ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

 ೧೧೯

ಪ೦ಚಮಾಶ್ವಾಸಂ

ಉ || ಆವೆಡೆ ಹಂಸಿಗೀಡೆಯ ಚೆಲ್ವೆನೆ ನೂಪುರದಿಂಚರಂ ಸ್ಮರಂ |
ಜೇವೊಡೆದಂದಮಾಗೆ ಮೃದುಪಾದತಳಂಗಳ ಕೆಂಪು ಕೂಡೆ ಕೆ೦ ||
ದಾವರೆವೂಗಳಂ ಕೆದಕುವಂತಿರೆ ಕುಂತಳ ಸೌರಭಕ್ಕೆ ಭ್ರಂ |
ಗಾವಳಿ ಮೇಲೆ ಸೀಳಿದಿಯಂತಿರೆ ಬ೦ದಳದೊಂದುಲೀಲೆಯಿಂ || ೯೩ ||

ಕಂ || ಅಲರ್ಗಣೆಯನಂಗಜಂಗೀ
ಯಲೆಂದು ರತಿ ಬರ್ಪ ಮಾತ್ನಿಯಿಂ ಮಾಲೆಯನಾ ||
ಲಲಿತಾಂಗಿ ಸಿಡಿದು ಕಣ್ಣಂ
ಕೆಲಕ್ಕಮಾ ದಾಶರಥಿಯ ಬಗೆಗಂ ಬಂದಳ್|| ೯೪ ||

ಅಂತುಬಂದು-

ಉ || ಮಾಲೆಯಮೇಲೆ ತುಂಬಿಗಳಮಾಲೆ ತೆ ಆಂಬೊಳೆದಾಡೆ ಬೇತಿ ಪೂ |
ಮಾಲೆಯ ಲೀಲೆಯಂ ಕೆದ ಅತಿ ಕೇಕರಮಾಲೆ ಶಿರೀಷಮಾಲೆಯ೦ ||
ಸೋಲಿಸೆ ನೀಳ ಬಾಹುಲತೆ ತೋಳ ಮೊದಲ್ ಮದನಾನುರಾಗಮಂ |
ಸಾಲಿಡೆ ಸಾರ್ದು ಸೀತೆ ರಘುವಂಶ ನಮೇರುಗೆ ಮಾಲೆಸೂಡಿದಳ್ ||೯೫ ||

ಮ|| ಸ 'ತನಿಸೋ೦ಕಿ೦ ಮೆಹೈ ರೋಮಾಂಚಮನೊದವಿಸಿ ರಾಮಂಗೆ ವೈದೇಹಿ ನೀರೇ |
ಜನಿಸರ್ಗಾಮೋದ ಗಂಧೋದಕ ಸವನಮನಿತ್ತ ಚಿ೦ ಬಾಹುಮೂಲ೦ ||
ನಮೂಲಂ ನಾಭಿಮೂಲಂ ತ್ರಿಗುಣಿಸೆ ಸುಮನಶೇಖರಂ ಮಾಡಿ ಕಂದ |
ರ್ಪನ ವಾಮೋಪಾಂತದೊಳ್ ರ೦ಜಿಸುವ ರತಿಯ ಸೌಂದರನಂ ಸೂತಿ
[ಗೊಂಡಲ ||೯೬ ||

ಕಂ || ಬಲದೇವಂಗವುದೋ ಬೆಂ
ಬಲನಾತನೊಳಾದ ಮಾಹದಿಂ ಕೃಷ್ಣಂ ದೋ ||
ರ್ಬಲ ಸ್ತಂ ಸೆಣಸಿದರಂ
ಕೊಲಲುಂ ಗೆಲಲುಂ ಕಡ೦ಗಿ ಸಿಂದನೆ ಬಂದಂ ||೯೭ ||

ಆಕಾರಮಲ್ಕು ವಜ್ರ
ಪ್ರಾಕಾರವಿದೆನಿಸಿ ಲಕ್ಷಣಂ ಬರೆ ಚಾಪಂ ||
ವೈ ಕುರ್ವಣ ವಿಷಮ ಫಣೀಂ
ದ್ರಾಕೃತಿಯಂ ಬಿಟ್ಟು ಮಟ್ಟಮಿರ್ದಾಗಳ್ || ೯೮ ||

ಗರುಡೋದ್ದಾರ ಮಣಿಚ್ಚವಿ
ಗರುಡಧ್ವಜನೆನಿಸ ಕೃಷ್ಣನಿದಿರೊಳ್ ಧನು ತ||


1. ತನು......ವಿಸೆ ಗ ಘ ಚ.