ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೯೫ ಮ || ಶ್ರವಣಾನಂದನನುಂಟುಮಾಡೆ ಮಣಿಘಂಟಾ ನಿಸ್ವನಂ ಕೇತು ಪ | ಲ್ಲವ ಹಸ್ತಾಭಿನಯಂಗಳಂ ಮಣಿ ವಿಮಾನಶ್ರೇಣಿಗಳ್ ಬೀಜತೆ ವೈ ಶ್ರವಣಂ ಕಾಮನ ಬಿಲ್ಗಳಂ ಕೆದ ಜತಿ ಭೂಷಾ ಸಂಚರತ್ನಾ೦ಶಗಳ್ | ದಿವಿಜೇ೦ದ್ರಂ ಖಚರೇಂದ್ರನಲ್ಲನೆನೆ ಪೋಗುತ್ತಿರ್ದನಾಕಾಶದೊಳ್ || ೧೪೫ || ಅ೦ತಾತಂ ತೃಣೀಕೃತ ತ್ರಿಭುವನನಾಗಿ ಪೋಗುತಿ ರ್ಪುದುಂ ದಶಗ್ರೀವನುದ್ದಿ ವನಾಗಿ ಪೋಗುತ್ತಿ ರ್ಪನೀತನೆಣಾತನೆಂಬುದುಂ ಕೈಕಸಿ ದಶಮುಖಂಗಿಂತೆಂದಳಿ ತನೆಮ್ಮಕ್ಕನ ಮಗಂ ವೈಶ್ರವಣನೆಂಬನುಭಯ ಶ್ರೇಣಿಗರಸನಪ್ಪಿಂದ್ರನೆ೦ಬ ವಿದ್ಯಾ ಧರಚಕ್ರವರ್ತಿ ನಿಮ್ಮ ಸಿರಿಯ ಮುತ್ತಮ್ಮನಪ್ಪ ಮಾಲಿಯಂ ಕೊಂದು ನಮ್ಮನ್ವಯ ದಿಂ ಬಂದ ಲಂಕೆಯಂ ಕೊಟ್ರೋಡೀತನದನಾಳುತ್ತಿ ರ್ಸನಾಮುಖಾ ತಂಗೆ ಭೀತ ರಾಗಿರ್ಪೆನೆಂದು ದುಃಖಂಗೆಯ್ಯ ವಿಭೀಷಣಂ ಬಾರಿಸಿ ನಿಮ್ಮ ಪಗೆಯಂ ಬಗೆದಂತೆ ತೀರ್ಚಿ ದಶವದನ೦ ನಿಮಗೆ ಸಂತೋಷವುಂ ಮಾಡಲಾರ್ಕು ಮನ್ನೆಗಂ ನಮ್ಮ ಕುಲಕ್ಕೆ ತಕ್ಕ ವಿದ್ಯೆಗಳಂ ಸಾಧಿಸುವೆವೆಂದು ತಾಯೆ ಬಿನ್ನವಿಸಿ ಶುಭದಿನ ಮುಹೂರ್ತ ದೊಳ್ ಕಂ |ಪಿತೃ ಮಾತೃ ಪಿತಾಮಹರ್ಗಾ ನತರಾಗಿ ಪಿಶಾಚ ಭೂತ ಕೋಟಿಯನತ್ಯ || ದ್ಭುತಮನರಣ್ಯಮನಪ್ರತಿ ಹತ ಶೌರ್ಯರ್ ಬಂದು ಪೊಕ್ಕರಚಲಿತ ಧೈರರ್‌ || ೧೪೬ 11, ಆ ಸಾಹಸಿಕರ್ ತತ್ತಾ ಭ್ಯಾಸಮನೊಡರಿಸುವ ಮುನಿಯಲ್ ಶೂನ್ಯ ವ್ಯಾಸಂಗಂ ಕಿಡೆ ಪಲ್ಯ ಕಾಸನದೊಳ್ ಮೂವರುಂ ಯಥಾಕ್ರಮಮಿರ್ದರ್ || ೧೪೭ || ಅ೦ತು ದಶಕೋಟ ಮಂತ್ರದೊಳ್ ಕೂಡಿದ ಷೋಡಶಾಕ್ಷರ ಮಹಾವಿದ್ಯೆ ಯಂ ಸಾಧಿಸುತ್ತಿರ್ಪುದುಂ ಜ೦ಬೂದ್ವೀಪಾಧಿಪತಿಯಪ್ಪನಾದ ತನೆಂಬ ದೇವಂ ಭೌಮ ವಿಹಾರದಿಂ ಬ೦ದವರಂ ಕಂಡು ವಿದ್ಯಾಸಾಧನೆಗೆ ವಿಘ್ನ ಹೇತುಗಳ ಸ್ಪನೇಕ ವಿಧ ವಿಕುರ್ವಣೆಯಂ ವಿಗುರ್ವಿಸೆಯುವವರ ಮು೦ದರದಂತಚಲಿತ ಧೈರರಾಗಿರ್ದು ವಿದ್ಯೆಗಳಂ ಸಾಧಿಸಿ ಸಿದ್ಧವಿದ್ಯ‌ ಪಂಚ ಪರಮೇಷ್ಠಿಗಳಂ ಪೂಜಿಸಿದಿಂಬcಯಂ ಕಂ|| ಆವಿಷ್ಕತ ನಿಯಮಂ ತ್ರಿದಿ ನಾವಧಿಯೊಳಗಣ್ಯ ಪುಣ್ಯ ನಿಲಯಂ ವಿದ್ವಿ ! ದ್ವೀವಾಕರ್ಷಣ ಪಟುವಂ ರಾವಣನುಗ್ರಾಸಿ ರತ್ನಮಂ ಸಾಧಿಸಿದಂ || ೧೪ ||