ಪುಟ:ರಾಣಾ ರಾಜಾಸಿಂಹ.djvu/೧೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೭ ರಿಣಾ ರಾಜಸಿಂಹ [ ಪ್ರಕರಣ ಬಹುದಾಗಿತ್ತು ಶತ್ರುಗಳ ಸ್ತ್ರೀಯರಿಗೂ, ವೃದ್ದರಿಗೂ, ಬಾಲಕರಿಗೂ, ದುಃಖಕೊಡಬಾರದೆಂದು ಮಹತ್ವದ ಕಟ್ಟಪ್ಪಣೆಯಿತ್ತು ಈ ತರಹದ ನಿಯಮಗಳನ್ನು ಪಾಲಿಸುತ್ತಿದ್ದದರಿಂದ ರಾಜಸಿಂಹನಿಗೆ ಯಶಸ್ಸು ಒಂದೇ ಬರುತ್ತಿತ್ತು. ಅಕಬರಶಹನ ಸಹಾಯಕ್ಕೆ ಹೋಗುವ ದಂಡು ಮಧ್ಯದಲ್ಲಿಯೆ ಮಣ್ಣು ಪಾಲಾಯಿತು ದಿಲೇರಖಾನನು ಪರಾಭೂತನಾದನು ಗೋಪೀ ನಾಧರಾದೋಡ, ವಿಕ್ರಮಸಿಂಹ, ಸೋಳಂಖ, ಬಹಾದ್ದೂರ ಪ್ರತಾಪಸಿಂಹ ಇವರ ಅಲೌಕಿಕಯುದ್ಧ ಕೌಶಲ್ಯದೆದುರಿಗೆ ದಿಲೇರಖಾನನು ಸ್ವಲಗೊಳ್ಳದೆ ರಣರಂಗವನ್ನು ಬಿಟ್ಟುಬಿಡಬೇಕಾಯಿತು ಶತ್ರುಗಳ ಒಲವು ಹೆಚ್ಚಾ. ಯಿತು ಅವರಿಗೆ ಎಲ್ಲ ಕಡೆಯಿಂದಲೂ ಸಹಾಯವು ದೂರಯ ಹತ್ತಿತು ಇದನ್ನು ಕಂಡು ಔರಂಗಜೇಬನ ಕರೀರವು ಕುತಿದ್ದಿತು ಒರೇನಾ ಲೈದುಸಾವಿರ ಸೇನೆಯ ಎದುರಿಗೆ ತನ್ನ ಆತ್ಮಗಾಧವಾದ ಸೇನೆಯ ಪರಾಭವವಾದದ್ದನ್ನು ಕಂಡು ಆತನಿಗೆ ನಾಚಿಕೆ ಜನಿಸಹತ್ತಿತು ಆ ಧೂರ್ತನಾದ ಬಾದಶಹನಿಗೆ ಈ ಕಾಲಕ್ಕೆ ತಾನು ಮರಳಿಹೋಗುವದು ಉತ್ತಮವೆಂದು ಕಂಡುಬಂತು ಮಳೆಗಾಲದ ಆರಂಭವಾದ್ದರಿಂದ ಆ ರಾಜಸ್ತಾನದ ಪರ್ವತಪ್ರದೇಶದಲ್ಲಿ ಸ್ಥಿರಗೊಂಡು ನಿಲ್ಲುವಂತಿರಲಿಲ್ಲ. ಹಿಂದಿನ ಪ್ರಸಂಗದ ನನಪಾದಕೂಡಲೆ ಆತನ ಮೈಮೇಲೆ ರೋಮಾಂಚ ಗಳಳಹತ್ತಿದವು ಈ ತರಹದ ಪ್ರಸಂಗವನ್ನು ಸ್ವತಃ ತಾನೇ ಸಹನಮಡ ಬೇಕಾದದ್ದರಿಂದ ಆತನಿಗೆ ಬಹಳ ಕೆಡಕೆನಿಸಿತು « ರಾಒಸಿಂಹನು ಬಾದ ಶತನನ್ನು ಬಂದಿಯಾಗಿಟ್ಟಿದ್ದನು ಎಂಬ ಶಬ್ದವು ಆತನನ್ನು ಎಶೇಷವಾಗಿ ಬಾಧಿಸಹತ್ತಿತು “ ನಾನು ಭರತಖಂಡದ ಸಮ್ರಾಟನೆನಿಸಿಕೊಳ್ಳುತ್ತೇನೆ ನನ್ನನ್ನು ಈ ರಾಜಸಿಂಹನುಧ ಸಾಧಾರಣ ಸಂಸ್ಥಾನಿಕನು ಅಶಕಿನಲ್ಲಿಡ ಬೇಕೆಂದರೆ ಎಂಧ ಲಜ್ಞಾ ಸ್ಪದವಾದ ಸಂಗತಿಯು ! ಇದರ ಪ್ರತೀಕಾರ ವನ್ನು ಎಂದಾದರೊಂದುದಿನ ತೀರಿಸಿಕೊಳ್ಳಲೇಬೇಕು ” ಎಂದು ಮನಸಿ ನಲ್ಲಿ ಸಂಕಲ್ಪ ಮಾಡಿಕೊಂಡನು, ಆಮೇಲೆ ತನ್ನ ಛಾವಣಿಯನ್ನು ಕೀಳು