ಪುಟ:ರಾಣಾ ರಾಜಾಸಿಂಹ.djvu/೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ತಿತಿ •vv \ V ವಿಷಯಸುಖವು ಹೆಚ್ಚೇ ಅಪತ್ಯ ಸುಖವು ಹೆಚೂ' ಕೈ, ಶಬ್ದಗಳು ಹರಡುತ್ತಿದ್ದವು ಇಷ್ಟರಲ್ಲಿ ಯಾರದೋ ಸ್ಪರ್ಶವಾ ದಂತಾಗಿ ಮರಳಿ ನೋಡಿದನು ಜಿಂಚಲಕುಮಾರಿಯು ಮಗ್ಗ ಅಲ್ಲಿ ಸಿಂತಿದ್ದಳು ವಿಕ್ರಮಸಿಂಹನು ಮಗಳನ್ನು ಕಂಡು 64 ಬಾಳಾ, ಇಲ್ಲಿಗೆ Lಾಗ್ಗೆ ಒ೦ದ / ?” ಎಂದು ಕೇಳಿದ್ದಕ್ಕೆ ೧೯ ಅಪ್ಪಾ, ನಾನು ಒಪಳ ಕೂತಿನಿಂದ ಇಲ್ಲಿ ತಮ್ಮ ಚಮತ್ಕಾರದ ವೃತ್ತಿಯನ್ನು ನೋಡು ಶಿದ್ಧನ ಈ ಹೊತ್ತು ತಮ್ಮ ಚಿತ್ರವು ಸರಿಯಾಗಿದ್ದಂತೆ ತೋರುವುದಿಲ್ಲ ಈಕೂತ್ತು ಸಭೆಯಲ್ಲಿ ಏನಾದರೂ ವಿಶೇಷ ಹೆಚ್ಚು ಕಡಮೆಯಾಯಿತೇನು ಇಲ್ಲವೆ ತಲೆನೋಯುತ್ತಿದೆಯೋ ? ರಾಜವೈದ್ಯನನ್ನು ಕರೆಯಿಸಲೆ ? ? ಎಂದು ಚಚ೦ಲೆದು ಆತನ ತಲೆಯನ್ನು ಹಿಡಿದು ನೋಡಹತ್ತಿದಳು ಬಾಳಾ, ನನ್ನ ಮೇಲೆ ಕಿತ್ತು ಬಹು ದೊಡ್ಡ ಸಂಕಟವು ಬಂದಿರುವುದು ಪ್ರತಾಪನನ್ನು ಕಾರಾಗೃಹಕ್ಕೆ ಕಳುಹಿಸಬೇಕಾಯಿತು'- 66 ಏನು ' ಅಣ್ಣನನ್ನೆ ? ೦೧ ಸರಿ- ಕಳಿಸಿದ್ದೇನೋ ನಿಜವು ?” ಆದರೆ ಆಗ ಈ ಮುದುಕನಿಗೆ ಸರಿ.•ಮೈಮೇಲೆ ಸ್ಮೃತಿ ಇರಲಿಲ್ಲ * ಪ್ರತಾಪನನ್ನು ಕಾರಾಗೃಹಕ್ಕೆ ಕಳುಹಿಸದಿದ್ದರೆ ಬೇರಉಪಾಯವೆ ಇದ್ದಿಲ್ಲ ಎರಡನೆಯ ದೊಂದು ಮಾಗ-ಪಿತ್ತು ಆದರೆ ?” , ರಾಣಾನು ಮಾತಾಡದ್ದನ್ನು ಕಂಡು ಚಂಚಲೆಯು 64 ಅಪ್ಪಾ, ಹೀಗೇಕೆ ತಡವರಿಸುವಿರಿ” ಅಣ್ಣನನ್ನೆ ಕೆ ಕೈದುಮಾಡಿದಿರಿ? ಬೇರೆಮಾರ್ಗವೇ ಇದ್ದಿಲ್ಲ ಎಂದು ಇದೇ ಈಗ ನೀವೇ ಹೇಳಿದಿರಿ, ಮತ್ತು ಎರಡನೇ ಉಪಾಯವಿತ್ತೆಂದು ಹೇಳುವುದರೊಳಗಾ ಗಿಯೇ ನಿಂತುಬಿಟ್ಟಿರಿ ?” ಎಂದದ್ದಕ್ಕೆ ವಿಕ್ರಮಸಿಂಹನು ಮಗಳೆ, ನಾನು ತೀರ ಭ್ರಮಿಷ್ಟನಾಗಿದ್ದೇನೆ ಏನು ಮಾತಾಡಿದೆ ? ಏನು ಮಾ ತಾಡಬೇಕೆಂಬದು ಸಹ ತಿಳಿಯಲೊಲ್ಲದು ತೀವ್ರವಾಗಿ ನನ್ನ ಮೇ ಲೊಂದು ಅತಿ ಭಯಂಕರವಾದ ಪ್ರಸಂಗವು ಒರತಕ್ಕದ್ದದೆ ” ಎಂದು ಹೇಳಿದನು, ಅದಕ್ಕೆ << ಅಪ್ಪಾ, ಅಧ ಸಂಕಟವೇನು ?” ““ಮಗಳೆ, ಸ್ವಲ್ಪ ಹೊತ್ತಿನಲ್ಲಿ, ರೂಪನಗರವು ನಾಮಶೇಷವಾಗುವದೆಂದು ನನಗೆ ತಿಳಿ ಯುತ್ತದೆ. ನಮಗೆಲ್ಲರಿಗೂ ಯಮಧರ್ಮನ ಆಮಂತ್ರಣವಾಗಿದೆ.'