ಪುಟ:ರಾಣಾ ರಾಜಾಸಿಂಹ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಪಸ್ಸಿನಿಯ ಜಯಸಿಂಚನ ೫೬ -

  • wwwmme

ನಿಯ ಮೇಲೆ ಕತ್ತಿಯನ್ನು ಎತ್ತಲಿಕ್ಕೆ ಸ್ವಲ್ಪಾದರೂ ನಿನಗೆ ನಾಚಿಕೆ ಬರಲಿ ಆ ವೇ? ಹಿಂದೂ ಕುಲಕಲಂಕಾ! ನೀನು ನಿನ್ನ ಆರ್ಯಧರ್ಮಕ್ಕೆ ನೀರು ಬಿಟ್ಟು ಬಿಟ್ಟೆಯಾ? ತಪಸ್ವಿಸಿಯನ್ನು ಕೊಲ್ಲಲಿಕ್ಕೆ ಸಿದ್ಧನಾದ ನಿನಗೆ ತಿಲ ಮಾತ್ರವಾದರೂ ಈಶ್ವರನ ಭೀತಿಯುಂಟಾಗಲಿಲ್ಲ ವ ” ನೀಚಾ ದೂರ ಹೋಗು, ಪಾಪಿಷ್ಠಾ ನನ್ನೆದುರಿಗೆ ನಿಲ್ಲಬೇಡ ?” ಈ ಪ್ರಕಾರ ಮಾತಾಡುತ್ತ ತಟ್ಟನ ಎದ್ದು ಕುಟೀರದ ಒಳಗೆ ಹೋ ದಳು ಇದನ್ನು ಕಂಡು ಜಯಸಿಂಹನಿಗೆ ಬಹಳ ಆಶ್ಚರ್ಯವೆನಿಸಿತು ಅವನು ವಿಚಾರದಲ್ಲಿ ಮುಳುಗಿ ಹೋದನು ಈಗ ಆತನ ಸಿಟ್ಟು ಸ್ವಲ್ಪ ಶಾಂತವಾಗಿ ತನ್ನ ವರ್ತನದ ವಿಷಯಕ್ಕೆ ತಿರಸ್ಕಾರವನಿಸಿತು ಅವನು ತನ್ನಷ್ಟಕ್ಕೆ ತಾನೆ ಧಿಕ್ಕರಿಸಿಕೊಂಡು • ಆಹಾ, ಈಕ ಆಡಿದ ಮಾತು ಸರಿಯಾದದ್ದು ನನ್ನ ಜನ್ಮಕ್ಕೆ ಧಿಕ್ಕಾರವಿರಲಿ, ಒಬ್ಬ ತಪಸ್ವಿಸಿದಷ್ಟು ಸ್ವತಂತ್ರತೆಯನ್ನು ಅನುಭ ಎಸುವದು ನನ್ನ ದೃವದಲ್ಲಿಲ್ಲ ವೇ” ನನ್ನ೦ಧ ಅಭಾಗ್ಯರು ಜಗತ್ತಿನಲ್ಲಿ ಮ ತಿನ್ನಾ ರು? ತಪಸ್ವಿನೀದೇವಿ, ನೀವು ಯೊಗ್ಯ ಮಾತಾಡಿದಿರಿ ನಾನು ನಿಜವಾ ಗಿಯೆ ಸೂರ್ಯಕುಲಾಂಗಾರನಾದ ಆರ್ಯಕಂಟಕನು ಮಾಹಾದೇವಿ,ನೀನೆ ಧನ್ಯಳು ! ಈ ಮಧಾಂಧನ ದೃಷ್ಟಿಯು ನಿಮ್ಮ ಅಂಜನದಿಂದ ದಿವ್ಯವಾ ಯಿತು ಶುದ್ದವಾದ ಸೂರ್ಯವಂಶದಲ್ಲಿ ಹುಟ್ಟಿ, ಸ್ವತಂತ್ರತೆಗೆ ತಿಲಾಂಜ ಲಿಯನ್ನು ಕೊಟ್ಟು ಯವನನದಾಸ್ಯವನ್ನು ಸ್ವೀಕರಿಸಿದ್ದು ಎಂಧ ನಃ ಚಿಗೇಡಿ ಕಲಸವ” ನಾನೆಂಧ ಮರ್ಖನು” ನನಗೆ ಧಿಕಾರವಿರಲಿ ಒಬ್ಬ ತಪಸ್ವಿನಿ ಯಹತ್ಯಕ್ಕೆ, ಹತ್ಯಕ್ಕೆ ಉದ್ಯುಕ್ತನಾದ ಮೂರ್ಖನಿಗೆ ಏನೆನ್ನಬೇಕು? ಆ ತಪಸ್ವಿನಿಯ ಕಾಲಿಗೆರಗಿ ಆಕೆಯ ಕ್ಷಮೆಯನ್ನು ಬೇಡುವದೇ ನನಗೆ ತಕ್ಕ ಪ್ರಾಯಶ್ಚಿತ್ತವು ನನ್ನಂಧ ಹತಭಾಗ್ಯನ ಮುಖವನ್ನು ನೋಡಲಾರ ದೆಯೇ ಆ ಮಹಾತ್ಮಳು ಒಳಗೆ ಹೋದಳು !! ಹೀಗೆ ಜಯಸಿಂಹನು ತನ್ನ ಮನಸಿನಲ್ಲಿ ನಿಶ್ಚಯಿಸಿ, ಕುದುರೆಯಿಂ ದಿಳಿದು ಗುಡಿಸಲದ ಬಾಗಿಲ ಹತ್ತರ ಒಂದು ಬಾಗಿಲನ್ನು ಮೆಲ್ಲ ಮೆಲ್ಲನೆ ತಟ್ಟುತ್ತ ದೀನವಾಣಿಯಿಂದ ತಾಯಿ, ಕ್ಷಮಿಸು, ಬಾಗಿಲವನ್ನು ತೆರೆದು