ಪುಟ:ರಾಣಾ ರಾಜಾಸಿಂಹ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ರಾಣಾ ರಾಜಸಿಂಹ (ಪ್ರಕರಣ n 1 - ವ ವ ಪ್ರಾಚೀನ ಮತ್ತು ಅರ್ವಾಚೀನ ಕಾಲದೊಳಗೆ ನಮ್ಮ ಭರತ ಖಂಡದಲ್ಲಿ ರಾಜಕಾರ್ಯಧುರಂಧರರಾದ ಪುರುಷಶ್ರೇಷ್ಟರು ಆಗಿಯೂ, ದರು, ಅದರಂತ ಅಬಲೆಯರೆಂದು ಹೇಳಿಸಿಕೊಳ್ಳುವ ಸ್ತ್ರೀಯರೂ ಕೂಡ ತಮ್ಮ ರಾಜಕರಣಪಟುತ್ವದಿಂದಲೂ, ಅನುಪಮ ಚಾತುರ್ಯದಿಂದಲ್ಲೂ ಇರುಷವರ್ಗವನ್ನು & ಗಳಿಸಿ ಆಕಾಲದ ಇತಿಹಾಸದಲ್ಲಿ ತಮ' ಹಸರು ಸ್ಥಿರವಾಗುವಂತೆ ಮಾಡಿದ್ದಾರೆ ನಮ್ಮ ಕಥೆಯ ಕಾಲಕೆ ಸ್ವಲ್ಪ ಪೂರ್ವದಲ್ಲಿ ಮುಸಲ್ಮಾನರ ಇತಿಹಾಸದಲ್ಲಿ ಒಬ್ಬ ಪ್ರಸಿದ್ಧ ಸ್ತ್ರೀಯು ಆಗಿ ಹೋದಳು. ಆಕೆಯ ಹೆಸರು ಚಾಂದ ಬೀಬ, ಹಾಗಯ ಮಗರರಾಜ ಮನೆತನದಲ್ಲಿ ಎಷ್ಟೋ ರಾಜಕಾರಣಕುಶಲೆಯರು ಆಗಿಹೋದರು ಔರಂಗಜೇಬನಿಗೆ ಇಬ್ಬರು ತಂಗಿಯರಿದ್ದರು ಅವರಲ್ಲಿ ಹಿರಿಯವಳಾದ ಜಹಾನ ಆರಾಳ ಅಧಿಕಾರವು ಶಹಾಜಾನನ ದರಬಾರದಲ್ಲಿ ಎಶೇಷವಾ ಗಿತ್ತು, ಶಹಜಾನನಾದರೂ ಬಹುಶಃ ಆಕೆಯು ಹೇಳಿದಂತಯ ನಡಯು ತಿದ್ದನು. ಎರಡನೆಯವಳಾದ ಕಾಸನ ಆರಾಳಲಕ್ಷವು ತಂದೆಯಕಡೆಗೆ ಅಷ್ಟು ಸರಿಯಾಗಿ ಇದ್ದಿಲ್ಲ ಆದರೆ ಅಣ್ಣನಾದ ಔರಂಗಜೇಬನ ಬಗ್ಯಯ ಅವಳ ಪ್ರೀತಿಯು ವಿಶೇಷವಾಗಿತ್ತು ಔರಂಗಜೇಬನು ಅವಳ ಸಹಾಯ ದಿಂದಲೆ ತಂದೆಯನ್ನು ಸೆರೆಯಲ್ಲಟ್ಟು ರಾಜ್ಯ ಸೂತ್ರವನ್ನು ಕೈಕೊಂಡಿ ದನು. ಔರಂಗಜೇಬನ ದರಬಾರದಲ್ಲಿ ಅವಳು ತೋರಿಸಿದ್ದ ಪೂರ್ವ ದಿಕ್ಕು, ಧೂರ್ತನೂ ಮಹತ್ವಾಕಾಂಕ್ಷಿ ಯ, ಯಾರಮಲೆ ವಿಶ್ವಾಸ ವಿಡದವನೂ ಆದ ಬಾದಶಹನು ಕಾಸನ ಆರಾಳ ಹೇಳಿಕೆಯಂತೆ ನಡೆ ಯುತ್ತಿದ್ದನು. ಆದಾಗ್ಯೂ ಸಂತಯದ ಮರ್ತಿಯಂತಿದ್ದ ಆ ಜಾದಶ ಹನು ಎಚ್ಚರದಿಂದಲೇ ನಡೆಯುತ್ತಿದ್ದನು ಶಹಾಜಾನನಕಾಲಕ್ಕೆ ನಡೆ ಯುತ್ತಿದ್ದಂತೆ ಜಹಾನ ಆರಾಳ ಅಧಿಕಾರವು ಈಗ ನಡೆಯದಂತಾಗಿತ್ತು ಮತ್ತು ಅದಕ್ಕೆ ಬದಲಾಗಿ ಕಾಸನ ಆರಾಳ ಕಾರಭಾರವೆ ಹೆಚ್ಚಾಗಿತ್ತು ಔರಂಗಜೇಬನ ದರ್ಬಾರದಲ್ಲಿ ಕಾಸನ ಆರಾಳ ಅಧಿಕಾರವು ಮಿತಿ ಇಲ್ಲ ದಷ್ಟು ಬೆಳೆದಾಗ್ಯೂ ಅವಳಿಗೊಬ್ಬ ಶತ್ರು ಉಂಟಾಗಿದ್ದಳು ಬಾದಶಹನ