ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ೨೨೫ || ೨೬ || ಕ೦ !! ಜಳರುಹನಾಭಂ ಕಣೋಳ್ ಪೊಳೆದುಳ್ಳುವ ಸೂರಹಾಸನಂ ಕುಡೆ ಕೈಯೊಳ್ || ಹಳಧರನ ದೇಹರುಚಿ ಮೂ ವಳಸುವುದುಂ ಚಂದ್ರಹಾಸಮೆನಿಸಿತ್ತಾಗಳ್ ಅನ್ನೆಗಮಿತ್ತಲ್‌ ಕಂ | ವಿವಿಧಾರ್ಚನೆವೆರಸು ತನೂ ಭವನಿಂದು ಕೃಪಾಣ ಸಿದ್ದಿ ವಡೆದವನೆಂಬು || ತೃವದಿಂದುಳ್ಳಾ ಪಾತಮ ನವಳಂಗಪ್ರಭೆಯಿನಿಸಿ ನಭದಿಂದಿಳಿದಳ್ || ೨೭ || ಅ೦ತು ನಭದಿಂದಿಳಿದು || ೨೯ || ಕಂ || ತನಯನ ತಲೆಯೊ೦ದೆಸೆಯೊಳ್ ತನುವೊಂದೆಸೆಯೊಳ್ ಸಿಡಿಲು ಕೆಡೆದಿರೆ ಕಂಡಾ || ವನಿತೆ ಭಯರಸದಿನೆರ್ದೆ ನೌ ವನೆ ಪಾಜಿ ವಿಷಾದ ವಡ್ನಿಗಿಂಧನವಾದಳ್ | ೨೮ || ಖರ ನಂದನನಂ ದಶಕ೦ ಧರನಳಿಯನನೆನ್ನ ಶಂಭು ಕುವರನನಾರ್ ಕೊಂ || ದರೆನುತ್ತೆ ಮೋದಿಕೊ೦ಡಳ್ ಕರದಿಂದಡಿಗಡಿಗೆ ಚಂದ್ರನಖಿ ತೆಳ್ವ ಸಿಲಿಂ ಚ || ಬಬಬ ಬಾಯ್ ಬೆರಲ ಬಾಸುಳ ಪದ್ದತಿ ಮಧ್ಯದೊಳ್ ಪಗಂ | ಡಿಜಿದಿರೆ ಕಣ್ಣ ನೀರ್ಗಳ ಪೊನಲ್ ಕರೆಗಣ್ಮ ಕಪೋಲದೊಳ್ ಬಯ || ಲೋಳೆಯನೊಡರ್ಚೆ ಚ೦ದ್ರನಖಿ ಶೋಕರಸಾಕುಳ ಚಿತ್ತೆ ಯಾಗಿ ಮೇ | ಯ್ಯ ಆಯಳೆ ಚಿತ್ರವನ್ನು ನಿಜ ಪುತ್ರ ವಿಯಾಗಮನಾರೊ ಸೈರಿಪರ್|| ೩೦ || ಅನಂತರಮೆಂತಾನುಂ ಮೂರ್ಛಯಿಂದೆದ್ದಿತ್ತುಕಂ || ತನ್ನಂ ದಂಡಿಸಿ ಬಾಳಂ ಸನ್ನೆರಡಬ್ದಕ್ಕೆ ಪಡೆದ ಬಾಲಕನಂ ಕೊಂ || ದೆನ್ನೊಳೆಡ ಅದನ ಬೇರೆ ಬೆನ್ನೀರಂ ಪೊಯ್ಯನೆ೦ದು ಬೇಗದಿನೆಟ್ || ೩೧ || _15