ಪುಟ:ರಾಣಾ ರಾಜಾಸಿಂಹ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯] ಆ‌ಬಾಲಿಕೆಯಮೇಲಿನ ಅತ್ಯಾಚಾರ ೬೧ ಕ್ಲಾಗಿ ಅಗ್ನಿ ಕುಂಡದ ಹತ್ತಿರ ಹೋಗಿ ಅದರ ಸುತ್ತಲಿನ ಭೂಮಿಯನ್ನು ಪರೀಕ್ಷಿಸಹತ್ತಿದರು ರಮಜಾನನು ಈಶಾನ್ಯದ ಕಡೆಗಿರುವ ಒಂದು ಚೌರ ಸಾಕೃತಿಯ ಕಲ್ಲಿನ ಮೇಲೆ ಒಳಿತಾಗಿ ಗುದ್ದಿದನು ಕೂಡಲೆ ಅಗ್ನಿ ಕುಂಡದ ನಾಲ್ಕೂ ಮಗ್ಗಲಿಗ ಒಂದೊಂದು ಮೊಳದಷ್ಟು ಭೂಮಿಯು ಏನೂಸಪ್ಪ ಇವಾಗದೆ ೧೪-೧೫ ಮೂಳದಷ್ಟು ಕೆಳಗಿಳಿಯಿತು. ಅದರೊಡನೆ, ರಮ ಜಾನ ಸಮಶರರು ಕೆಳಗೆ ಬಿದ್ದರು. ಒಂಭತ್ತನೆಯ ಪ್ರಕರಣ, ಆರ್ಯ ಬಾಲಿಕೆಯ ಮೇಲೆ ಪ್ರಾತಃಕಾಲದ ಸಮಯ, ಸೂರ್ಯನು ಇನ್ನೂ ಉದಯನಾಗಿ ರಲಿಲ್ಲ , ಅರುಣ ಕಿರಣಗಳು ಮಾತ್ರ ವಿಸ್ತಾರವಾದ ಆಕಾಶದಲ್ಲೆಲ್ಲ ಹಬ್ಬ ಕಂಡಿವ ಸರ್ಯಾಗಮನದ ಮಾರ್ಗ ಪ್ರತೀಕ್ಷಯನ್ನು ಮಾಡುತ್ತ ಪಕ್ಷಿ ಗಣವು ಗೂಡುಗಳಲ್ಲಿ ಸ್ವಸ್ಥವಿರುತ್ತದ ಮನು ಪೈರು ನಿದ್ರೆಯಿಂದೆದ್ದು ಈಶ್ವರ ಸ್ಮರಣೆಯಲ್ಲಿ ನಿರತರಾಗಿರುವರು ಈ ಕಾಲದಲ್ಲಿ ದಿಲ್ಲೀಶಹರನ ಎಲ್ಲ ಕಡೆಯಲ್ಲಿಯೂ ಶೂನ್ಯವಾಗಿ ಕಂಡು ಒರು ತದೆ. ಮಾರ್ಗದಲ್ಲಿ ಮನುಷ್ಯರ ಸಂಚಾರವೇನೂ ಇದ್ದಿಲ್ಲ ಮನೆ ಬಾಗಿಲುಗಳೆಲ್ಲ ಇನ್ನೂ ಮುಚ್ಚಿದ್ದವು. ಇಂಥಾದ್ದರಲ್ಲಿ ಒಬ್ಬ ಹಿಂದೂ ಬಾಲಿಕೆಯು ಕೈಯಲ್ಲಿ ಪೂಜಾಸಾಹಿತ್ಯಗಳನ್ನು ತೆಗೆದುಕೊಂಡು ತ್ವರೆ ಯಿಂದ ಉತ್ತರ ದಿಕ್ಕಿನ ಕಡೆಗೆ ಹೊರಟಳು ಒಂದು ಹಾಳು ದೇವಾ ಲಯದ ಸಮಿಾಪಕ್ಕೆ ಒಂದಕೂಡಲೆ ನಿಂತು ಬಿಟ್ಟಳು. ಈ ದೇವಾಲ ಯದ ಈಗಿರುವ ಹಾಳು ಸ್ಥಿತಿಯನ್ನು ನೋಡಿದರೆ ಪೂರ್ವಕಾಲದಲ್ಲಿ ಇದೊಂದು ದೊಡ್ಡ ದೇವಸ್ಥಾನವಿದ್ದಿರಬಹುದೆಂದು ಸಹಜ ತರ್ಕವಾಗು ವಂತಿತ್ತು, ಕೆಲವಡೆಯಲ್ಲಿ ಮೇಲ್ಫಾಗವು ಬಿದ್ದು ಹೋಗಿತ್ತು. ಅಲ್ಲಲ್ಲಿಗೆ