಲದಮೇಲೆ ಬೀಳ ಹತ್ತಿದರು ಇತ್ತ ಉದೇಪುರದ ಬೇಗಮ್ಮಳೂ ಝೇಬ ಉನ್ನಿ ಸಳೂ ಚಂಚಲ ಕುಮಾರಿಯು ಮಹಲಿಗೆ ಬಂದು ಮುಟ್ಟಿದರು ಚಂಚಲಕುಮಾರಿಯು ಅವರಿಗೆ ಬೇರೆ ಬೇರೆ ಆಸನಗಳನ್ನು ಕೊಟ್ಟು ಮನ್ನಣೆಯನ್ನು ಮಾಡಿದಳು ಸಭ್ಯತನಕ್ಕನುಸರಿಸಿ ತಾನು ಎದ್ದು ನಿಂತಳು ತಮಗೆ ಅಂಜಿ ಮನ್ನಿ ಸುತ್ತಿ ಬವಳೆಂದು ಉದೇಪುರದ ಬೇಗಮ್ಮಳು ಗರ್ವದಿಂದ_ ನೀವು ಮೊಗ ರ ಕೈಯಿಂದ ಸಾಯಬೇಕೆನ್ನುವಿರಾ ?” ಎಂದು ಕೇಳಿದಳು ಅದಕ್ಕೆ ಕಂಚಲಕುಮಾರಿಯು-“ ತಾವು ಅವರಲ್ಲಿ ಮರಣವನ್ನು ಬೇಡುವದಿಲ್ಲ. 1 ವಸ್ತುವಿನ ಸ್ವಾದವನ್ನು ರಜಪೂತರಿಗೆ ತೋರಿಸಬೇಕೆಂದು ಅವರ ಮನ ನಲ್ಲಿರಬಹುದು. ಆದರ ರಜಪೂತರು ಮೊಗಲರ ದಾನವನ್ನು ಪರಿಗ್ರಹಿ ಸುವವರಲ್ಲ ಎಂಬುದು ಪಾಪ ಅವರಿಗೇನು ಗೊತ್ತು ? ?” “ ಉದೇಪುರದ ಒಕ್ಕಲಿಗರು ಒಬ್ಬರ ಹಿಂದೊಬ್ಬರು ಮುಸಲ್ಮಾ ರ ದಾನವನ್ನು ಸ್ವೀಕರಿಸಿರುವರು, ಸುಲ್ತಾನ ಅಲ್ಲಾಉದ್ದೀನನ ಮಾಲ ಒತ್ತಟ್ಟಿಗಿರಲಿ, ಅಕಬರಬಾದಶಹನಿಂದ ಆತನ ವಂಶಜರಿಂದ ಇದೇ ರಾಜ ನಿಂಹನ ಪೂರ್ವಜರು ಈ ಮೃತ್ಯುದಾನವನ್ನು ಸ್ವೀಕರಿಸಿದರು ಅದು ಕ್ಯಾಗೆ ಮರೆಯುವದು ?” ಚಂಚಲೆ- ಬೇಗಮ್ಮ ಸಾಹೇಬರೆ, ತಾವು ತಪ್ಪಿದಿರಿ, ಅದನ್ನು ಅವರು ದಾನವೆಂದು ತಿಳಿದಿಲ್ಲ, ಸಾಲವೆಂದು ತಿಳಿದಿದ್ದಾರೆ ಪ್ರತಾಪ ಸಿಂಹನು ಅಕಬರಬಾದಶಹನ ಬಡ್ಡಿಯನ್ನು ತೀರಿಸಿರುತ್ತಾನೆ. ನಮ್ಮ ಯಾವಂದಿರ ಸಾಲವು ನಮ್ಮ ಕಡೆಗದೆ, ಅದನ್ನು ನಾವೀಗ ತೀರಿಸುತ್ತೇವೆ.