ಪುಟ:ರಾಣಾ ರಾಜಾಸಿಂಹ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ರಾಣಾ ರಾಜಸಿಂಹ [ಪ್ರಕರಣ ನಿರ್ಮಲೆ'-( ಇಷ್ಟು ಮಾತ್ರ ನಿಜ, ಈ ಸಂಗತಿಯುಂಟಾಗ ದಿದ್ದರೆ, ರಾಣಾನಕತ್ತಿಯು ಒರೆಯಿಂದ ಹೊರಬೀಳುತ್ತಿದ್ದಿಲ್ಲ ಇಲ್ಲದಿ ದ್ದರೆ, ಈಹೊತ್ತಿನವರೆಗೆ ರಜಪೂತರು ಸ್ವಸ್ಥವಾಗಿ ಮಲಗಿಕೊಂಡಂತೆಯ ಇರಬೇಕಾಗುತ್ತಿತ್ತು, ಅವರು ಕತ್ತಿಯನ್ನು ಮೇಲಕ್ಕೆ ಎತ್ತುತ್ತಿರಲಿಲ್ಲ. - ಚಂಚಲೆ_“ಈ ಎಲ್ಲ ಸಂಗತಿಯ ಸರಳವಾಗಿ ಸಾಗಿಒ೦ದ ದ್ದಕ್ಕೆ ನನ್ನ ಅಣ್ಣ ಪ್ರತಾಪಸಿಂಹನೆ ಕಾರಣನು ಆಹಾ, ಏನು ಆತನ ಆ, ತೇಜಃಪುಂಜವಾದ ಮರ್ತಿ, ಆ ಸ್ವಾಭಿಮಾನ, ಆದೇಶಪ್ರೇಮ, ಆ ಸ್ವಜನರಲ್ಲಿ ಅಂತಃಕರಣ' ಆ ತನ್ನ ಕುಲಾಭಿಮಾನ' ಈ ಎಲ್ಲ ಸಂಗತಿಗ ಳನ್ನು ನೋಡಿದರೆ ನನಗೆ ಅತ್ಯಂತ ಆಶ್ಚರ್ಯವೆನಿಸುತ್ತದೆ ಬೆನ್ನಿಗೆ ಬಿದ್ದ ಅಣ್ಣನು ತಂಗಿಯ ಲಜ್ಜೆಯನ್ನು ಸಂರಕ್ಷಿಸುವವನಿದ್ದದರಿಂದ ಈ ಹೊತ್ತು ಇಂಧ ಈ ಸುದಿನವನ್ನು ಕಂಡವು ಇನ್ನು ಮೇಲಾದರೂ ನನ್ನ ಅಣ್ಣನು ಇದೇ ರೀತಿಯಿಂದ ನನ್ನನ್ನು ಸಂರಕ್ಷಿಸುತ್ತಿರಲದು ಈಶ್ವರನನ್ನು ನನ್ನ ಭಾವದಿಂದ ಬೇಡಿಕೊಳ್ಳುವೆನು ಇಷ್ಟರಲ್ಲಿ ಪ್ರತಾಪಸಿಂಹನು ಅವರು ಕೂತಿರುವಸ್ಪಳವನ್ನು ಪ್ರವೇ ಶಿಸಿ_( ತಂಗೀ, ಸ್ವಲ್ಪವೂ ಸಂಶಯಗೊಳ್ಳಬೇಡ ಈ ಪ್ರತಾಪನ ಶರೀರ ದಲ್ಲಿ ಪ್ರಾಣವಿರುವ ವರೆಗೂ ತನ್ನ ತಂಗಿಯ ಸಂರಕ್ಷಣೆ ಮಾಡುವುದಕ್ಕೆ ತಿಲಮಾತ್ರವೂ ಹಿಂಜರಿಯುವದಿಲ್ಲ, ತಿಳಿಯಿತೆ” ” ಪ್ರತಾಪನ ಆಕಸ್ಮಿಕ ಆಗಮನವನ್ನು ಕಂಡು, ಚಂಚಲೆ ನಿರ್ಮಲೆ ಯರಿಗೆ ತೀರಆಶ್ಚರ್ಯವೆನಿಸಿತು, ಆಮೇಲೆ ಚಂಚಲೆಯು-ಎನು ಚಮ ತ್ಯಾರವಿದು! ಈರೀತಿ ತಟ್ಟನೆ ಬಂದದ್ದಕ್ಕೆ ನಾವು ಹೆದರಿದೆವು' ಅಣ್ಣಾ! ಒಬ್ಬನೇ ಇರುವಿಯಲ್ಲ! ಅಪ್ಪನಲ್ಲಿರುವನು ? - “ಮತ್ತೂ ಯಾರು? ಮಹಾರಾಣಾನೆಂದು ತೋರುತ್ತದೆ ನಾನು ಇಲ್ಲಿ ಬಂದಕೂಡಲೆ ಆರತಿಯ ತಾಟು ದೃಷ್ಟಿಗೆ ಬಿತ್ತು, ಇಷ್ಟರಲ್ಲಿ ಇದರ ಸಿದ್ದತ ಹ್ಯಾmಯಿತು? ಇವರಿಗೆ ಸುದ್ದಿಯನ್ನು ಯಾರು ಹೇಳಿದರು? ಮತ್ತೂ ಇದೆಲ್ಲ ಯಾರಿಗೋಸುಗಳಿ ಈ ವಿಚಾರದಲ್ಲಿಯೆ ನನ್ನ ತಲೆಯು