ಪುಟ:ರಾಣಾ ರಾಜಾಸಿಂಹ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪. ರಾಣಾ ರಾಜಸಿಂಹ [ಪ್ರಕರ •••vvvvvvvvvvvv: • • • •v • • • • •••• ಎಂದು ಹೇಳಿದನು ಅಷ್ಟರಲ್ಲಿ ಮಗಳು “ಅಪ್ಪಾ, ಅಪ್ಪಾ, ಹೀಗೇಕ ಅಮಂಗಲವನ್ನು ಉಚ್ಚರಿಸುವಿರಿ? " (• ಬಾಳಾ, ಈ ಅಮಂಗಲೋತ್ಸಾ ರವು ಸುಳ್ಳಲ್ಲ. ಔರಂಗಜೇಬ ಬಾದಶಹನ ಮನಸ್ಸಿನಲ್ಲಿ ಸರ್ವಸ್ವವಾಗಿ ನಮ್ಮನ್ನು ನಾಶಮಾಡಬೇಕೆಂದು ಬಂದಿರುವುದು ' ಎಂದು ರಾಣಾನು ಉದಾಸೀನವೃತ್ತಿಯಿಂದ ಸುಮ್ಮನಾದನು ಅದಕ್ಕೆ ಚಂಚಲಕುವಾ ರಿಯು 64 ಅಪ್ಪಾ, ನೋಡಿರಿ, ಹಿಂದಕ್ಕೆ ಒಡಂಬಡಿಕೆಯನ್ನು ಮಾರಿ ಕೊಳ್ಳುವ ಮೊದಲು ತಮಗ ನಾನಷ್ಟು ಹೇಳಿದೆನು ? ಅದನ್ನಲ್ಲಿ ಕೇಳ ದಿರಿ' ಈಗ ಮತ್ತೂ ಅದೇಅಲ್ಲವೇನು ? ಭವಿತವ್ಯವನ್ನು ತಪ್ಪಿಸಿ ಯಾರು ಓಡುವವರು ? ಬುದ್ದಿಯು ಅದೃಷ್ಟವನ್ನೇ ಅನುಸರಿಸುವುದು ಇನ್ನು ಮೇಲಾದರೂ ಎಚ್ಚರಗೊಳ್ಳಿರಿ ಆ ಯವನನ ಅಪ್ಪಣೆಯಂತೆ ನಡೆಯ ಬೇಡಿರಿ, ಕ್ಷತ್ರಿಯರ ರಾಜವೃತ್ತಿಯು ಹ್ಯಾಗಿರುತ್ತದೆಂಬದನ್ನು ಹೇಳ ಬೇಕಾಗಿಲ್ಲ ಪ್ರಸಂಗಬಂದರೆ ಯವನನೊಡನೆ ಯುದ್ಧ ಮಾಡಿರಿ, ಆತ ನನ್ನು ಸೋಲಿಸಿ ನಿಮ್ಮ ಕುಲದ ಗೌರವವನ್ನು ಕಾಯ್ದು ಕೊಳ್ಳಿರಿ, ಆ ದರೆ ನಿಮ್ಮ ಕೀರ್ತಿಯು ಅಚಲವಾಗುವುದು ಇದೆಲ್ಲವನ್ನೂ ಹಣ್ಣು ಮಗಳಾದ ನಾನೇನು ಹೇಳಬಲ್ಲೆನು ? ' ಇದನ್ನು ಹೇಳುತ್ತಿರುವಾಗ್ಗೆ ಚಂಚಲಕುಮಾರಿಗೆ ಒಳ್ಳೆ ಆವಶವೂ ಬಂದಿತ್ತು ಅವಳ ಮುಂದೆ ಮೇಲೆ ಬೆವರಿನ ಹನಿಗಳು ಸಾಲಿಟ್ಟಿದ್ದವ ಸಿಟ್ಟಿನಿಂದ ಅವಳ ಮುಖವು ಆರಕ್ತವಾಗಿತ್ತು, ಈಕಾಲಕ್ಕೆ ಅವಳ ರೂಪು ವರ್ಣಿಸುವಂತಿತ್ತು ಚಂಚಲಕುಮಾರಿಯು ಅತ್ಯಂತ ಕೋಮಲಗಾತ್ರಿಯು ಅದರೊಳಗೆ ಸಿಟ್ಟಿನಿಂದ ಅವಳ ಸಹಜವಾದ ಮನೋಹರಸ್ವರೂಪವು ಅಧಿಕ ತೇಜ ವುಳ್ಳದ್ದಾಗಿತ್ತು ಸ್ವಲ್ಪ ಅತ್ತಿತ್ತ ಚದರಿದ ಅವಳ ಉ೦ಗುರಗೂದ ಲುಗಳು ಗಾಳಿಯಿಂದ ಮುಖದಮೇಲೆ ಹಾರಾಡುತ್ತಿದ್ದವ ತುಟೆಯು ನಡುಗುತ್ತಿತ್ತು. ಮಂಜುಳವಾದ ಸ್ವರವು ಆವೇಶದಿಂದ ಹೆಚ್ಚು ಮನೋ ಹರವಾಗಿ ಕರ್ಣಾನಂದವನ್ನು ಂಟುಮಾಡುವಂತಿತ್ತು ಬಾವನಾದ ರೊಬ್ಬ ಉತ್ತಮ ಚಿತ್ರಕಾರನು ಆಕಾಲದ ಅವಳ ಚಿತ್ರವನ್ನು