ಪುಟ:ರಾಣಾ ರಾಜಾಸಿಂಹ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ರಾಣಾ ರಾಜಸಿಂಹ [ಪ್ರಕರಣ vvv\ \_• v v V , vv\ \ N vv. VVVVVVVV V / V & VVVVy rb ? ನು: ಏನದು ?” ಮುದುಕಿಯು « ತಮ್ಮಾ, ಇಲ್ಲ, ಏನೂ ಇಲ್ಲ ನಮ್ಮಂಧವರು ಆಂಧ ಮಾತುಗಳನ್ನು ಮರೆತುಬಿಡಬೇಕು ದೊಡ್ಡವರ ಸಂಗತಿಯು ನಮಗೇಕೆಬೇಕು ? ಹೀಗೆ ಮಾತಾಡುತ್ತ ಮಾತಾಡುತ್ತ, ಮುದುಕಿಯು ಸವರಿಸಿಕೊಳ್ಳಹತ್ತಿದಳು, ಅದಕ್ಕೆ ಮಗನು “ ಏನೆಂಬು ದನ್ನು ಹೇಳುಎಯೋ, ಇಲ್ಲವೋ ?” ಇನಿಷ್ಟುರದಮಾತಿಗೆ ಮುದು ಕಿಯು ಅಪ್ಪಾ, ಮತ್ತೇನೂ ಇಲ್ಲ, ರೂಪನಗರದ ರಾಜಕನ್ನಿಕೆಯ ಮಾಡು >> c ಸರಿ, ಒಳ್ಳೇ ಸುಂದರಿಯು ಇದನ್ನು ಹೇಳುವುದಕ್ಕೆ ಇಷ್ಟು ಹೊತ್ತು ಮಾಡಿದಿಯಾ ? « ಅದೇನೂ ಅಲ್ಲ, ಆ ರಂಡೆಗೆ ಬಹಳಹೊಕ್ಕು, ಅಲ್ಲಾ ! ನನ್ನಿಂದ ಅದು ಹೇಳುವದಾಗದು ?” « ಎಲ್ಲಿಯ ರೂಪನಗರ ? ಏನು ಸೊಕ್ಕು ? ಅದರಿಂದ ನಮಗೇನು ಪ್ರಯೋಜನ ??? 40 ಬರೇ ಸೊಕ್ಕು ಅಲ್ಲ, ಆ ತೊತ್ತಿನಮಗಳು ಬಾದಶಹ ಅಲಂ ಗೀರನನ್ನು ಸಹ ಮನ್ನಿಸುವುದಿಲ್ಲ ? « ಬಾದಶಹನನ್ನು ಬಯ್ಸಳೆ ??? « ಬರೆ ಬಯ್ಸಳೇಕೆ, ಅದಕ್ಕೂ ಹಚ್ಚು” « ಅದಕ್ಕೂ ಹೆಚ್ಚೇನು ? ಆತನನ್ನು ಹೊಡೆಯಲಿಲ್ಲವಲ್ಲ ?? << ಅದಕ್ಕೂ ಹೆಚ್ಚು !!' « ಹೊಡೆಯುವುದಕ್ಕಿಂತಲೂ ಹೆಚ್ಚಿನದೆ ??? 44 ಅಪ್ಪಾ, ಅದನ್ನು ಕೇಳಬೇಡ, ಆಕೆಯ ಉಪ್ಪುಂಡಿರುತ್ತೇನೆ ? « ಏನದು ??? « ಮೊಹರು ಕೊಟ್ಟಿರುವಳು ?” < ಯಾಕೆ ? « ತನ್ನ ತಪ್ಪನ್ನು ಯಾರಮುಂದೂ ಹೇಳಬೇಡವೆಂದು ?