ಪುಟ:ರಾಣಾ ರಾಜಾಸಿಂಹ.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೪ ರಾಣಾ ರಾಜಸಿಂಹ [ಪ್ರಕರಣ vvvvv vvvwwwMMMM Wv 11vvvvvvvvvvvs wmvwww * 1) vvy IM ದಿಂದ ಬಿಡಿಸಿದ ತರುಣಿಯು ಈ ಹೊತ್ತಿನ ವೀರಸಭೆಗೆ ನಮಗೂ ಬ! ಲಿಕ್ಕೆ ಹೇಳಿದ್ದಳು ನಾವೂ ಬಂದಿರುತ್ತೇವೆ ಇನ್ನು ಮೇಲೆ ಮುಂ ಏನಾಗುವದೊ ನೋಡತಕ್ಕದ್ದು.” ವೀರಸಿಂಹ'- ಈ ಹೊತ್ತಿನ ಸಮಹವನ್ನು ಕಂಡು ನನ! ಬಹಳ ಆನಂದವಾಗಿರುತ್ತದೆ ಧರ್ಮಸೇವೆಗೋಸ್ಕರ ಇಷ್ಟು ವೀರರು ಇ ಕೂಡಿರುವದು ಆರ್ಯಧರ್ಮದ ಭಾಗ್ಯದಯವು, ಈಶ್ವರನು ಇದನು ಕೈಗೂಡಿಸಲಿ, ಈ ವೀರರು ಲೋಕದ ಧರ್ಮವನ್ನೂ ಅಬಲೆಯರನೂ ಯವನರಿಂದ ರಕ್ಷಿಸಲಿ. " ಪ್ರತಾಪಸಿಂಹ;-“ ಈ ಪ್ರಯತ್ನವನ್ನು ಕಂಡು ನನಗೆ ಬಹ ಆನಂದವಾಗಿರುತ್ತದೆ. ಇದರೊಳಗಿನವನೊಬ್ಬ ವೀರನು ಇದರ ಪ್ರಯ ತ್ನವನ್ನೂ ಫಲವನ್ನೂ ಹೇಳಿರುವನು. ಅದನ್ನು ಕೇಳಿ ನನಗೆ ಬಹ ಉತ್ತಕತೆ ಉಂಟಾಯಿತು. ಈ ಸಂಘಕ್ಕೆ ಕೂಡಿದ್ದರಿಂದ ಕಕ್ಕನ ಜು ಮೆಯ ಕೃತ್ಯಕ್ಕೆ ಮಣ್ಣು ಹಾಕುವದಕ್ಕೆ ನನಗೆ ಬಹು ಸುಲಭವಾಗ ವದು, ಅತ್ತ ಮಹಾರಾಣಾ ರಾಜಸಿಂಹನು ಚಂಚಲೆಯನ್ನು ಬಿಡಿಸು ದಕ್ಕೆ ಯತ್ನ ಮಾಡುತ್ತಿರುವನು. ಆತನಿಗೆ ಸಹಾಯಮಾಡುವದೊಂದ ಸುಲಭವಾದ ಮಾರ್ಗವು ದೊರೆದಂತಾಯಿತು ಅದು ನೋಡು; ರಾಃ ಯವರು ಬಂದರು. ? ರಾಣಿಯವರು ಮುಖದಮೇಲೆ ಆವರಣವನ್ನು ಹಾಕಿಕೊಂಡಿದ್ದರು ಆದರೂ ಇತರ ಕೆಲವು ಅವಯವಗಳಿಂದ ಆ ತರುಣೆಯು ಸುಸ್ವರೂಪಿ! ಯಂದು ತರ್ಕಿಸಬಹುದಾಗಿತ್ತು, ಅವಳೊಡನೆ ಕೈಯಲ್ಲಿ ವೀಣೆಯನ ಹಿಡಿದಿರುವ ತಪಸ್ವಿನಿಯೊಬ್ಬಳು ಬಂದಳು. ರಾಣಿಯವರು ತಮ್ಮ ಆ ನದಮೇಲೆ ಕುಳಿತಬಳಿಕ ತಪಸ್ವಿನಿಯು ಸಿಂಹಾಸನದ ಮಗ್ಗಲಿಗಿರುವ ತೆ ವಾದ ಆಸನದಮೇಲೆ ಕುಳಿತಳು. ಎಲ್ಲ ವೀರರ ದೃಷ್ಟಿಯು ರಾಣಿ ವರ ಕಡೆಗೆ ಇತ್ತು, ಇಷ್ಟರಲ್ಲಿ ತಪಸ್ವಿನಿಯು ವೀಣೆಯನ್ನು ನುಡಿಸಲೆ ರಂಭಿಸಿದಳು, ಹಾಗೂ ಹಿಂದಿನ ಪ್ರಕರಣದಲ್ಲಿ ಹೇಳಿದ ಪದ್ಯವನು