ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೧೬ ದಶಮಾಶ್ವಾಸಂ ಚ | ಹಿತ ಮಿತ ವಾಕ್ಯನಸ್ಸಲಿತ ಧೈರ್ಯಗುಣಂ ಗುಣರತ್ನ ರೋಹಣ | ಕ್ಷಿತಿಧರನತ್ಯುದಾತ್ತ ಮಹಿಮಂ ಶರಣಾಗತ ವಜ್ರಪಂಜರಂ | ನತ ನರಪಾಲ ಮೌಳಿ ಹರಿನೀಳಮಣಿ ಪ್ರಚಯ ದ್ವಿರೇಫ ಚುಂ | ಬಿತ ಚರಣಾರವಿಂದನನದಾತ ಯಶಂ ಕವಿತಾಮನೋಹರಂ ॥ ಇದು ಪರಮ ಜಿನಸಮಯ ಕುಮುದಿನೀಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖ ಕಿರಣ ಚಂದ್ರಿಕಾ ಚಕೋರ ಭಾರತೀ | ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ದಶವದನ ವಂಶವರ್ಣನಂ ದಶಮಾಶ್ವಾಸಂ