ಪುಟ:ರಾಣಾ ರಾಜಾಸಿಂಹ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

] ೩೯ ರಾಜೋಪಾಧ್ಯಾಯ SAAAA ೧೦wwwn M Ammo WMAAAAA• • • • •೦ ೧೧ ದಿಲೇರಖಾನನಿಗೆ ಈಗ ಹೇಳುತ್ತೇನೆ. ” ಎಂದು ವಿಕ್ರಮಸಿಂಹನು ಹೊರ ಟುಹೋದನು | ಒಳಿಕ ಚಂಚಲಕುಮಾರಿಯು ಬಾಯಲ್ಲಿಯೆ ಏನೇನೋ ಅಂದು ಕೊಂಡಳು ಕಡಗೆ ಏನೋ ಒಂದು ವಿಚಾರದೊರೆತವಳಂತೆ ನಿಶ್ಚಯದ ಮುದ್ರೆಯಿಂದ ಅಲ್ಲಿಂದ ಹೊರಟುಹೋದಳು +++++ ಅರನೆಯ ಪ್ರಕರಣ. v+++ ರಾಜೋಪಾಧ್ಯಾಯ. ಸಾಯಂಕಾಲದ ಐದು ಘಂಟೆಯ ಸಮಯ ಪಶ್ಚಿಮ ದಿಗ್ವಧುವು | ಬೇಗನೆ ಪತಿದರ್ಶನವಾಗುವದೆಂದು ಆನಂದಾತಿಶಯದಿಂದ ಸತಿಪರಾಯ ಇಳಾದ ರಮಣೀಮಣಿಯಂತ ಉಲ್ಲಾಸದಿಂದಿರುವಳು ಮುಖವು ಲಜ್ಜೆ ಯಿಂದಲೋ ಏನೋ ಎಂಬಂತೆ ಆರಕ್ತವರ್ಣವಾಗಿದೆ. ಅದನ್ನು ಕಂಡು ಯರಿಗೆ ಆನಂದವಾಗಲಿಕ್ಕಿಲ್ಲ? ಆ ಆರಕ್ತವರ್ಣದ ಪ್ರಕಾಶವು ರೂಪ ನಗರದ ಕೋಟೆಯ ಮೇಲೆಯ ಬಿದ್ದದರಿಂದ ಅದೂ ಅತ್ಯಂತ ಮನೋ ಹರವಾಗಿ ಕಾಣುತ್ತಿತ್ತು ಈ ಕಾಲದಲ್ಲಿ ಕೋಟೆಯೊಳಗಿನ ಅಂತಃಪುರದಲ್ಲಿ ಒಬ್ಬ ಯುವ ತಿಯು ಚಿತ್ರಗಳನ್ನು ನೋಡುತ್ತಿದ್ದು ಕೆಲವು ಚಿತ್ರಗಳನ್ನು ನೋಡಿದ ಮೇಲೆ ಮತ್ತೊಂದು ಚಿತ್ರವನ್ನು ತೆಗೆದುಕೊಂಡು, ಏಕಾಗ್ರಚಿತ್ತದಿಂದ ನೋಡಹತ್ತಿದಳು ಎಷ್ಟು ಹೊತ್ತಿನವರೆಗೆ ನೋಡಿದರೂ ತೃಪ್ತಿಯಾಗಿ ಇದು ಪ್ರನಃಪುನಃ ಅದೇಚಿತ್ರವನ್ನು ನೋಡಹತ್ತಿದ್ದಳು. ನೋಡುತ್ತ ನೋಡುತ್ತ, ಚಿತ್ರವಶಳಾಗಿ ಹೋದಳು ಅವಳ ಸಮವಯಸ್ಕಳಾ ದೊಬ್ಬ ತರುಣಿಯ ಬೆನ್ನ ಹಿಂದೆ ನಿಂತು ಈಕೆಯ ಕೃತಿಯನ್ನು ಲಕ್ಷ