ಪುಟ:ರಾಣಾ ರಾಜಾಸಿಂಹ.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯ ಆಠ್ಯ ಬಾಲಿಕೆಯಮೇಲಿನ ಅತ್ಯಾಚಾರ ಓತಿ v\ + ದೂರದಲ್ಲಿ ಒಂದು ಪುರುಷಾಕೃತಿಯು ಕಂಡುಬಂತು ಮೂವತ್ತು ವರುಷದ ಒಬ್ಬ ಮುಸ್ಲ್ಯಾನನು ಮದಿರಾಪಾನದಿಂದ ಮತ್ತನಾಗಿ ಬಾಯಿಂದ ಮನಸ್ಸಿಗ ಒಂದದ್ದನ್ನೆಲ್ಲ-ಗಾಯನವಾಗಿ ಹೇಳಿಕೊಳ್ಳುತ್ತ ನಡುನಡುವೆ ಶರೀರವನ್ನು ಸಾವರಿಸಿಕೊಳ್ಳುತ್ತ ಇತ್ತ ಒರುತ್ತಿದ್ದನು. ಅವನ ಎದೂಸವಾದ ಲಕ್ಷಣದಿಂದ ಅವನು ದುಷ್ಟ ಸ್ವಭಾವದವ ನಂದು ನಿಶ್ಚಯವಾಗುತ್ತಿತ್ತು ತನ್ನ ಆನಂದದಲ್ಲಿಯೆ ನಿರತನಾಗಿ ಬರು ವಷ್ಟರಲ್ಲಿ ಗುಡಿಯೊಳಗಿಂದ ಬರುವ ಸ್ವರವನ್ನು ಕೇಳಿ ತಟಸ್ರನಾಗಿ ನಿಂತು ಕೆ೦ಡನು ಗಾಯನ ಮಾಡುವವರು ಯಾರೆಂದನ್ನು ನೋಡುವ ಒಬ್ಬ ಯು ಅವನಿಗೆ ಸಹಜವಾಗಿ ಉತ್ಪನ್ನವಾಯಿತು ದೇವಾಲಯದ ಬಾಗಿಲಿಗೆ ಬಂದು ಒಳಗೆ ತಲೆಹಾಕಿ ನೋಡಹತ್ತಿದನು ಬಾಲಕೆಯ ಬನ್ನು ಮಗ್ಗಲಿಗೆ ಇದ್ದದರಿಂದ ಅವಳ ಸ್ವರೂಪವು ಅವನಿಗೆ ಕಾಣಲಿಲ್ಲ. ಇಷ್ಟರಲ್ಲಿ ಗಾಯನವು ಮುಗಿಯಿತು ಕುಮಾರಿಯು ಪೂಚಾಸಾಹಿತ್ಯ ಗಳನ್ನು ತಂದ ತಾಟನ್ನು ತೆಗೆದುಕೊಂಡು ಮನೆಗೆ ಹೋಗುವದರ ಸಲು ವಾಗಿ ಹೊರ ಹೊರಟಳು. ಆ ಯುವತಿಯನ್ನು ನೋಡಿದ ಕೂಡಲೆ ಈ ಕಳ್ಳನಿಗ ಕಾಮ ವಿಕಾರವಾಯಿತು ಈ ರೂಪರಾಶಿಯನ್ನು ನೋಡಿದ ಕೂಡಲೆ ಅವನ ಬುದ್ದಿ ಯು ಮಸಣಿಸಿ ಹೋಯಿತು ಆಕೆಯ ಕಣ್ಣು ತಪ್ಪಿಸಿ ದೇವಾಲಯದ ಮಗ್ಗುಲಲ್ಲಿ ದಟ್ಟಾದ ಗಿಡಗಳ ಗುಂಪಿ ನಲ್ಲ ಅಡಗಿನಿಂತು ಆಕೆಯ ಮಾರ್ಗವನ್ನು ಪ್ರತೀಕ್ಷಿಸ ಹತ್ತಿದನು ಯುವ ತಿಯು ಈಶ್ವರನನ್ನು ಭಕ್ತಿ ಪೂರ್ವಕವಾಗಿ ನಮಸ್ಕರಿಸಿ ಮನೆಯ ಮಾರ್ಗ ವನ್ನು ಹಿಡಿದಳು ಗಿಡಗಳ ಎಲೆಗಳು ಅಲ್ಲಾಡಿದುವ ಯಾವದಾ ದರೂ ಪಶುವು ಬಂದಿದೆಯೇನೋ ಎಂದು ನೋಡಹತ್ತಿದಳು, ಅಷ್ಟರಲ್ಲಿ ಆ ಮುಸಲ್ಮಾನನು ದೆವಿನಂತೆ ಬಂದು ಎದುರಿಗೆ ನಿಂತು ಬಿನು. ಕಾನಂಧ ಮುಸಲ್ಮಾನನ್ನು ನೋಡಿದಕೂಡಲೆ ಆಯುವತಿಯು ತೀರ ಹದುದಳು, ಆಂಜೆಕಯಿಂದ ನಡುಗು ಹುಟ್ಟಿತು ಈಯಮನ ಕೈಯೊಳ ಗಿಂದ ತಪ್ಪಿಸಿಕೊಳ್ಳುವದಕ್ಕೋಸ್ಕರ ಪುನಃ ದೇವಾಲಯದಲ್ಲಿ ಪ್ರವೇಶಿಸಿ