ಪುಟ:ರಾಣಾ ರಾಜಾಸಿಂಹ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ರಾಣಾ ರಾಜಸಿಂಹ SAA SAA • ೩೦೦ ೧೧೧A AAAAMANAAAAAAAAAA [ಪ್ರಕರಣ ೧೧೧೧೧೧romwwwr ಭೀಮ-« ಈತಪ್ಪಿಗೆ ಯಾವ ಶಿಕ್ಷೆಯನ್ನು ಅನುಭೋಗಿಸಬೇ ಕೆಂಬದು ಗೊತ್ತಿದೆಯೆ?” ಎಂದು ಸ್ವಲ್ಪ ಗದ್ದರಿಸಿ ಕೇಳಿದನು. ಶಿವು-Ic ಗೊತ್ತಿದ; ತಪ್ಪಾಯಿತು, ಅದಕ್ಕೆ ಮಾಡುವದೇನು? ಉಪಾಯವಿಲ್ಲ ದೈವದಲ್ಲಿದ್ದದ್ದಾಗುವದು ” ಭೀಮ-II ಎಲೆ, ನಿನಗೋಸಗ ನಾನೂ ಶಿಕ್ಷೆಯನ್ನು ಅನುಭವಿ ಸಬೇಕಾಗುವದು, ಅದಕ್ಕಾಗಿ ಏನಾದರೊಂದು ಹಂಚಿಕೆಯನ್ನು ತೆಗೆಯ ಬೇಕು.” ಎಂದು ಸ್ವಲ್ಪ ಗಂಭೀರಮುದ್ರೆಯಿಂದ ಹೇಳಿದನು. ಶಿವು ಎರಡನೆಯ ಉಪಾಯವೇನು? ಒರೇ ನಮ್ಮ ಹೊಸ ರಾಣಿಯವರ ದಯವು, ಇಲ್ಲದಿದ್ದರೆ ಬೇರೆಯಾವದೂ ಇಲ್ಲ. " ಭೀಮ-« ಚನ್ನಾಗಿ ಜ್ಞಾಪಿಸಿದೆ ಈ ನಮ್ಮ ಹೊಸ ರಾಣಿಯ ವರು ಯಾರೆಂಬದು ನಿನಗೆ ಗೊತ್ತಿದೆಯೋ ? ಶಿವು- ನನಗೆ ಯಾವದೂ ಗೊತ್ತಿಲ್ಲ ಅವರಿಲ್ಲಿಗೆ ಬರುವ ಪೂರ್ವದಲ್ಲಿ ನಾನು ಮೊದಲೆಂದೂ ನೋಡಿದ್ದಿಲ್ಲ ಆದರೆ ಆ ಮಹನೀ ಯಳು ಸಾಧಾರಣ ಕುಲೋತ್ಪನ್ನಳಲ್ಲ ಆಕೆಯ ಮುಖದಮೇಲೆ ಉಚ್ಚ ಕುಲದ ತೇಜವು ಕಾಣುತ್ತದೆ ಆ ದೇವಿಯನ್ನು ನೋಡಿದರೆ ನನ್ನ ಹೃದ ಯವು ವಿಲಕ್ಷಣ ಭಕ್ತಿಯಿಂದ ತುಂಬಿ ಹೋಗುತ್ತದೆ.” ಭೀಮ- ರಾಣಿಯವರ ಮನಸ್ಸು, ನಮ್ಮ ಮಾತೃಭೂ ಮಿಗೆ--ಯವನರಿಂದ ಪೀಡೆಯಾಗುತ್ತದೆಂದೂ ಆರ್ಯರ ಧರ್ಮಜ್ವಲ ವಾಗಿ ಹಿಂದೂಧರ್ಮವು ನಾಮಶೇಷವಾಗುವ ಹೊತ್ತು ಬಂದಿದೆಯೆಂದೂ ಯಾವಾಗಲೂ ಚಿಂತೆಯಿಂದ ಉದಾಸೀನವಾಗಿರುತ್ತದೆ. ಯವನರ ಹಾವ ಕೆಯನ್ನು ಅವರಿಂದ ಸಹಿಸಲಕ್ಕಾಗುವದಿಲ್ಲ, ಇದರ ಹೊರ್ತು ಬೇರೆ ಕಾರಣವಿದ್ದಂತೆ ತೋರುವುದಿಲ್ಲ, ನಮ್ಮ ಹೊಸ ರಾಣಿಯವರ ಇಚ್ಛೆಯು ಫಲದ್ರೂಪವಾಗುವದಕ್ಕೆ ನಮಗೆ ನಮ್ಮ ಪ್ರಾಣವನ್ನೆ ಕೊಡುವ ಹೊತ್ತು ಬಂದರೂ ಅಡ್ಡಿಯಿಲ್ಲ. ನಾವು ಸಿದ್ಧರಿರಬೇಕು.”