ಪುಟ:ರಾಣಾ ರಾಜಾಸಿಂಹ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


4] - ಔರಂಗಜೇಬನ ಮನೋನಿಯ ೨೩ 11 1 ೧ : : ೧ ೧ | ೧ ವ್ಯಕ್ತಿ ಅಲ್ಲಾನ ಮನಸಿನಲ್ಲಿ ನಮ್ಮನ್ನು ಬಹುದಿವಸ ಈ ದರಿದ್ರಾವಸ್ಥೆಯಲ್ಲಿ ಇಡಗೊಡಬಾರದೆಂದು ಒಂದಂತೆ ತೋರುತ್ತದೆ ೨ ನೇ ವ್ಯಕ್ತಿ,-ಕಾಶನ ಆರಳು ಇಲ್ಲ ದಂತಾಗಲಿಕ್ಕೆ ಬಾದ ಶಹನೆ ಕಾರಣ ಇಷ್ಟರಲ್ಲಿ ೧ ನೇ ವ್ಯಕ್ತಿ,ಛಿ, ಮಲ್ಲಗ ಮಾತಾ ಡು ನಾವು ಯಾರಸಂಬಂಧದಿಂದ ಯಾವಕಾಲದಲ್ಲಿ ಮಾತಾಡುತ್ತೇವೆಂ ಬದು ನಿನಗೆ ಗೊತ್ತಿದೆಯ ? ನೀನನ್ನು ವಂತೆಯೆ ನನಗೂ ತೋರುತ್ತದೆ ಯಾಕಂದರ ಇತ್ತ ಆಕೆಯ ಶೋಧಕ್ಕಾಗಿ ಬಾದಶಹನು ಮನುಷ್ಯರನ್ನು ಕಳಿಸಿರುವನು ಅತ್ತ ಸಂಗದಲೆ ಈಹೊತ್ತ ಆತಯ ಸೃಳದಲ್ಲಿ ಝೇಬ ಉನ್ನಿಗಳನ್ನು ನೇಮಿಸಿರುವನು ಹೋಗಲಿ, ನಮಗೆ ಯಾತಕ್ಕೆ ಬೇಕು ಆದರೆ ಆಮಾತಿನ ಸಂಬಂಧದಿಂದ ನೋಡಿದರೆ ಅಂತರಂಗದ ಸ್ಥಿತಿಯು ಬೇರೆಯಾಗಿದೆ ೧ ನೇ ವ್ಯಕ್ತಿ-ಆಜೋಧಪುರದ ಬೇಗಮ್ಮ ಇಮೇಲೆ ಬಾದಶಹನ ಪ್ರೇಮವು ವಿಶೇಷವಾಗಿಲ್ಲ, ಆಕೆ ಶ್ರೇಷ್ಠ ರಜಪೂತವಂಶದವಳಿರುವದ ಲ್ಲದೆ ಪಟ್ಟದರಾಣಿಯ ಆಗಿರುವಳು ಹೀಗಿದ್ದರೂ ಬಾದಶಹನ ಪ್ರೀ ತಿಯು ಊದಪುರದ ಬೇಗಮ್ಮ ಳಲ್ಲಿಯ ಹೆಚ್ಚಾಗಿದೆ ಉದಪುರದ ಬೇಗಮ್ಮಳು ಕ್ರಿಸ್ತಳು ಆದರೆ ರಜಪೂತರ ಮನೆತನದವಳೆಂದು ಜನರಿಗೆ ಗೊತ್ತಾಗಲಂದು ಬಾದಶಹನು ಈ ಹಸರಿಟ್ಟಿರುವನಲ್ಲದೆ, ಅವಳು ನಿಜ ವಾಗಿ ಉದೇಪೂರದ ಮನೆತನದವಳಲ್ಲ ೨ ನೇ ವ್ಯಕ್ತಿ.-ಅದೀಗ ಸಾಕು, ಹೊತ್ತಾಗಲಿಲ್ಲವೆ ? ಇನ್ನು ಮೇಲೆ ನಮ್ಮ ಕೆಲಸಕ್ಕೆ ಆರಂಭಿಸೋಣ

  • ಸರಿ ಬಹಳ ಹೊತ್ತಾಯಿತು' ಎಂದು ಆಕಪ್ಪನ ಆವರಣದಿಂದ ಆಚ್ಛಾದಿತವಾದ ಮರ್ತಿಯು ಕೂತಸ್ಥಳದಿಂದೆದ್ದು ಮೆಲ್ಲಗೆ ಬಾಗಿ ಲವನ್ನು ತರೆದು ಹೊರಬಿದ್ದಿತು ವಾಚಕರೆ, ಅವರು ಮಾತಾಡುವುದರ ಮೇಲಿಂದ ೧ ನೇ ವ್ಯಕ್ತಿಯು ಪುರುಷನಿರಬಹುದೆಂತಲೂ ಎರಡನೇ ವ್ಯಕ್ತಿ

ಯು ಸ್ತ್ರೀಯಳಿರಬಹುದೆಂತಲೂ ತಿಳಿದಿದ್ದೀರಾದೀತು, ಕೂಡಲೆ ಬಾಗಿಲು