ಪುಟ:ರಾಣಾ ರಾಜಾಸಿಂಹ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ; ರಾಣಾ ರಾಜಸಿಂಹ ಪ್ರಕರಣ ೩ 1 1 ಸುತ್ತದೆ ನಡು ನಡುವೆ ಮಿಂಚುತ್ತದೆ ಪ್ರಚಂಡವಾಯುವು ಭಾವಿ ವಿಪತ್ತನ್ನು ಸೂಚಿಸುವಂತೆ ° ಧೂ, ಧೂ,' ಎಂದು ಧ್ವನಿಗೈಯ್ಯುತ್ತದೆ ಅಂಧ ಭಯಂಕರವಾದ ಕಾಲದಲ್ಲಿ ಇತ್ತಕಡೆಗೆ ಬರುವವರು ಯಾರಿರಬ ಹುದು ' ಅವಳೂ ತಾಪಸಿಯು, ಹೆಜ್ಜೆಯ ಸಪ್ಪಾಗದಂತೆ ಝಲ್ಲನೆ ಬರುತ್ತಿದ್ದಳು ವಾಚಕರೆ ಇದು ಆಶ್ಚ ರ್ಯವಲ್ಲ ವೇನು ? ಮೊಗಲಜಾ ದಶಹನ ಉವವನದಲ್ಲಿ ಈ ತಾಪಸಿಯು ಯಾಕೆ ಬಂದಿರಬಹುದು? ಈ ತರ ಹದ ಸಶ ವಾದ ಮಂದಗಮನದಲ್ಲಿ ಅವಳು ತನ್ನ ಷ್ಟಕ್ಕೆ ಮಾತನಾಡು ತಿದ್ದಳು ೪೬ ಇದೇನು ” ನಾನು ಇಲ್ಲಿಗೆ ಹಾಗೆ ಬಂದೆನು ? ಇನಃ ನಾನು ಇದೇ ಸೈಕಕ್ಕೆ ಯಾಕೆ ಬಂದನು ? ” ಇಷ್ಟು ಮಾತಾಡಿ ಒಂದ, ದೀರ್ಘವಾದ ನಿಶಾನವನ್ನು ಕರೆದಳು ಕಣೋ ಳಗಿಂದ ಅಶ್ರುಧಾರೆ ಗಳು ಹರಿಯಹತ್ತಿದವು ಸಂಸಾರದ ಮಾಯಾಪಾಶದಿಂದ ಮುಕ್ತಳಾದ ತಪಸ್ವಿನಿಯ ಬಾಯಿಂದ ಈ ತರದ ಶಬ್ದಗಳು ಹರಡುವದು ಆಶ್ಚರ್ಯ ವಾದದ್ದು ಹೀಗಾಗಲಿಕ್ಕೆ ಏನಾದರೊಂದು ಕಾರಣವಿರಬಹುದು ಅವ ಳಲ್ಲಿ ವಾಸಮಾಡಿ ಕೊಂಡಿದ್ದ ಗುಪ್ತದುಃಖವು ಹೊರಬಿದ್ದಂತೆ ತೋರುತ್ತದೆ ಅವಳ ದುಃಖದ ಕಾರಣವನ್ನು ತಿಳುಕೊಳ್ಳಲಿಕ್ಕೆ ನಮಗೆ ಸ್ವಲ್ಪ ಅವಕಾ ಶಬೇಕು ಗುಡುಗಿನ ಗರ್ಜನೆಯಿಂದಲೂ, ಮಿಂಚಿನ ಹೂಳಪಿನಿಂದಲೂ ಆ ಉಪವನವು ಅತ್ಯಂತ ಭಯಂಕರವಾಗಿ ಕಾಣಿಸುತ್ತಿದ್ದರೂ ಅವಳಿಗೆ ಸ್ವಲ್ಪವೂ ಭಯವೆನಿಸಿದ್ದಿಲ್ಲ ಒಂದು ಗಿಡದ ಬೊಡ್ಡಿಗೆ ಕುಳಿತು ಈಶ್ವ ರನನ್ನು ಧ್ಯಾನಮಾಡಹತ್ತಿದಳು. ಅವಳು ತನ್ನ ಆತ್ಮವನ್ನು ಪರಮಾತ್ಮ ನಲ್ಲಿ ಸಂಯೋಗಪಡಿಸುವಂತೆ ತೋರಿದಳು. ಜಡಿಮಳೆಯಿಂದ ಆವಳ ವಸ್ತ್ರಗಳೆಲ್ಲವೂ ಕೊಟ್ಟು ಹೋದವು ಇಂಧದರಲ್ಲಿ ಅವಳು ಕಣ್ಣು ತೆರೆದು ಆಕಾಶದಕಡೆಗೆ ನೋಡಿ • ಪ್ರಭೂ, ಇದೆಲ್ಲವೂ ನಿನ್ನ ಲೀಲಾಮಾತ್ರವು, ಈ ಹೊತ್ತು ಈ ಭಯಂಕರ ಪ್ರಳಯ ಕಾಲವು ಒದಗಿದ್ದರಿಂದಲೆ ನಾನು ಆ ದುಷ್ಯನ ಮೋರೆಯನ್ನು ನೋಡುವ ಹೊತ್ತು ಬರಲಿಲ್ಲ, ಪರಮೇ ಶ್ವರಾ, ನನಗೆ ಯಾವಾಗಲೂ ಇದೇ ವೇಷದಿಂದ ತಿರುಗಾಡುವ ಪ್ರಸಂಗ