ಪುಟ:ರಾಣಾ ರಾಜಾಸಿಂಹ.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪) ಸ್ಪಷ್ಟಿಕರಣ ೨೭ 4 1SAAA \hn 161 \r 1೧r 111144 A 11 n 1, ಹೇಳು ಅದನ್ನು ಆತನು ಕೇಳದಿದ್ದರೆ ನಿನಗೆ ಹೇಳಿದಂತ ನೀನು ಮಾಡು? ಇಷ್ಟು ಹೇಳಿದ ಮೇಲೆ ದಿಲೇರಖಾನನು ಅಲ್ಲಿಂದ ಕೂಡಲೆ ಹೊರಟು ಹೋದನು ನಾಲ್ಕನೆಯಪಕರಣ. &y೧ ಸ್ಪಷ್ಟಿಕರಣ. ಪ್ರಿಯವಾಚಕರೆ 1 ಇನ್ನು ಮೇಲೆ ಪುನಃ ನಾವು ರೂಪ ನಗರಕೆ ಹೋಗೋಣ ರೂಪನಗರದ ರಾಜಸಭೆಯಲ್ಲಿ ಗೊಂದಲವಾಗಿ ಕುಮಾರ ಪ್ರತಾಪಸಿಂಹನನ್ನು ಎಕ್ರಮಸಿಂಹನ ಅಪ್ಪಣೆಯ ಪ್ರಕಾರ ಕಾರಾಗೃಹಕ್ಕೆ ಒಯ್ದರು ಆಮೇಲೆ ರಾಜಸಭೆಯಲ್ಲಿ ತೀರ ಶಾಂತತೆಯಾಯಿತು ಸಭೆ ಯಲ್ಲ ಜನಸಮುದಾಯವಿದ್ದಾಗ್ಯೂ ಶ್ವಾಸೋಚ್ಚಾಸದ ಹೊರ್ತು ಬೇರೆ ಯಾವ ಸಪ್ಪಳವೂ ಕೇಳಬರುತ್ತಿದ್ದಿಲ್ಲ, ಎಲ್ಲರ ಮೋರೆಯ ಮೇಲೆಯ ಚಿಂತಯ ಲಕ್ಷಣ ಎದ್ದು ಕಾಣುತ್ತಿತ್ತು ಈಹೊತ್ತು ಈ ತುಂಬಿದ ಸಭೆಯಲ್ಲಿ ದಿಲ್ಲೀಶ್ವರನ ಸರದಾರನಿಗೆ ಅಪಮಾನವಾದದ್ದು ಪ್ರತಿಯೊಬ್ಬ ನಿಗೂ ಕಾಳಜಿ ಬಿದ್ದಿತ್ತು. ಇದರ ಪರಿಣಾಮವು ಹ್ಯಾಗಾಗುವದು | ಇದರಿಂದ ರೂಪನಗರದ ಸಭೆಗೆ ಎಷ್ಟು ತ್ರಾಸವಾಗಬಹುದು ? ಎಂಬ ದೇ ಎಲ್ಲರಲ್ಲಿಯ ತುಂಬಿಕೊಂಡಿತ್ತು ಈ ಸ್ತಬ್ದವಾದ ಸಭೆಯಲ್ಲಿ ಬಹಳಹೊತ್ತಿನವರೆಗೆ ರಾಣಾ ವಿಕ್ರಮಸಿಂಹನಾಗಲಿ, ದಿಲೇರಖಾನ ನಾಗಲಿ, ಒಂದು ಅಕ್ಷರಸಹ ನುಡಿಯಲಿಲ್ಲ, ರಾಣಾ ವಿಕ್ರಮಸಿಂಹನ