ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ೨೫೧ ಚ || ತಡೆವುದು ತಕ್ಕುದಲ್ಕು ಖರದೂಷಣರ ಕಡುಕೆಯು ಕೊಂದನಂ | ಮಡಿಪುವೆನೆಂಬ ತಕ್ಕ೦ದು ಸೀತೆಯನೇತೆಬದಿ೦ದಮೆಂತೊಡಂ || ಬಡಿಸುವೆನೆಂತು ಮೇಳಿಸುವೆನೆಂತು ಮದೀಯ ಮನೋಜ ತಾಸನಂ | ಕಿಡಿಸುವೆನೆಂದು ಹಂಬಲಿಸಿದಂ ಫಲವಂ ಮನದೋಳ್ ದಶಾನನಂ ೧೫೪|| ಉ || ಏತ ಸೋ೦ಕುಮಾವುದ ಗಾಡಿಯುಮೊಂದ ಕಂಪುಮನ್ನರೊ | .ಇಾತುವುದೆಂತುಟಪ್ಪ ರಸವುಂ ತನಗೆಂತುಮಸಹ್ಯವಾಗೆ ದೃ ! ಜ್ಞಾತನ ಮಾಯೆ ಮೋಹಿಸುವುದುಂ ಬಗೆಯಂ ವಿಗತಾನ್ಯ ಚಿಂತನಾ | ಸೀತೆಯ ಚಿಂತೆಯಿಂ ದಶಮುಖಂ ಮರವಾನಸನಂತೆ ತೋ ದಂ ೧೨೫ || , || ೧೬ || ಅಂತು ಚಿಂತಾಕ್ರಾಂತನಾದ ನಿಜಮನೋವಲ್ಲಭನಂ ಮಂಡೋದರಿ ಕಂಡುಚ ! ಖರನ ವಿಸಯೊ ವಿಕಲನಾದನೆ ಗೆತ್ತಿನಿತೇಕೆ ಪೆಂಡಿರ ! ತಿರೆ ಬಹು ಲೋಕಮಿಾತೆ ಅದಿನಿರ್ದೊಡೆ ಗ೦ಡಗುಣಕ್ಕೆ ನಡೆಯು೦ || ಸರಿಭವವೆ೦ದಳೆತ್ತಲಜವ ಗಗನೇಚರ ಚಕ್ರಿ ಜಾನಕೀ ! ವಿರಹ ಕೃಶಾನು ಸುತ್ತಿ ಸುಡೆ ಚಿತ್ತಮನಾಕುಲನಾದನೆಂಬಿದಂ ಎನೆ ದಶಗ್ರೀವನೆನ್ನ ಬೇವಸಕ್ಕಿದು ನಿಮಿತ್ತ ಮಲ್ಕು .ನಿನಗೆನ್ನತೆ ಜನನ ಯಲಾಗದೆಂದು-- ಕ೦ || ಬೆಂಡಾಗೆ ಮನಂ ನಂ ಗೊ೦ಡಿರೆ ವಲ್ಲಭನ ಮನಮನ ಆವಾಗ್ರಹದಿ೦ ! ಮಂಡೋದರಿ ಮಾಣದೆ ಬೆಸ ಗೊಂಡ ಕೌತುಕಮಿದೇ೦ ನಿಮಿತ್ಯ ಮೆನುತ್ತುಂ ಅ೦ತು ಬೆಸಗೊಳ್ಳು ದುಂ ಮುಜುವಾತುಗುಡದೆ ಲಕ್ಷಾರಸ ನಿಮಗ್ಯಾನನಂ ದಶಾನನನಿರೆ 11 ೧೫೭ 11 J ס ಉ 11 ಗಂಡುಡೆಯುಟ್ಟು ಕೈ ದುವಿಡಿದುನ್ನಳಮಂ ನಿನಗುಂಟುಮಾ ಬ | ಲೈ೦ಡಿನ ದೇವ ಮಾನವ ನಿಯಚ್ಚರರೊರ್ವರುಮಿಲ್ಲ ನಿನ್ನದೇ !! ರ್ಮ೦ಡಲಾ ಖಂಡವುಮನಾಕ್ರಮಿಸಿತ್ತಿದು ಪುಷ್ಟ ಕಾಂಡ ಕೊ 1 ದ೦ಡನ ಗೊಡ್ಡ ಮುರ್ಚಿರುವೆ 'ತೊ ಆವೆಯಾತನ ಪೂವಿನಂಬುಗ || ೧೦೮ || 1: ತಾರವರ, .