ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೬೯ ಕ೦ # ವನಧಿಗೆ ಕುಲಾಚಲಂ ನಾ ಹಿನಿಗಳನೀವ೦ತೆ ಮೂಾನ ನಯನದ ನಿಜ ನಂ 11 ದನೆಯರನಿತ್ತಂ ರಘುನಂ ದನಂಗೆ ರಾಜೀವ ಮುಖಿಯರಂ ಸುಗ್ರೀವಂ 11 ೩೯ 11 ಅಂತು ಸರ್ವರ್ ಖೇಚರ ಕನ್ನೆಯರಂ ಮದುವೆನಿಂದು ಕಂ || ನಸು ಸೋ೦ಕಿ೦ ಬಾಲೆಯರಂ ಬಸದಾಗಿಸಿ ನೆನೆದು ಸೀತೆಯಂ ರಾಮಂ ದೂ ! ರಿಸಿದಂ ಚಂದ್ರಿಕೆಯಂ ಸೇ ವಿಸಿದ ಚಕ್ರಕ್ಕೆ ಬಾಲಯೇ ತುಹಿನ ಕಣಂ || ೪೦ ಚ ತನು ಲತೆಯುಂ ಮರಾಳ ಗತಿಯುಂ ಪಿಕ ನಿಸ್ವನಮುಂ ವಿಯಚ್ಚರಾಂ 1 ಗನೆಯರ ಲೋಚನೋತ್ಪಲಮುಮಾನನ ಹೇಮ ಸರೋಜಮು೦ ಘನ || ಸನಯುಗ ಕೋಕಮುಂ ಬಗೆಗೆ ಮಾಡದೆ ಖೇದವನೇಕ ಮಾಡುಗುಂ | ಜನಕ ಸುತಾ ವಿಯೋಗ ವಿಧುರಂಗೆ ರಘುಪ್ರವರಂಗೆ ರಾಗಮಂ || ೪೧ | ಕ೦ 11 ಜನಕ ತನೂಜೆಯ ಘನಕಚ | ಘನಕುಚ ಘನಜಘನ ಭಾರದಿಂ ಬಳ್ಳುವ ರಾ || ಮನ ಚಿತ್ತಮಿತರ ವನಿತಾ ಜನದತ್ತಡಿಯೆತ್ತದಿರವಿದೇನಚ್ಚರಿಯೇ || ೪೨ 11 ಅನುರಾಗಂ ಖಚರಿಯರಿಂ ಜನಿಯಿಸದಿರೆ ಜನಕರಾಜ ಸುತೆಯಂ ರಾಮಂ || ನೆನೆದಂ ರಾಗೋತ್ಕಂಠo ನೆನೆವಂತಿರೆ ಚೂತ ಕಲಿಕೆಯಂ ಕಲಕ೦ಠ೦ 11 ೪೩ || ಅಂಬರ ಚರನುಂ ತಾರಾ ಬಿಂಬಾಧರ ಮಧುರ ಮಧುವನಾಸ್ವಾದಿಸಿ ಚಿ || ತ್ಯಂ ಬೆಂಡು ನೆಗೆಯೆ ರಾಗ ರ ಸಾಂಬುಧಿಯೊಳ್ ಕೂಡ ಮೂಡಿ ಮುಳುಗುತ್ತಿರ್ದ೦ 11 ೪೪ || ಅನುರಕ್ತಂ ನಲ್ಲಳನೆಳ ಸಿ ನಿರ್ದಯಾಲಿಂಗನೋನ್ಮುಖಂ ಸಮರತ ಸಂ || ಜನಿತ ಸುಖಂ ದಿನಮುಖದ ಬೈನಿಗೆಳಸಿದ ಮಧುಕರಂಗೆ ಕಿಂಕರನಾದಂ 11 ೪೫ ||