ಪುಟ:ರಾಣಾ ರಾಜಾಸಿಂಹ.djvu/೨೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೬] ಇಷ್ಟಲಾಭ ೧೮೭ V1 vvvv VN V ಸನ್ನು ಬೆಳೆಸಿದೆನು, ಕೆಲಕಾಲದಮೇಲೆ ದೈವಗತಿಯ ವಿಚಿತ್ರಕ್ರಿಯೆ ಯಿಂದ ಪರಮಪಾವನೆಯಾದ ಪತ್ನಿ ಯ ದೊರೆದಳು. ಅಂದಿನಿಂದ ನಾವಿ ಬ್ಬರೂ ಈ ಬಾಲಿಕೆಗೆ ನಮ್ಮ ಪರಿಚಯವನ್ನು ಕೊಡದೆ ಈಕೆಯ ಕೈಯಿಂದ ದೇಶಹಿತದ ಕಾರ್ಯವನ್ನು ಕೊನೆಗಾಣಿಸಬೇಕೆಂದು ನಿಶ್ಚಯಿಸಿದೆವು. ಯಾಕೆಂದರೆ ಸ್ತ್ರೀಯರ ಧೈರ್ಯವನ್ನು ಕಂಡು ಭೀರುಗಳಾದ ಪರುಷರೂ ಎದೆಗೊಟ್ಟು ಕಾದುವರು, ಅಂತ ಇವಳನ್ನು ರಾಜೀವದಕ್ಕೆ ನೇಮಿಸಿ ದೈನು ಮುಂದೆ ನಡೆದದ್ದೆಲ್ಲಾ ನಿನಗೆಗೊತ್ತಿದೆ ಮೊನ್ನಿನ ದಿವಸ ನಾವು ಮೊಗಲರ ಬಂದಿಯವರಾದೆವು, ನಮ್ಮ ಆಶೆಯು ಅಲ್ಲಿಂದಲೇ ನಾಶವಾ ಯಿತು. ಇನ್ನು ಮೇಲೆ ಮಗಳ ಮುಖದರ್ಶನವಾಗುವದಿಲ್ಲೆಂದು ಪೂರ್ಣ ವಾಗಿ ನಂಬಿದೆವು ನಮ್ಮ ಯಾವತ್ತು ಮನೋಬಯಕೆಯು ಈಹೊತ್ತಿಗೆ ಹಾಳಾಯಿತಂದು ತಿಳುಕೊಂಡೆವು, ಧರ್ಮದಕಡೆಗೆ ದೇವರು ಇದ್ದೇ ಇರು ತಾನೆ, ಆಮೇಲೆ ನಿನ್ನ ಅಲೌಕಿತ ಪರಾಕ್ರಮದಿಂದ ನಮ್ಮ ಆಶೆಯು ಪುನ ಪ್ರಜ್ವಲಿತವಾಯಿತು, ಬಾಳಾ, ನೀನು ಧನ್ಯನು ತಾಯಿತಂದೆಗಳ ಹೊಟ್ಟೆ ಯಲ್ಲಿ ನಿನ್ನಂಧ ಪುತ್ರರತ್ನರು ಹುಟ್ಟಬೇಕೆಂದು ನಾನು ಈಶ್ವರನನ್ನು ಪ್ರಾರ್ಥಿಸುತ್ತೇನೆ. ೩೬ ನೆಯ ಪ್ರಕರಣ, -adwap ಇಚ್ಚಲಾಭ. ಈಹೊತ್ತು ಉದೇಸರದಲ್ಲಿ ಎತ್ತನೋಡಿದ ಆನಂದಮಯವಾಗಿದೆ! ಪ್ರತಿಯೊಬ್ಬರ ಮುಖವು ಆನಂದದಿಂದ ತುಂಬಿಹೋಗಿದೆ. ರಜಪೂತರ ವೃತ್ತಿಯು ಉತ್ಸಾಹಯುಕ್ತವಾಗಿದೆ. ಹಬ್ಬದ ದಿವಸದಂತೆ ನಗರರ ಆಬಾಲವೃದ್ಧರು ಈಹೊತ್ತಿನದಿವಸ ಉತ್ತಮೋತ್ತಮ ಆಭರಣಗಳಿಂದ ಭೂಷಿತರಾಗಿರುವ, ಮಿದ್ಯಾನದಿಂದ ತೃಪ್ತರಾಗಿರುವ ಇವರು