ಪುಟ:ರಾಣಾ ರಾಜಾಸಿಂಹ.djvu/೨೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೪ ರಾಣಾ ರಾಜಸಿಂಹ | [ಪ್ರಕರಣ 4 / 1 ೧ ೧nn A 1 ೧

  • ಒಬ್ಬ ರಜಪೂತ ಸರದಾರನು ಐನೂರು ಒಂಟೆಗಳಮೇಲೆ ದೀವಟಿ ಗೆಗಳನ್ನು ಕಟ್ಟಿ ರಾತ್ರಿ ಕಾಲದಲ್ಲಿ ಆ ಒಂಟೆಗಳನ್ನು ಮೊಗಲರ ಗುಂಪಿನಲ್ಲಿ ಹೊಡೆದು ಬಿಟ್ಟನು ಮೊಗಲರೆಲ್ಲರೂ ಎದ್ದು ನಿಂತು ಈ ಚಮತ್ಕಾರವನ್ನು ನೋಡಹತ್ತಿದರು ಅದರಿಂದ ಏನಾದರೂ ಅನರ್ಧವಾಗಬಹುದಂದು ತಿಳಿದಿತ್ತು ಹಾಗೆಯೆ ಎಷ್ಟೋ ಜನರು ಅವುಗಳ ಬೆನ್ನು ಹತ್ತಿದರು ಇದ ರಿಂದ ಆ ಒಂಟೆಗಳು ಶತ್ರುಗಳ ಸೇವೆಯಲ್ಲಿ ಓಡಾಡಹತ್ತಿದವು, ಸೇನೆಯು ಅಸ್ತವ್ಯಸ್ತವಾಯಿತು ಈ ಸಂಧಿಯನ್ನು ಸಾಧಿಸಿ ರಜಪೂತರು ಒಮ್ಮೆಲೆ ಅವರ ಮೈ ಮೇಲೆ ಬಿದ್ದು ಅವರೆಲ್ಲರನ್ನು ಕಡಿದುಹಾಕಿದರು.”

ಈರೀತಿಯುದ್ಧವು ನಾಲ್ಕು ವರ್ಷಗಳವರೆಗೆ ಒಳ್ಳೇಭರದಿಂದ ಸಾಗಿತು . ದಕ್ಷಿಣದಲ್ಲಿ ಸಂಭಾಜಿ ಯ ಪ್ರಾಬಲ್ಯವು ಹೆಚ್ಚಾಯಿತು ಆಮೇಲೆ ಇಬ್ಬರೂ ಡನೆ ಕಾದುವದು ವಿಹಿತವಲ್ಲೆಂದು ಔರಂಗಜೇಬನು ರಜಪೂತರೊಡನೆ ತಕಮಾಡಿಕೊಳ್ಳುವದನ್ನು ನಿಶ್ಚಯಿಸಿದನು ಆದರೆ ಈ ಮನೋಬಯ ಕೆಯನ್ನು ಪ್ರಕಟವಾಡಿದರೆ ತನ್ನ ದೂಡ್ಡಿ ಸನಕ್ಕೆ ಕುಂದು ಬರುವದೆಂದು ತನ್ನ ಕಪಟ ಸ್ವಭಾವಕ್ಕನುಸರಿಸಿ ರಾಣಾಸಿಂದಲೆ ಅದರ ಎಳೆಹೊರಡುವಂತೆ ಯುಕ್ತಿಯನ್ನು ತೆಗೆದು ದಿಲೇರಖಾನನೊಡನೆ ವಿಚಾರಿಸಿ, ರಾಣಾನಕ ಡಗ ಒಬ್ಬ ರಜಪೂತ ಸರದಾರನನ್ನು ಕಳಿಸಿದನು ಆತನು ಯುಕ್ತಿ ಪ್ರಯು ಕ್ತಿಗಳಿಂದ ಮಾತಾಡುತ್ತ ಮಾತಾಡುತ್ತ ಯುದ್ಧದವಿಷಯವನ್ನು ತೆಗದು ಬಾದಶಹನೊಡನೆ ತಡಮಾಡಿ ಕೊಳ್ಳುವ ಭಾರದಹೊರೆಯನ್ನು ತನ್ನ ತಲೆಯ ಮೇಲೆ ತಕ್ಕೊಂಡನು ರಾಣಾನ ಅಣ್ಣನಾದ ಸೂರಸಂಗ, ಸರದಾರ ಪದ್ಮ ಸಿಂಗ, ಮತ್ತು ಬಾದಶಹನ ಕಡೆಯವನಾದ ನರಹರಭಟ್ಟ ಇವರ ಸಹಿ ಯಿಂದ ಒಂದು ಪತ್ರವನ್ನು ಬರೆದು ಬಾದಶಹನಕಡೆಗೆ ಕಳಿಸಿದರು, ಅದರ ಅಭಿಪ್ರಾಯವು ಕೆಳಗೆ ಬರಿದಂತೆ -. ೧, ಚಿತೋಡ ಹಾಗು ಅದರ ಸುತ್ತಲಿನ ರಜಪೂತರ ಪ್ರದೇಶವ ನ್ನೆಲ್ಲ ಬಾದಶಹನುಬಿಟ್ಟು ಬಿಡಬೇಕು.