ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೦ ರಾಮಚಂದ್ರಚರಿತಪುರಾಣಂ ಅಂತು ಬಿಟ್ಟು ಜಟಾಯು ಕಂಠಗತ ವಾಯುವಾಗೆ ದಶಕಂಠನುಯ್ಯ ಸಮಯದೊಳ್ ಉ | ಸಿಂಗದ ಕೈಗೆ ಬಿದ್ದಿ ಹರಿಣಾ೦ಗನೆವೋಲೆರ್ದೆಗೆಟ್ಟು ರಾಮಚಂ | ದ್ರಾಂಗನೆ ನೀಳ ಕಣ್ಮಲರ್ಗಳಿಂದುಗೆ ಕಣ್ಣನಿಗಳ್ ಮಡಲ್ಲ ಪ || ಕಂಗಳನೊತ್ತಿ ಕಾರ ಮುಗಿಲಿಂದುಗುತರ್ಸ ನವೋದ ಬಿಂದು ಜಾ | ಲಂಗಳೆನಲ್ ಬೆಮರ್ತಳೆನಸುಂ ತನುವಲ್ಲಿ ಮುಗುಳುದೆಂಬಿನಂ || ೧೦೭ || ಚ | ಮನಮೆಳದಾಗೆ ಮನ್ಯು ಮಿಗೆ ತಳ್ಮೆಯಿಂ ಕರೆಗಣಿ ಸೂಸೆ ಕ | ಇನಿ ಗಳ ಕಂದಳಂ ಬಿಗಿಯೆ ಗದ್ಧದ ನಿಸ್ವನನು ಹಾರವಂ || ಜನಿಯಿಸೆ ಸೀತೆ ಭೀತೆ ದೆಸೆಗೆಟ್ಟೆರ್ದೆಗೆಟ್ಟ ಆ ಪೊದತ್ತು ಮಾ | ರ್ದನಿ ದೆಸೆಯೊಳ್ ದಿಗಂಗನೆಯರುಂ ಬಿಡದಂದೊಡನ ಮಾಟಿಯಿಂ|| ಉ || ಭೋಂಕನೆ ಕಂಡು ಸೀತೆ ದಶಕಂಧರನ ನೆಲೆವೆರ್ಚೆ ಶೋಕವಾ | ತಂಕಮೊಡರ್ಚೆ ಪುಷ್ಪಕ ವಿಮಾನದ ರತ್ನ ವಿಚಿತ್ರ ಪುತ್ರಿಕಾ || ಸಂಕುಲಮಡುವು ಬೆವರ್ತೊಡೆ ಕೂಡೆ ಬೆವರ್ತುವಾಗಳಾ ! ಲಂಕೆಯ ಸೂಡನುನ್ನತಿಯ ಕೇಡನನಂಗೆ ನಿವೇದಿಸಂತೆವೋಲ್ || ೧೦೯ | ಕಂ || ಸ್ತನಮಂಡಲಕ್ಕೆ ಪೊಸತು ತಿನ ಹಾರನನಿತ್ತು ತೋರಕನಿಯಿಂ ಲೋ !! ಚನ ಯುಗಲಮರುಣ ಮಣಿ ಮಂ ಡನಮಂ ಕಿವಿಗಿತ್ತು ವರುಣರುಚಿ ಮ೦ಜರಿಯಿ೦ || ೧೧೦ || ಚ !! ಬಲೆಗೊಳಗಾದ ಸೋಗೆನವಿಲಂತೆ ಭಯಾಕುಳೆ ತನ್ನ ಚಿತ್ತದೊಳ್ | ನೆಲಸಿದ ರಾಮನಂ ಬಯಸಿ ನೋಡಲಪೇಕ್ಷಿಸಿ ಬಾಹ್ಯ ದರ್ಶನ || ಕಲಸಿದಳೆಂಬಿನಂ ಮುಗಿಯೆ ಕಣ್ಮಲರ್ಗಳ್ ನಸು ನುಚ್ಛವೋಗಿ ತ | ಥೈಲರಲೆಸಿಂದೆ ಮೂರ್ಛದಿಳಿದ ಮಗುಟ್ಟುಂ ಪೊಅಪೊಸ್ಟ್ ಹಾರನಂ || ಉ | ನೇಸ ಸಾರೆ ನಿಬ್ಬರಿಸುವುತ್ಪಲಮಾಲೆಯೆನಿಪ್ಪ ದೃಷ್ಟಿ ವಿ | ನ್ಯಾ ಸಮನೊಯ್ಯನೋಸರಿಸಿ ನನ್ನ ಶಿರೋಧರೆ ಸೀತೆ ಲೋಕ ಸಹಿ || ತಾಸಿಯ ರೂಪು ಪಾದ ನಖ ದರ್ಪಣದೊಳ್ ಪಲವಾಗಿ ತೋ ಆ ಕಂ | ಡಾಸತಿ ಬೆರ್ಚಿ ಮುಚ್ಚಿದಳೆರರದಿಂ ತರಲೇಕ್ಷಣಂಗಳಂ || ೧೧೨ || 1, ನಸe), ಕ ೩.