ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೭4 ಆ ಸಮಯದೊಳ್ ಸೌಮಿತ್ರಿ ಸುಗ್ರೀವನ ಮೊಗಮಂ ನೋಡಿಚ !! ಅರಸಿಯ ಸುದ್ದಿ ಗೇಳು ಸಿರದಿರ್ಪುದು ಪಾಲಿಯೆ ಪಾರದೆನ್ನ ತೋ ಭೈರವಲಮಂ ವಿರೋಧಿಬಲಮಂ ತವ ಕೊಲ್ವೆರೆಗಾನೆ ಸಾಲ್ವೆ ನಿ೦ | ಶರನಿಧಿ ತಾಯ್ಕಳಲ್ವರೆಗಮಾನಿಸೆ ಬತ್ತದೆ ಲಂಕೆಗೆತ್ತದಿ೦ ! ತಿರೆ ಸೆರಗೆಂದನೇನಧಟನೋ ರಣಲಂಪಟನೋ ಜನಾರ್ದನಂ || ೬೨ || ಉ || ಲೆಂಕೆಯನೊಕ್ಕಲಿಕ್ಕುವವೊಲು ಜತೆ ಲಂಕೆಯನೊಕ್ಕಲಿಕ್ಕಿ ಕೀ ! ಅತ್ವಂ ಕಡುಪಿಂ ತ್ರಿಕೂಟಗಿರಿಯಂ ದಶಕಂಠನ ಕಂಠನಾಳನಂ || ಭೋ೦ಕೆನಲೆಚ್ಚು ಪಾಯ್ಕ ಬಿಸುನೆತ್ತರ ಸೇಕದಿನೆನ್ನ ತೋಳ ತೀ | ನಂ ಕಳೆವೆಂ ವಿಳಂಬಿಸಿದೊಡೆನ್ನ ನೆಗತ್ತಿಗೆ ಬನ್ನವಾಗದೇ || ೬೩ || ಎಂದು ತಳಿಸಂದು ಲಕ್ಷಣಂ ನುಡಿಯೆ ಕಂ || ಕಿಸುಸಂಜೆವೊರೆದ ಚಂದ್ರಿಕೆ ಪಸರಿಸಿದ ಪುದೆನಿಸಿ ರಾಮಚ೦ದ್ರಂ ಸಭೆಯೊ೪೯ || ಪಸರಿಸಿ ನಯನ ಪ್ರಭೆ ರಂ ಜಿಸೆ ಜಾಂಬೂನದನ ವದನಮಂ ವೀಕ್ಷಿಸಿದಂ || ೬೪ 11 ಅ೦ತು ನೋಡಿಕಂ | ಜೈನಾಗಮ ಕೋವಿದನಂ ಜಾಂ ಬೂನದನಂ ಮಧುರ ನಿನದನಂ ಬೆಸಗೊಂಡಂ || ದಾನವನ ವಂಶಮಂ ಲ೦ ಕಾನಗರದ ತೆಆನನತ್ಯ ದಾತ್ತಂ ರಘುಜಂ || ೬೫ 1) ಅ೦ತು ಬೆಸಗೊಳ್ಳುದುಂ ಮುಕುಳಿತಾ೦ಜಲಿ ಪುಟನಾಗಿಕಂ || ವಿಪುಲಮತಿ ಸಕಲ ವಿದ್ಯಾ ನಿಪುಣಂ ಗಣಧರ ನಿರೂಪಿತ ಕ್ರಮದಿಂ ದೈ || ತಪತಿ ಪ್ರಪಂಚಮಂ ಶವ ಣ ಪಥಾತಿಥಿಮಾಡಲಾಗಳುದ್ಯತನಾದಂ ಶ್ರವಣಕ್ಕಮರ್ದಿನ ಸರಿ ಸುರಿ ನವೋಲಾಗೆ ವಚೋವಿಲಾಸನಾ ಸಭೆಗತ್ಯು || ತವನಂ ಕುಡೆ ನೇರ್ಪಡೆ ಬಿ ಇವಿಸಿದನಾವರಿಸೆ ದಂತರುಚಿ ತತ್ಸಭೆಯಂ | ೭ || | ೬ ||