ಪುಟ:ರಾಣಾ ರಾಜಾಸಿಂಹ.djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೬ Uಣಗಿ ರಾಜಸಿಂಹ (ಪ್ರಕ • • • • • • • ೧೧೧AAAAA ೧೧೧ » ೧೧೧೧ ೧ ೧ ೧೧ • • 1 1 1 1 ಎಂದು ಹೇಳಿದನು ಅದಕ್ಕೆ ರಾಣಾನು * ಎಲ್ಲಿಯವರೆಗೆ ಹೋಗುವದು' ಎಂದು ಕೇಳಲು ಅನಂತಮಿಶ್ರನು ಉದೇಪುರದವರೆಗೆ ಹೋಗಬೇಕಾಗಿದೆ' ? ಎಂದು, ಪ್ರಸಂಗ ಒದಗಿದರೆ ಉಪಯೋಗಕ್ಕಾಗುವದೆಂದು ಒಂದುರಾಜ ಮುದ್ರೆಯ ಪತ್ರವನ್ನು ತಕ್ಕೊಂಡನು ಅನಂತಮಿಶನು ಮರಳಿ ಚಂಚಲಕುಮಾರಿಯಕಡೆಗೆ ಒಂದನು ಇಷ್ಟರಲ್ಲಿ ಆ ಇಬ್ಬರು ಗೆಳತಿಯರೂ ಕೂಡಿ ಆಲೋಚಿಸಿ ಬರೆದಿಟ್ಟಿದ್ದ ಪತ್ರವನ್ನು ತೆಗೆದುಕೊಂಡನು ಬೆಂಚಲಕುಮಾರಿಯು ಒಂದು ಉತ್ತಮ ವಾದ ಮುತ್ತಿನ ಹಾರವನ್ನು ತೆಗೆದು ಆತನವಶಕ್ಕೆ ಕೊಟ್ಟಳು 6 ರಾ ಣಾನು ಪತ್ರವನ್ನು ಓದಿದಮೇಲೆ, ನೀವು ನನ್ನ ಕಡೆಯ ವಕೀಲರಾಗಿ ಈ ಹಾರವನ್ನು ಅವರ ಕೊರಳಲ್ಲಿ ಹಾಕಿ ರಜಪೂತಕುಲದ ವೀರ ಮಣಿಯು ರಜಪೂತಕನ್ನೆ ಯು ಕಳಿಸಿದ ಹಾರವನ್ನು ಎಂದೂ ಸ್ವೀಕರಿಸದೆ ಬಿಡಲಿಕ್ಕಿಲ್ಲ ?? ಆಮೇಲೆ ಅನಂತಮಿತ್ರನು ಚಂಚಲಕುಮಾರಿಯನ್ನು ಆಶೀರ್ವದಿಸಿ ಹೊರಟುಹೋದನು ತರುವಾಯ ಚಂಚಲೆಯು 6• ಈಗ ಮನಸ್ಸಿಗೆ ಸ್ವಲ್ಪ ಸಮಾಧಾನವೆನಿಸಿತು ಇನ್ನು ಮೇಲೆ ಅಣ್ಣನನ್ನು ಕಾರಾಗೃಹ ದಿಂದ ಬಿಡಿಸುವ ಯುಕ್ತಿಯನ್ನೇನಾದರೂ ಮಾಡಬೇಕಾಗಿದೆ ಈ ಕೆಲಸ ದಲ್ಲಿ ನನಗೆ ಆತನು ವಿಶೇಷ ಸಹಾಯಮಾಡುವನು ” ಎಂದು ನಿರ್ಮ ಲೆಗೆ ಹೇಳಿದಳು ನಿರ್ಮಲೆಯು ನಾನು ಅದನ್ನು ಮಾಡಿಟ್ಟಿರುವನು ಯಾ ವತ್ತು ಪಹರೆಯವರನ್ನು ವಶಪಡಿಸಿಕೊಂಡಿರುತ್ತೇನೆ ನಾನು ಇಲ್ಲಿಂದ ಹೋದಕೂಡಲೇ ಆತನಿಗ ಬಿಡುಗಡೆಯಾಯಿತೆಂದು ತಿಳಿ ಚಂಡಲಕುಮಾರಿಯು ಆನಂದದಿಂದಿ ಗೆಳತಿ, ನೀನು ಒಳ್ಳೆ ಯುಕ್ತಿವಂತಳು ಈ ಮಾತಿನ ಸುದ್ದಿಯನ್ನು ನನಗೆ ಹೇಳಲ್ಲ, ಆಗಲಿ, ಮೊದಲು ಆ ಕೆಲಸವನ್ನು ಮಾಡೋಣ ನದ ” ಎಂದು ಇಬ್ಬರೂ ಹೊರಟುಹೋದರು .