ಪುಟ:ರಾಣಾ ರಾಜಾಸಿಂಹ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಚಿತ್ರ ಮಾರುವವಳು ೧೧ V VN V\\ v /s Vs VV V\ \\ • Jv \ vvvvvvvvvv\ \ ಗಿತ್ತು ಈಗ ಮುಗುಳುನಗೆಯಿಂದ ಅಮ್ಮಾ ! ಇಲ್ಲಿಗೆ ಯಾಕೆಬಂದಿದ್ದಿ' ಎಂದು ಕೇಳಿದಳು ( ಆಕೆಯ? ಚಿತ್ರಮಾರುವವಕ್ಕೆ ಬಂದಿರುವಳು ?? ಎಂದು ಈವರೆಗೆ ಚೇಷ್ಟೆ ಮಾಡಿದ ಬಾಲಿಕೆಯು ಉತ್ತರಕೊಟ್ಟಳು « ಹಾಗಾದರ ನಿಮಗಿಷ್ಟು ನಗಯಕೆ ? ?” ಎಂದು ರಾಜಕು ಮಾರಿಯು ಸಿಟ್ಟಿನಿಂದ ಕೇಳಿದಳು ಅದಕ್ಕೆ ಎಲ್ಲರೂ ಗಾಬರಿಯಾ ದರು ಅವರೊಳಗಿನವಳೊಬ್ಬ ತರುಣಿಯು ಸ್ವಲ್ಪ ಧಿಟ್ಟತನದಿಂದ « ಅದರೊ ನಗನೂ ನಮ್ಮ ತಪ್ಪಿಲ್ಲ ಈಕೆ ಯಾವತ್ತು ಬಾದಷಹರ ಚಿತ್ರಗಳನ್ನು ಮಾರಲಿಕ್ಕೆ ತಂದಿದ್ದಾಳ ಇಂಧ ಚಿತ್ರಗಳೇನು ನಮ್ಮಲ್ಲಿ ಅವ / ” ಎಂದದ್ದಕ್ಕೆ ಆ ಮುದುಕೆಯು ನಿಮ್ಮಲ್ಲಿರಲಿಕ್ಕಿಲ್ಲೆಂದು ನಾನು ಅನ್ನುವದಿಲ್ಲ ಒಂದಿದ್ದರೆ ಮತ್ತೊಂದನ್ನು ತಗದುಕೊಳ್ಳಬಾ ರದೇನು ” ತಮ್ಮಂಧವರೆ ಹೀಗೆ ಹೇಳಿದಮೇಲೆ ನಮ್ಮಂಧ ಒಡವರ ಹೊಟ್ಟೆ ತುಂಬುವ ಬಗ ಹ್ಯಾಗ ? ?” ಈ ಅಂತಃಕರಣದ ಮಾತು ಹೇಳಿದಕೂಡಲೆ ರಾಜಕಸ್ಸೆಗೆ ಆ ಭಾವ ಪಳಗಳನ್ನು ನೋಡುವ ಲವಲವಿಕೆಯುಂಟಾಯಿತು ಕೂಡಲೆ ಮುದು ಕೆಯು ಅಕಬರ, ಜಾಹಂಗೀC, ಷಹಜಹಾನ, ನೂರ್‌ ಜಹಾನ ಮೊದಲಾ ದವರ ಚಿತ್ರಗಳನ್ನು ತೋರಿಸಿದಳು ಅವುಗಳನ್ನು ಕಂಡು, ಅರಸುಮಗಳು « ಇವರೆಲ್ಲರೂ ನಮ್ಮ ರಾಜಪುತ್ರರ ಸಂಬಂಧಿಕರಾದದ್ದರಿಂದ ಇವರೆಲ್ಲರ ಭಾವಪದಗಳು ನಮ್ಮಲ್ಲಿ ಬೇಕಾದಷ್ಟು ಅವೆ ನಿನ್ನ ಹಿಂದೂ ಅರಸರ ಭಾವಪಟಗಳೇನಾದರೂ ಇದ್ದರೆ ತೆಗ” « ಓ, ಹೂ, ಬೇಕಾದಷ್ಟು ?? ಎಂದು ರಾಜಾಮಾನಸಿಂಹ, ರಾಜಾಜಗತಸಿಂಹ, ಬೀರಬಲ್ಲ ಮೊದಲಾದ ವರ ಚಿತ್ರಗಳನ್ನು ತೋರಿಸಿದಳು ಅವುಗಳನ್ನಾದರೂ ರಾಜಪುತ್ರಿಯು ನೋಡಿ ಹಿಂದಕ್ಕೆ ಕೊಟ್ಟು “ ನನಗೆ ಇವು ಬೇಕಾಗಿಲ್ಲ, ಇವರೆಲ್ಲರು ಹಿಂದುಗಳಲ್ಲ , ಯವನರ ಸೇವಕರು ” ಎಂದಳು. ಅದಕ್ಕೆ ಮುದುಕೆಯು ನಕ್ಕು * ಅಮ್ಮಾ, ಯಾರು ಯಾರ ಸೇವ ಕರೊ ನನಗೆ ಗೊತ್ತಿಲ್ಲ ನನ್ನಲ್ಲಿರುವವುಗಳನ್ನು ತೋರಿಸಿದೆನು, ನಿಮಗೆ